ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗಾಗಿ ನಮ್ಮ ಸರ್ಕಾರ ಜಾರಿಗೆ ತಂದಿದ್ದ ವಿದ್ಯಾಸಿರಿ ಯೋಜನೆಯನ್ನು ನಿಲ್ಲಿಸಲಾಗಿದೆ. ಹಿಂದುಳಿದ ಜಾತಿಗಳ ಹಾಸ್ಟೆಲ್ ಗಳನ್ನು ನಿರ್ಲಕ್ಷಿಸಲಾಗುತ್ತಿದೆ. ವಿದ್ಯಾರ್ಥಿವೇತನಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ. ರಾಜ್ಯ ಸರ್ಕಾರ ದುರುದ್ದೇಶವಿಟ್ಟುಕೊಂಡೇ ಹಿಂದುಳಿದ ಜಾತಿಗಳನ್ನು ತುಳಿಯುತ್ತಿದೆ. 6/7
#OBC_Protest
ಉಪೇಂದ್ರ ಸಿನಿಮಾದಲ್ಲಿ ಉಪೇಂದ್ರರವರು ಬ್ರಾಹ್ಮಣನಿಗೆ ಎಣ್ಣೆ ಕುಡಿಸುವಾಗ ಎಲ್ಲಿ ಹೋಗಿದ್ರು ಈ ಬ್ರಾಹ್ಮಣರು
ಪೊಗರು ಚಿತ್ರ ಮಾತ್ರ ಈಗ ನೆನಪಾಯ್ತಾ....
ದಯವಿಟ್ಟು ಎಲ್ಲಾ ಹಿರಿಯ ಕಲಾವಿದರು ಇದರ ಬಗ್ಗೆ ಸ್ವಲ್ಪ ಮಾತಾಡ್ರಪ್ಪ!!