ದೇಶ ಕಂಡ ಪ್ರಕಾಂಡ #ಅರ್ಥಶಾಸ್ತ್ರಜ್ಞ
"ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (RTE)", "ಆಹಾರ ಭದ್ರತಾ ಕಾಯ್ದೆ" "ಮಾಹಿತಿ ಹಕ್ಕು (RTI)", "ಆಧಾರ್ ಕಾರ್ಡ್" "ನಿರ್ಮಲ್ ಭಾರತ್"(ಸ್ವಚ್ಛ ಭಾರತ್) ನಂತಹ ಯೋಜನೆಗಳನ್ನು ನೀಡಿದ.ವಿಶ್ವದ ದೊಡ್ಡಣ್ಣನಿಗೆ ಆರ್ಥಿಕತೆಯ ಸಲಹೆ ನೀಡಿದಂತ ಮೇಧಾನಿ #ಡಾ_ಮನಮೋಹನ್_ಸಿಂಗ್
# manmohansingh