" ದಯೆಯೇ ಧರ್ಮದ ಮೂಲವಯ್ಯ "
😒😔 ಈ ಪರಿಸ್ಥಿತಿ ನಮ್ಮ ಒಕ್ಕೂಟಕ್ಕೆ ಬರಬಾರದಿತ್ತು.
ಅಂದು ನಮ್ಮ ಒಕ್ಕೂಟಕ್ಕೆ ಶ್ರಮಿಸಿದ ಕ್ರೀಡಾ ಪಟುಗಳು ತಂದುಕೊಟ್ಟ ಎಲ್ಲ ಪದಕಗಳು ಇಂದು ರಸ್ತೆಯಲ್ಲಿವೆ!
#ನ್ಯಾಯಎಲ್ಲಿದೇ...
ಲೈಂಗಿಕ ಕಿರುಕುಳ ನೀಡಿರುವ ಆರೋಪಿ ಬಿಜೆಪಿ ಸಂಸದ ಅಂಜಿಕೆಯಿಲ್ಲದೆ ಬೀದಿ ಸುತ್ತುತ್ತಿದ್ದಾನೆ, ಸಂತ್ರಸ್ತ ಹೆಣ್ಮಕ್ಳು ಬಂಧಿಯಾಗಿದ್ದಾರೆ.
ದೇಶಕ್ಕೆ ಪದಕ, ಹೆಮ್ಮೆ ತಂದ ಕುಸ್ತಿಪಟುಗಳ ಪರಿಸ್ಥಿತಿಯೇ ಹೀಗಾದರೆ, ನ್ಯಾಯಕ್ಕಾಗಿ ಜನಸಾಮಾನ್ಯರು ಧ್ವನಿ ಎತ್ತಿದರೆ ಅವರ ಪಾಡೇನು?
ಬೇಟಿ ಬಚಾವೋ, ಬೇಟಿ ಪಡಾವೋ ಎಂಬುದಕ್ಕೆ ಅರ್ಥವಿದೆಯಾ?!
Even while protesting in front of the Parliament, which stands as a symbol of justice and truth, our wrestlers got mistreated & manhandled instead of justice.
It is a shame that our champions are being treated this way!
I strongly condemn this act by Delhi Police and stand by our wrestlers in such oppressive times.
#WrestlersProtest