ಇಂದು ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ.
ನಾನು ನನ್ನ ಕಾನೂನು ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದಿಂದ ಡಿಗ್ರಿ ಸರ್ಟಿಫಿಕೇಟ್ಸ್ (PC & PDC) ಅನ್ನು ಪಡೆದುಕೊಂಡಿರುವ ಈ ಸಂದರ್ಭದಲ್ಲಿ, ನಮ್ಮ ಮದ್ದೂರು ಪುರಸಭೆಯ ಮಾಜಿ ಸದಸ್ಯರಾದ ಶ್ರೀ ಎಸ್. ಮಹೇಶ್ ಅವರೊಂದಿಗೆ
ತೆರಳಿ ಭಾರತದ ಹೆಮ್ಮೆಯ ಹಿರಿಯ ರಾಜಕಾರಣಿಗಳಾದ ಶ್ರೀ @H_D_Devegowda ಅವರ ಆಶೀರ್ವಾದ ಪಡೆಯುವ ಅವಕಾಶ ದೊರೆತದ್ದು ನನಗೆ ಅಪಾರ ಸಂತೋಷ ಹಾಗೂ ಗೌರವದ ಸಂಗತಿಯಾಗಿದೆ.
ಅವರ ಅಮೂಲ್ಯ ಆಶೀರ್ವಾದ ಮತ್ತು ಪ್ರೇರಣೆಯೊಂದಿಗೆ ನನ್ನ ವಕೀಲರ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ.
ನನ್ನ ಈ ಪ್ರಯಾಣದಲ್ಲಿ ಬೆಂಬಲ ನೀಡಿದ ಕುಟುಂಬದವರು,
ಜೆಡಿಎಸ್ ಹಿರಿಯ ಮುಖಂಡರು, ಮಾಜಿ ಸಚಿವರು ಹಾಗೂ ಮದ್ದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಡಿ.ಸಿ. ತಮ್ಮಣ್ಣ ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತ ಅವರಿಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ ಹಾಗೂ ಜನಸೇವೆ ಮುಂದುವರೆಸಲು ಹೆಚ್ಚಿನ ಅವಕಾಶಗಳು ಹಾಗೂ ಚೈತನ್ಯ ನೀಡಲಿ ಎಂದು ಹಾರೈಸುತ್ತೇನೆ.
ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ನನಗೆ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ನನ್ನ ಅನಂತ ಧನ್ಯವಾದಗಳು. ನಿಮ್ಮೆಲ್ಲರ ಆತ್ಮೀಯ ಮಾತುಗಳು ಹಾಗೂ ಶುಭಾಶಯಗಳು ನನ್ನ ಮನಸ್ಸಿಗೆ ಅಪಾರ ಸಂತೋಷ ನೀಡಿದೆ.
ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ನನಗೆ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ನನ್ನ ಅನಂತ ಧನ್ಯವಾದಗಳು. ನಿಮ್ಮೆಲ್ಲರ ಆತ್ಮೀಯ ಮಾತುಗಳು ಹಾಗೂ ಶುಭಾಶಯಗಳು ನನ್ನ ಮನಸ್ಸಿಗೆ ಅಪಾರ ಸಂತೋಷ ನೀಡಿದೆ.
ಕಳೆದ ನಾಲ್ಕು ವರ್ಷಗಳಿಂದ ನನ್ನ ಆಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮದ್ದೂರು ತಾಲ್ಲೂಕು ನಮ್ಮ ವಳಗೆರೆಹಳ್ಳಿ ಗ್ರಾಮದ ಶ್ರೀ @Prajwalvp6 ಅವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು.
ಕಾನೂನು ವಿದ್ಯಾಭ್ಯಾಸವನ್ನು ಮುಗಿಸಿ, ವಾಕೀಲ ವೃತ್ತಿಯನ್ನು ಪ್ರಾರಂಭಿಸಲು ಮುಂದಾಗುತ್ತಿರುವುದು ಹೆಮ್ಮೆಯ ಸಂಗತಿ.
2025 ನಮಗೆ ನೀಡಿದ ಸಿಹಿ ಸಂಗತಿಗಳನ್ನು ಮೆಲುಕು ಹಾಕುತ್ತಾ, ಕಹಿ ಘಟನೆಗಳನ್ನು ಮರೆಯುತ್ತಾ, ಭವಿಷ್ಯದ ಯಶಸ್ಸಿನ ಭರವಸೆಗಳೊಂದಿಗೆ 2026ಕ್ಕೆ ಕಾಲಿರಿಸುತ್ತಿದ್ದೇವೆ.
ನನ್ನ ಸಮಸ್ತ ಬಂಧುಗಳಿಗೆ ಹೊಸ ವರ್ಷ ಸುಖ, ಶಾಂತಿ, ನೆಮ್ಮದಿ ತರಲಿ. ಹೊಸ ವರ್ಷವು ಎಲ್ಲರಲ್ಲೂ ಹೊಸ ಚೈತನ್ಯವನ್ನು ತುಂಬಲಿ. ಎಲ್ಲೆಡೆ ಸಮೃದ್ಧಿ, ಸೌಹಾರ್ದತೆ ನೆಲೆಸಲಿ.
ಮಕ್ಕಳ ಲಾಲನೆ, ಪೋಷಣೆ, ಶಿಕ್ಷಣದ ಜೊತೆಗೆ ಅವರಲ್ಲಿ ನೈತಿಕತೆ, ಸಾಮಾಜಿಕ ಜವಾಬ್ದಾರಿ, ರಾಷ್ಟ್ರೀಯ ಚಿಂತನೆ, ಸದ್ಭಾವನೆಗಳನ್ನು ಮೈಗೂಡಿಸುವುದು ಮಹತ್ವದ್ದಾಗಿದೆ.
ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳನ್ನು ಕಲಿಸೋಣ. ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸೋಣ. ಮಕ್ಕಳ ದಿನಾಚರಣೆಯ ಶುಭಾಶಯಗಳು.
ಜೈ ಶ್ರೀ ಗುರುದೇವ್🙏🏼
ಅನ್ನ ದಾಸೋಹಿ, ಶಿಕ್ಷಣ ಸಂತ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರೊಂದಿಗೆ.
ಯುಗದ ಯೋಗಿ, ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಆಶಯದಂತೆ ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ,
ಕನ್ನಡಿಗರ ಹೆಮ್ಮೆಯ ಸುಪುತ್ರ,ಮಣ್ಣಿನ ಮಗ, ರೈತ ನಾಯಕ, ನೀರಾವರಿಯ ಹರಿಕಾರ, ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಡಾ.ಹೆಚ್.ಡಿ.ದೇವೇಗೌಡ ಅಪ್ಪಾಜಿ ಅವರಿಗೆ 93ನೇ ಹುಟ್ಟುಹಬ್ಬದ ಶುಭಾಶಯಗಳು.
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ನಿಮ್ಮ ಮಾರ್ಗದರ್ಶನ ಎಂದಿಗೂ ಅವಶ್ಯಕ, ಭಗವಂತ ನಿಮಗೆ ಉತ್ತಮ ಆರೋಗ್ಯ, ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ
#ವಕೀಲರು ಕೇವಲ ಕಾನೂನು ತಜ್ಞರಲ್ಲ, ಅವರು ನ್ಯಾಯದ ಪ್ರಕಾಶವನ್ನು ಹರಡಿ ಸಮಾಜದ ಅನ್ಯಾಯದ ಕತ್ತಲೆಯನ್ನು ದೂರ ಮಾಡುವ ನೇತಾರರು.
"#Lawyers are not just legal experts, they are leaders who spread the light of justice and dispel the darkness of injustice in society".
"#Lawyers are lamps of justice.
ನಾಡಿನ ಎಲ್ಲಾ ಮಾತೃ ಹೃದಯಗಳಿಗೆ 'ವಿಶ್ವ ತಾಯಂದಿರ ದಿನ'ದ ಶುಭಾಶಯಗಳು.
ನಿಸ್ವಾರ್ಥ ಸೇವೆಯ ಮೂಲಕ ಜಗತ್ತನ್ನು ಸಲಹುತ್ತಿರುವ ತಾಯಿ, ತ್ಯಾಗ, ಪ್ರೀತಿ, ಮಮತೆ ಹಾಗೂ ಕರುಣೆಯ ಪ್ರತಿರೂಪ. ತಾಯಂದಿರ ಆಶೀರ್ವಾದವೇ ಮಕ್ಕಳಿಗೆ ಶ್ರೀರಕ್ಷೆ. ತಾಯಂದಿರ ಕ್ಷೇಮಕ್ಕಾಗಿ ಅನುಗಾಲ ಪ್ರಾರ್ಥಿಸೋಣ.
#Mothersday2025
ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಹಾಗು ಮಾಜಿ ಸಚಿವರಾದ ಶ್ರೀ ಡಿ.ಸಿ. ತಮ್ಮಣ್ಣ ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತ ಅವರಿಗೆ ಉತ್ತಮ ಆಯುರಾರೋಗ್ಯ ನೀಡಿ, ಜನರ ಸೇವೆ ಮಾಡಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.