@OPratham@dasadarshan@ZeeKannada Educated, uneduacted ಅಂತ ಹೇಳ್ತಿದ್ದೀರಲ್ಲ ನೀವು ಏನು ಓದಿದ್ದೀರಾ ಸರ್???
ದರ್ಶನ್ ಸರ್ ಅಭಿಮಾನಿಗಳು sslc ಇಂದ ಡಾಕ್ಟ್ರೇಟ�� ವರೆಗೂ ಓದಿದ್ದಾರೆ ಸಾಕ್ಷಿ ನಾನ್ ಕೊಡ್ತೀನಿ. ತಾವು ಸಾಕ್ಷಿ ಒದಗಿಸಬಲ್ಲಿರಾ???
ನಮ್ಮ ಚಾಲೆಂಜಿಂಗ್ ಸ್ಟಾರ್ @dasadarshan ರವರ ಧೈರ್ಯವ�� ಹೇಳುತ್ತೆ ನಾನು ಯಾವುದೇ ತಪ್ಪು ಮಾಡಿಲ್ಲ ಅಂತ, ಅದೇ ಖದರ್ ಅದೇ ಗತ್ತು ಸತ್ಯಕ್ಕೆ ನ್ಯಾಯ ಸಿಗುತ್ತೆ ಅಂತ ��ಂಬಿಕೆ ಇದೆ ಅಭಿಮಾನಿಗಳ ಪ್ರಾರ್ಥನೆ ವ್ಯರ್ಥ ಆಗೋಲ್ಲ ...
ಸಾವಿರ ಕುರಿಗಳು ಬಂದ್ರೂ ಒಂದು ಹುಲಿಯನ್ನ ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ..🐅
ಸಂಭವಾಮಿ ಯುಗೇ ಯುಗೇ..
#DBoss
ACP ಚಂದನ್ ಕುಮಾರ ಏನ್ ಸಾಚ ನಾ??
ACP ಚಂದನ್ ಅವರ ಸ್ವಂತ ತಂಗಿ ಒಬ್ಬನ ಸಾವಿಗೆ ಕಾರಣವಾಗಿದ್ದಾರೆ ಅದನ್ನಾ ಯಾಕೆ ತನಿಖೆ ಮಾಡಲ್ಲ ? ತಿಪಟೂರಿನ ಹಾಲಿ�� ಸಂಸ್ಥೆಯ ನೂರಾರು ರೈತರಿಗೆ ಮೋಸ ಆಗಿದೆ, ಅದನ್ನ ತನಿಖೆ ಮಾಡಿ ಎಂದು ದೂರು ನೀಡಿದರೆ ನನ್ನ ಮೇಲೆ ಲಂಚದ ಆರೋಪ ಮಾಡಿದ್ರು ಚಂದನ್ - ಸ್ನೇಹಮಹಿ ಕೃಷ್ಣ
#DBoss #Darshan @dasadarshan
ಕಾಮುಕ ರೇಣುಕಸ್ವಾಮಿ ಸಸ್ಯಹಾರಿ, ಅವನಿಗೆ ಬಲವಂತವಾಗಿ ಮಾಂಸ ತಿನ್ನಿಸಿದರು ಅಂತ ಹೇಳಿದವರು ಯಾಕೋ chargesheet ಸಲ್ಲಿಸಿದ ಮೇಲೆ ತಣ್ಣಗಾಗಿದ್ದಾರೆ.
ಎಲ್ಲದಕ್ಕೂ ಉತ್ತರ ಕೊಡ್ತೀವಿ.
ದರ್ಶನ್ ಸರ್ ಆಚೇ ಬರ್ಲಿ......
#DBoss
My prediction about Kannada Film Star Challenging Star Darshan Thoogudeepa,Till July 2024 his time is not so good, After Agust 2024 till October 2027 very good time for his film carrier, After October 2027 he enters politics,His political carrier is very good 🙏