@mla_sudhakar Why are we paramedical students not being consider sir,
While putting up for duties you guys remember us and y not now.
Is that not our right to be recognized.
#justiceforparamedicalstudents
@mla_sudhakar ಎಲ್ಲಾ ಆರೋಗ್ಯ ವಿದ್ಯಾರ್ಥಿಗಳಿಗೆ ಸಮಾನ ಪ್ರಯೋಜನಗಳು ಮತ್ತು ಅವಕಾಶಗಳನ್ನು ಒದಗಿಸಿ.
ಈ COVID-19 ಆರಂಭದಿಂದಲೂ, ನಾವು ಇತರರೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದೇವೆ.ಈ ಯುದ್ಧದ ಭಾಗವಾಗಲು ನಾವು ನಮಗೆ,ನಮ್ಮ ಅಧ್ಯಯನಗಳಿಗೆ ಮತ್ತು ನಮ್ಮ ಕುಟುಂಬಗಳಿಗೆ ಸಾಕಷ್ಟು ತ್ಯಾಗವನ್ನು ಮಾಡಿದ್ದೇವೆ.#justiceforparamedicalstudents
@mla_sudhakar Sir what about Paramedical students working fo covid duties????? Even we do wear PPE n collecting swabs n giving results... Nammanna yake consider madalL neevu yavdrallu?????? Even now we are on covid duties!!!!! #justiceforparamedicalstudents
ಇಂದು ನಾವು ಅರೆವೈದ್ಯಕೀಯ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರವನ್ನು ಕೇಳಲು ಬಯಸುತ್ತೇವೆ!
ನಮ್ಮನ್ನು ಮರೆಯಲು ಸುಲಭವೇ ಅಥವಾ ನಾವು ಸೌಲಭ್ಯ ಪಡೆಯಲು ಅರ್ಹರಲ್ಲವೇ?#TV9Kannada#JUSTICEFORPARAMEDICALSTUDENTS
ಇಂದು ನಾವು ಅರೆವೈದ್ಯಕೀಯ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರವನ್ನು ಕೇಳಲು ಬಯಸುತ್ತೇವೆ!
ನಮ್ಮನ್ನು ಮರೆಯಲು ಸುಲಭವೇ ಅಥವಾ ನಾವು ಸೌಲಭ್ಯ ಪಡೆಯಲು ಅರ್ಹರಲ್ಲವೇ?#TV9Kannada#JUSTICEFORPARAMEDICALSTUDENTS
We are not just supporting characters 😔 we are also the main lead and it is high time to throw some light on what we are doing and we can't keep more quiet #JUSTICEFORPARAMEDICALSTUDENTS@BSYBJP