ಇಂತಹ ಕಳಪೆ ಕಾಮಗಾರಿಗೆ ಕಾರಣ ರಿಜಿಸ್ಟರ್ ಮಾಡದೆ ಇರುವ RSS ಕಾರಣ ಇರಬಹುದಾ ಘನತೆವೆತ್ತ ಗೃಹ ಮಂತ್ರಿಗಳೇ??
ತನ್ನ ತಟ್ಟೆಯಲ್ಲೇ ಕೊಳೆತು ಬಿದ್ದಿರುವ ಹೆಗ್ಗಣ ಇದ್ದರೂ...
ಬೇರೆಯವರ ತಟ್ಟೆಯಲ್ಲಿ ನೊಣ ಓಡಿಸುವ ಪ್ರಯತ್ನ...
ಸ್ವಾಮಿ ಬಿ.ಕೆ. ಹರಿಪ್ರಸಾದ್ ಅವರೇ,
ನಾವು ಹೇಳಿದ್ದು, ಪ್ರಧಾನಿ ಅವರು ಜನರಿಂದ ಆಯ್ಕೆಯಾಗಿ ಮಾಜಿ ಪ್ರಧಾನಿ ನೆಹರು ಅವರಿಗಿಂತಲೂ ಹೆಚ್ಚಿನ ದಿನಗಳ ಕಾಲ ಆಡಳಿತ ನಡೆಸಿದ್ದಾರೆ ಎಂದು.
ಪಾಪ, ಜನರಿಂದ ಒಂದು ಬಾರಿಯೂ ಆಯ್ಕೆಯಾಗದ ನಿಮಗೆ ಇದೆಲ್ಲ ಅರ್ಥವಾಗುವುದಿಲ್ಲ ಬಿಡಿ. ನಿಮಗೆ ಅರ್ಥವಾಗುವುದು ಏನಿದ್ದರೂ ಗಾಂಧಿ ಕುಟುಂಬದ ಗುಲಾಮಗಿರಿ ಮಾತ್ರ.
ದೇಶದ ಪ್ರಥಮ ಪ್ರಧಾನಿ ನೆಹರೂ ಏರಿದ ಸ್ಥಾನವನ್ನು ಏರಲು ಸಾಧ್ಯವೂ ಇಲ್ಲ, ನೆಹರೂ ಅವರು ಇಳಿದ ಜ್ಞಾನದ ಆಳಕ್ಕೆ ಇಳಿಯಲೂ ಸಾಧ್ಯವಿಲ್ಲ. @BJP4India ಪಕ್ಷದವರು ಇತಿಹಾಸವನ್ನು ತಿರಚಬಹುದೇ ಹೊರತು ಬದಲಾಯಿಸಲು ಸಾಧ್ಯವಿಲ್ಲ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಪಂಡಿತ್ ನೆಹರೂ ಅವರಿಗಿಂತಲೂ ಹೆಚ್ಚಿನ ದಿನಗಳ ಕಾಲ ಪ್ರಧಾನಿ ಹುದ್ದೆಯಲ್ಲಿ @narendramodi ಆಡಳಿತ ನಡೆಸಿದ್ದಾರೆ ಎಂದು ಅರ್ಧ ಸತ್ಯವನ್ನು ಹೇಳುವ ಮೂಲಕ ಇತಿಹಾಸವನ್ನೇ ತಿರುಚಲು ಬಿಜೆಪಿ ಹತಾಷೆ ಪ್ರಯತ್ನ ನಡೆಸಿದೆ. ನೆಹರೂ ಅವರು ಈ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ ಕಾಲಾವಧಿ 16 ವರ್ಷ, 286 ದಿನಗಳು, ಈಗಿನ ಪ್ರಧಾನಿಗಳ ಆಡಳಿತಾವಧಿ ಕೇವಲ 12 ವರ್ಷ ಮಾತ್ರ...! ಬಿಜೆಪಿ ಯಾವ ದಾಖಲೆಯ ಬಗ್ಗೆ ಮಾತಾಡುತ್ತಿದೆ?
ನೆಹರು ಅವರು 1952ರ ಚುನಾವಣೆಯ ನಂತರವೇ ಪ್ರಧಾನಮಂತ್ರಿಯಾದರು ಎಂದು ಬಿಜೆಪಿ ಹೊಸ ಇತಿಹಾಸವನ್ನು ಬರೆಯಲು ಹೊರಟಿದೆ. ಹಾಗಿದ್ದರೆ 1947ರಿಂದ 1950ರವರೆಗೆ ಸರ್ಧಾರ್ ಪಟೇಲ್ ಅವರು ಉಪಪ್ರಧಾನಿ ಮತ್ತು ಗೃಹಮಂತ್ರಿಯಾಗಿದ್ದುನ್ನೂ ಬಿಜೆಪಿ ಪಕ್ಷ ನಿರಾಕರಿಸುತ್ತಿದೆಯೆ? ಅಥವಾ ನೆಹರೂ ಅವರಂತೆ ವಿವಿಧತೆಯಲ್ಲಿ ಏಕತೆ ಪ್ರತಿಪಾದಿಸಿದ ಪಟೇಲ್ ಅವರನ್ನೂ ಅವಮಾನಿಸುತ್ತಿದೆಯೇ?
ಸ್ವಾತಂತ್ರ್ಯ ಬಂದ ದಿನದಿಂದಲೇ ದೇಶಕ್ಕೆ ಸರ್ಕಾರವಿತ್ತು, ಸಚಿವ ಸಂಪುಟವಿತ್ತು, ಪ್ರಧಾನಮಂತ್ರಿಯೂ ಇದ್ದರೂ ಎಂಬುದು ಶಾಲಾ ಮಕ್ಕಳಿಗೂ ಗೊತ್ತಿರುವ ಇತಿಹಾಸ. ಆದರೆ ದೇಶದ ದುರಂತವೇನೆಂದರೆ, ಇತಿಹಾಸವನ್ನು ಅಧ್ಯಯನ ಮಾಡದವರು, ಇತಿಹಾಸವನ್ನು ಅಳಿಸುವ ಮೂಲಕ ವಿಜಯೋತ್ಸವ ಆಚರಿಸುತ್ತಿರುವುದು ಹಾಸ್ಯಾಸ್ಪದ.
ನೆಹರೂ ಅವರ ಆಡಾಳಿತಾವಧಿ ದಿನಗಳನ್ನ ನರೇಂದ್ರ ಮೋದಿಯ ಜೊತೆಗೆ ತಾಳೆ ಮಾಡುತ್ತಿರುವ ಬಿಜೆಪಿ ಪಕ್ಷ, ನೆಹರೂ ಅವರು ಜೈಲಲ್ಲಿ ಕಳೆದ ಬರೋಬ್ಬರಿ 9 ವರ್ಷಗಳು, ಅಂದರೆ ಸುಮಾರು 3,259 ದಿನಗಳನ್ನು ಯಾರೊಂದಿಗೆ ಹೋಲಿಕೆ ಮಾಡುತ್ತೀರಿ? ನರೇಂದ್ರ ಮೋದಿ ಬಿಟ್ಟು ಬಿಡಿ ಇಡೀ ಸಂಘಪರಿವಾರದಲ್ಲೇ ನೆಹರೂ ಅವರಂತೆ ಜೈಲುವಾಸ ಅನುಭವಿಸಿದ ಒಬ್ಬ ವ್ಯಕ್ತಿಯನ್ನು ತೋರಿಸಲು ಸಾಧ್ಯವೇ?
ದೇಶ ವಿಭಜನೆಯಿಂದ ಉಂಟಾದ ಹಿಂಸಾಚಾರ, ನಿರಾಶ್ರಿತರ ಸಮಸ್ಯೆ, ಬಡತನ, ಅನಕ್ಷರತೆ, ಕೈಗಾರಿಕೆಗಳ ಕೊರತೆ ಹಾಗೂ ದುರ್ಬಲ ಆರ್ಥಿಕ ವ್ಯವಸ್ಥೆ ಭಾರತವನ್ನು ವೈಜ್ಞಾನಿಕ ತಳಹದಿಯ ಮೇಲೆ ಸಂವಿಧಾನ ಪ್ರಜಾಪ್ರಭುತ್ವ, ಸಮಾಜವಾದದ ಅಡಿಪಾಯಗಳೊಂದಿಗೆ ನವ ಭಾರತ ನಿರ್ಮಾಣ ಮಾಡಿದ ನೆಹರೂ ಅವರಿಗೆ ಸರಿಸಾಟಿಯಾಗಲು ಸಾಧ್ಯವೇ? ದೇಶ ಕಟ್ಟಿದವರಿಗೂ, ದೇಶ ಮಾರುತ್ತಿರುವವರಿಗೂ ಎತ್ತಿಂದೆತ್ತಣ ಸಂಬಂಧ.
ಇತಿಹಾಸವನ್ನು ಕೊಲ್ಲುವವರು ಭವಿಷ್ಯವನ್ನು ಕಟ್ಟಲಾರರು. ಸುಳ್ಳಿನ ವಿಜಯೋತ್ಸವಗಳು ಕ್ಷಣಿಕವಾಗಿರಬಹುದು; ಆದರೆ ಸತ್ಯದ ಮುಂದೆ ಅವುಗಳ ಆಯುಷ್ಯ ಅತ್ಯಂತ ಕಡಿಮೆ.
#Nehru #India #History #TruthMatter
ಸ್ವಾಮಿ ಬಿ.ಕೆ. ಹರಿಪ್ರಸಾದ್ ಅವರೇ,
ನಾವು ಹೇಳಿದ್ದು, ಪ್ರಧಾನಿ @narendramodi ಅವರು ಜನರಿಂದ ಆಯ್ಕೆಯಾಗಿ ಮಾಜಿ ಪ್ರಧಾನಿ ನೆಹರು ಅವರಿಗಿಂತಲೂ ಹೆಚ್ಚಿನ ದಿನಗಳ ಕಾಲ ಆಡಳಿತ ನಡೆಸಿದ್ದಾರೆ ಎಂದು.
ಪಾಪ, ಜನರಿಂದ ಒಂದು ಬಾರಿಯೂ ಆಯ್ಕೆಯಾಗದ ನಿಮಗೆ ಇದೆಲ್ಲ ಅರ್ಥವಾಗುವುದಿಲ್ಲ ಬಿಡಿ. ನಿಮಗೆ ಅರ್ಥವಾಗುವುದು ಏನಿದ್ದರೂ ಗಾಂಧಿ ಕುಟುಂಬದ ಗುಲಾಮಗಿರಿ ಮಾತ್ರ.
The whole @INCIndia brigade & its bagpipers in media who are shouting from roof tops cannot answer one single question who from its ranks brought the Telangana case to public domain …? Better to plug that hole to arrest future embarrassments .
Er, you joined politics because @MamataOfficial offered you a RS seat and because your ‘journalistic career’ was over. If the @BJP4India is stupid enough to offer you a RS seat, you will jump ship faster than one can say Ganga jamuni tehzeeb
🚨 BIG STATEMENT by India
“All foreign nationals, including those from Bangladesh, found to be STAYING in India ILLEGALLY will be dealt with as per the law.”
Israeli security source: Iran closed its airspace over fears of an Israeli surprise attack, while Israel has not declared the latest round over.
The source says Iran’s latest missile barrage shows its capabilities have not recovered, and there are currently no restrictions on IDF operations in Beirut’s Dahiyeh district. - Israel Hayom
“I agree with Sukhendu Sekhar Ray.
I suffered along with him; 'quiz master' (Derek O'Brien) used to decide our seating chart in Parliament.
Studio is meant for Quiz mastery and not Parliament.
Quiz master will no longer get opportunity to do his nuisance.”
- Bengal LoP Ritabrata Banerjee on Sukhendu Sekhar Ray's resignation from TMC