ಹುಟ್ಟು ತಾಯಿ ಸಂಭ್ರಮಿಸುವಂತಿರಬೇಕು
ಮಾತು ತಾಯಿ ಭಾಷೆ ತಲೆ ತಗ್ಗಿಸದಂತಿರಬೇಕು
ಸಾಧನೆ ತಾಯಿ ನಾಡು ತಲೆಎತ್ತುವಂತಿರಬೇಕು
ಬದುಕು ಅಪ್ಪು ವಂತಿರಬೇಕು
ಅಗಲಿಕೆ ಒಪ್ಪದಂತಿರಬೇಕು
ಮತ್ತೆ ಹುಟ್ಟಿ ಬನ್ನಿ🙏
#AppuSirLivesOn@PuneethRajkumar
Remembering Dr. Puneeth Rajkumar, a true legend whose life embodied compassion and kindness.
Your legacy continues to inspire and uplift us every day. Forever in our hearts, Appu.
ಅಪ್ಪು ಅಜರಾಮರ...✨❤️
#DrPuneethRajkumar#AppuLivesOn
BANGLORE Is AWESOME !!
The People , Places, Climate is 😍❤️❤️ , After Reaching Here Only understand , How much They Love their KANNADA SUPERSTAR @PuneethRajkumar , Each & every places i can see his banners , flex, wall post , paintings — if My guess is He might be The Most celebrated Human in KARNATAKA !
Bat - Ball ಇದೆ ಅಂತ Fieldಗೆ ಇಳಿದವರಲ್ಲ ನಾವು, ಹೊಡಿತೀವಿ ಅನ್ನೋ confidence ಇರೋದಕ್ಕೆ field ಅಲ್ಲಿ ಇರೋದು 🔥
ಆ ಚರಿತ್ರೆಗೆ ನೀವೇ ಮುನ್ನುಡಿ ನೂರು ಸಾರಿ ಕೋಗಿ
RrrrrrrCccccccBbbbbbbb🙌
ನಟ ಸಾರ್ವಭೌಮ, ಕನ್ನಡ ಕಂಠೀರವ, ನಮ್ಮೆಲ್ಲರ ಪ್ರೀತಿಯ ಅಣ್ಣಾವ್ರು, ಡಾ. ರಾಜ್ ಕುಮಾರ್ ಅವರ ಜನ್ಮದಿನದ ನೆನಪಿನಲ್ಲಿ. 🙏
The pride of Karnataka, the heart of cinema.
Remembering the one and only Dr. Rajkumar on his birth anniversary.
#ForeverInOurHearts