ಮಾಜಿ ಶಿಕ್ಷಣ ಸಚಿವರು, ತಿಪಟೂರು ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಬಿ. ಸಿ. ನಾಗೇಶ್ ಅವರು ದೈವಾಧೀನರಾದ ಸುದ್ದಿ ತಿಳಿದು ಮನಸ್ಸಿಗೆ ಅತ್ಯಂತ ದುಃಖವಾಯಿತು.
ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಸರಳತೆ, ನಿಷ್ಠೆ ಹಾಗೂ ಸಾರ್ವಜನಿಕ ಸೇವೆಯ ಮೂಲಕ ಅಪಾರ ಜನಮನ ಗೆದ್ದ ಸಜ್ಜನ ರಾಜಕಾರಣಿ ಅವರು. ರಾಜ್ಯದ ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಹಾಗೂ ತಿಪಟೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಅವರು ನೀಡಿದ ಕೊಡುಗೆ ಸ್ಮರಣೀಯ. ಸದಾ ಪ್ರಜಾಸೇವೆಯಲ್ಲಿ ನಿರತರಾಗಿದ್ದ ಅವರ ಅಗಲಿಕೆ ರಾಜಕೀಯ ಹಾಗೂ ಸಾಮಾಜಿಕ ರಂಗಕ್ಕೆ ತುಂಬಲಾರದ ನಷ್ಟ.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ

Our brave soldiers continue to perform their duty even in the toughest conditions.
Please take a moment to write 'Jai Hind 🇮🇳' and give this post a like. ❤️
@BoseTheHero ಕಲ್ಲು ದೇವರಲ್ಲ, ಕಲ್ಲಿನಲ್ಲಿ ದೇವರ ವಿಗ್ರಹ ಕೆತ್ತಿ ಘಂಟಾನಾದಮಾಡಿ,ಭಗವಂತನನ್ನು ಆವಾಹನೆ ಮಾಡಿ (ಸ್ವಾಗತ ಮಾಡಿ, )ಅರ್ಘ್ಯ,ಪಾದ್ಯ ಕೊಟ್ಟು ಸಾನಿಧ್ಯಕ್ಕೆ ಬರಮಾಡಿಕೊಂಡು ಪೂಜೆ ಮಾಡುವ ಪದ್ದತಿ.