"Happy Birthday to the man who made a billion people believe. Wishing you health, happiness, and everything you deserve, Sachin Tendulkar . You will always be our greatest".
@StarSportsKan@sachin_rt#HBDSachinTendulkar
God of Cricket
ನಟ ಸಾರ್ವಭೌಮ, ಕರ್ನಾಟಕ ರತ್ನ, ಬಂಗಾರದ ಮನುಷ್ಯ, ಡಾ. ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪು. ♥️
"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂದು ಹೇಳಿದ ನಮ್ಮ "ರಾಜ್" ಅವರಿಗೆ ರಾಜ ನಮನ. 👑
@KannadaNaduu#remembering#KarnatakaRathna#DrRajkumar
ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನದ ಶುಭಾಶಯಗಳು.
ಪುಸ್ತಕವನ್ನು ನೀವು ತಲೆ ತಗ್ಗಿಸಿ ಓದಿದರೆ, ಆ ಪುಸ್ತಕ ನಿಮ್ಮನ್ನು ಸಮಾಜದಲ್ಲಿ ತಲೆ ಎತ್ತಿ ನಡೆಯುವಂತೆ ಮಾಡುತ್ತದೆ ಎಂಬಲ್ಲಿ ಸಂಶಯವಿಲ್ಲ. ಓದುವ ಹವ್ಯಾಸ ಬೆಳೆಸಿಕೊಳ್ಳಿ, ಜ್ಞಾನದ ದೀಪವನ್ನು ಬೆಳಗಿಸಿ.
#BookBrahma#ReadingHabit#KnowledgeIsPower#BookLovers#Books