#WeWantJustice
ಸ್ವಾಮಿ.ನಾವು ಸುಮಾರು 3500ಜನ ಕಾರ್ಮಿಕರು 44 ದಿನಗಳಿಂದ ಶಾಂತಿಯುತ ಹೋರಾಟ ನಡೆಸುತ್ತಿದ್ದೇವೆ ಇದು ತಪ್ಪಾ? ಕಾರ್ಮಿಕರ ಸಮಸ್ಯೆ ಬಗೆಹರಿಸದ ನಿಮಗೆ ನೈತಿಕತೆ ಇದೆಯೆ. @BSYBJP @drashwat
#WeWantJustice#StopHarassingToyotaEmployees
ಕಂಪನಿ ಉತ್ತಮವಾದ ಸೌಲಭ್ಯ ಒದಗಿಸುತ್ತೆನೆ ಎಂದು ನಂಬಿಸಿ ಒಳಗಡೆ ಸೌಲಭ್ಯ ವಂಚಿತರನ್ನಾಗಿ ಮಾಡುತ್ತಿರುವ ಆಡಳಿತ ಮಂಡಳಿ ವಿರುದ್ದ ನಮ್ಮ ಹೋರಾಟ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ
#WeWantJustice
ಟೊಯೋಟಾ ಕಂಪನಿಗೆ ಕಾರ್ಮಿಕರ ಅತ್ಯಮೂಲ್ಯ 10ರಿಂದ15ವರ್ಷ ದುಡಿಸಿಕೊಂಡು ಇವಾಗ ನಮ್ಮನ್ನು ಬೀದಿಗೆ ತಳ್ಳಿದ ಆಡಳಿತ ಮಂಡಳಿಯ ವಿರುದ್ಧ ನಮ್ಮ ಹೋರಾಟ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ
#WeWantJustice
ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮಲ್ಲಿ ಕೇಳುವುದು ಕಂಪನಿಯಲ್ಲಿ ನಮಗೆ ಕೆಲಸದ ಭದ್ರತೆ ಮತ್ತು ನೈಸರ್ಗಿಕ ಕ್ರಿಯಗೆ ಸಮಯ ಕೊಡಿಸಿ ಎಂದು.
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ
#WeWantJustice
ಕರೋನ ಸಮಯದಲ್ಲೂ ಉತ್ತಮ ಉತ್ಪಾದನೆ ಮಾಡಿದರು. ನಮ್ಮ ಸಂಬಳ ಕಡಿತ ಮಾಡಿ ನಮ್ಮ ಕುಟುಂಬದ ಮೇಲೂ ಶೋಷಣೆ ಮಾಡುತ್ತಿರುವವರ ವಿರುದ್ಧ ನಮ್ಮ ಹೋರಾಟ
ನಮಗೆ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳೇ
[04/01, 12:31 pm] +91 94493 19375: #WeWantJustice
ಸಣ್ಣ ಬುದ್ದಿಯ ಆಡಳಿತ ಮಂಡಳಿಯ ಕುತಂತ್ರಕ್ಕೆ ನಮ್ಮ ಪ್ರತ್ಯುತ್ತರ ಬಿಸಿಲು ಮಳೆಯಲ್ಲು ಕಾಯುವ ಛತ್ರಿಯಿಂದ.
[04/01, 12:31 pm] +91 94493 19375: #WeWantJustice
ಆಡಳಿತ ಮಂಡಳಿಯ ದೌರ್ಜನ್ಯದಿಂದ ಹೇದುರುವುದಿಲ್ಲ ಕಾರ್ಮಿಕರು