Massive Celebrations Across Karnataka 🔥
Proving why people say, Biggest Festival of the Year is when Boss movie releases 💣💥
#TheDevilBookings#TheDevil#DBoss
ಸರಿಯಾಗಿ ಏಳು ವರುಷಗಳ ಹಿಂದೆ ಒಂದೇ ಒಂದು ಕರೆಗೆ ಓಗೊಟ್ಟು ಬಂದಿರಿ ಅಂದು ನನ್ನ ಬಿಚ್ಚುಗತ್ತಿ ಸಿನಿಮಾ ಮಹೂರ್ತ.
ನಿಮ್ಮ ಆಶೀರ್ವಾದ ದಿಂದಲೆ ಶುರು ಆಯ್ತು ನನ್ನ ಸಿನಿಮಾ ಯಾನ. ಈಗ ಅದೇ ದಿನಗಳಲ್ಲಿ ನಿಮ್ಮ ಡೆವಿಲ್ ಬರುತ್ತಿದೆ. ನಾವೆಲ್ಲರೂ ಇದ್ದೇವೆ.ನಿಮ್ಮ ಈ ಸಿನಿಮಾ ಸಾಹಸದಲ್ಲಿ.... ಸದಾ ನಿಮ್ಮ ಜೊತೆ.
Miss u anna
#dboss#rajavardan