Article on West Bengal Election 2026, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದಿರುವ ಸುದ್ದಿಯನ್ನು ಈಗಾಗಲೇ ಕೇಳಿದ್ದೀರಿ. ಆ ಗೆಲುವು ನಿಜಕ್ಕೂ ಸುಲಭವಾಗಿತ್ತೇ ? ಅ ಗೆಲುವಿನ ಖುಷಿಯ ಹಿಂದೆ ಅದೆಷ್ಟೋ ವರ್ಷಗಳ ಶ್ರಮವಿದೆ!!!
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರು, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ತೇಜಸ್ವಿ ಸೂರ್ಯ ಜೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
@Tejasvi_Surya@BJYM
ಬಿಜೆಪಿ ಕರ್ನಾಟಕದ ನೂತನ ಅಧ್ಯಕ್ಷರಾಗಿ ಇಂದು ಪದಗ್ರಹಣ ಮಾಡಿರುವ ಶ್ರೀ @BYVijayendra ರವರಿಗೆ ಶುಭ ಹಾರೈಕೆಗಳು.
ರಾಜ್ಯ ಸರ್ಕಾರದ ನೀತಿಗಳಿಂದ , ರಾಜ್ಯದ ಸಾಮಾನ್ಯ ಜನತೆ ಸಂಕಷ್ಟದಲ್ಲಿದ್ದು, ನಾಡಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಶ್ರೀ ಬಿ ವೈ ವಿಜಯೇಂದ್ರ ರವರ ನೇತೃತ್ವದಲ್ಲಿ ಪ್ರಬಲ ಪ್ರತಿಪಕ್ಷವಾಗಿ @BJP4Karnataka ಕಾರ್ಯ ನಿರ್ವಹಿಸಲಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲುವ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ.
"Empower the Karyakartha, Empower the Booth, Empower the Nation"
I am greatly humbled and honoured to be assuming the role of President of BJP Karnataka from Shri Nalin Kumar Kateel ji.
"Days of Jan Sangh,
Sacrifices of our Seniors,
Efforts & dedication of Karyakarthas"
flashed in front of me on this pious occasion.
It makes me greatly emotional on the decision of our Central Leadership for granting me this privilege to be on the distinguished list of many Stalwarts & Eminent personalities who have served the party.
With a firm belief that "Leadership Is Responsibility, Not Authority", my every footstep as an humble karyakartha would be towards fulfilling the expectations of our Central Leadership & the immense trust of our karyakarthas. It brings me great enthusiasm to see that every senior leader is stepping forward to shoulder the task of strengthening the party.
With the Blessings and valuable Guidance of Honourable PM Shri @narendramodi ji, National President Shri @JPNadda ji, Home minister Shri @AmitShah ji , Shri @BSYBJP ji, National Org General Secretary Shri @blsanthosh ji , Senior Party leaders, it will be my endeavour to reenergise the party from the grassroots level to repeat the grand success of 2019 in the upcoming 2024 LokSabha elections. It is my combined resolve along with our determined karyakarthas to contribute to the reelection of Modi ji as PM again for a Vibrant & Vivacious Bharath.
I seek the Blessings of our dear people in this regard🙏
ಮೊದಲ ಹೆಜ್ಜೆ ಬೂತಿನೆಡೆಗೆ
ಗುರಿಯು ಒಂದೇ ಗೆಲುವಿನೆಡೆಗೆ
ಕಾರ್ಯಕರ್ತ ನಮ್ಮ ಶಕ್ತಿ
ಮತದಾರ ನಮ್ಮ ಬಂಧು
“ಮತ್ತೆ ಬಿಜೆಪಿ -ಮತ್ತೊಮ್ಮೆಮೋದಿ
ಬೂತ್ ಗೆಲ್ಲಿಸಿ -ದೇಶ ಗೆಲ್ಲಿಸಿ
ಸಂಕಲ್ಪ ನಮ್ಮದು -ಆಶೀರ್ವಾದ ನಿಮ್ಮದು🙏”.
ಸಂಘಟನೆಗೆ ನವ ಚೈತನ್ಯ ತುಂಬುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ, ಇಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬೂತ್ ಅಧ್ಯಕ್ಷರಾದ ಶ್ರೀ ಶಶಿಧರ್ ಅವರ ನಿವಾಸಕ್ಕೆ ಭೇಟಿ ನೀಡಿ ದೀಪಾವಳಿಯ ಶುಭ ಕೋರುವುದರೊಂದಿಗೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸಲು ಸಂಕಲ್ಪ ತೊಡಲಾಯಿತು. ಈ ಸಂದರ್ಭದಲ್ಲಿ ಸಂಸದರಾದ ಶ್ರೀ @PCMohanMP ಅವರು, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ್ ಅವರು, ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರು, ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಕನ್ನಡ ರಾಜ್ಯೋತ್ಸವದಂದು ನಾವು ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ. ಪ್ರೀತಿ ಮತ್ತು ಬುದ್ಧಿವಂತಿಕೆ ಎರಡರ ಮಿಳಿತವಾಗಿರುವ ಕನ್ನಡಿಗರು, ಕರ್ನಾಟಕ ರಾಜ್ಯವು ಶ್ರೇಷ್ಠತೆಯ ಕಡೆಗೆ ಸತತ ಮುನ್ನಡೆಯುವಂತೆ ಉತ್ತೇಜಿಸುತ್ತಿದ್ದಾರೆ. ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಲಿ.
#WATCH | Bengaluru | On alliance with JDS in the upcoming Lok Sabha polls, Former Karnataka CM and BJP leader BS Yediyurappa says "I am happy that Deve Gowda ji met our Prime Minister and they have already finalised about 4 seats. I welcome them..."
As a @BJP4India Karyakarta, it was a great privilege and honour to serve my Party, the World’s largest political organisation as its National General Secretary.
It is my fortune to have got the exposure and experience of working for the BJP under the leadership of our National President Shri @JPNadda Ji. I wholeheartedly thank Shri Nadda Ji for giving me such a huge responsibility and opportunity.
From Booth President to National General Secretary, my journey in the BJP has been very educative and transformative in many ways.
I will continue to serve my Party with utmost dedication and commitment in whatever role the party assigns to me.
Bharat Mata Ki Jai!
@blsanthosh
24 years ago, for 2 months, at 12,000 ft altitude, our soldiers fought with valor & indomitable spirit against treacherous act of Pakistan
On #KargilVijayDiwas, my tributes to sons of Maa Bharati for their supreme sacrifice to protect every inch of this great land & its people.
Congratulations to @isro on the successful launch of #Chandrayaan3 from SDSC, Sriharikota, today.
Indians across the globe are proud of the achievements of ISRO & our growth in space research over the last few decades.
Best wishes to the team for a successful soft landing on the lunar surface.
Jai Hind 🇮🇳
6 days.
3 countries - Japan, Papua New Guinea & Australia.
3 summits - G7, QUAD & Pacific meets.
Met 12 global leaders.
50 engagements, Meetings with industry and investment firms.
2 top award.
& now at 11 am Delhi - Dehradun VANDE BHARATH Express inauguration.
@narendramodi
ಪ್ರಜಾಪ್ರಭುತ್ವ ಹಬ್ಬದಲ್ಲಿ ಕುಟುಂಬ ಸಮೇತವಾಗಿ ಭಾಗಿಯಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 68ನೇ ವಾರ್ಡಿನಲ್ಲಿ ನನ್ನ ಮತ ಚಲಾಯಿಸಿದೆ.
ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ.