ಮಾನ್ಯ ಮುಖ್ಯಮಂತ್ರಿಗಳೇ.. @siddaramaiah
ಮಾನ್ಯ ಗೃಹ ಮಂತ್ರಿಗಳೇ..@DrParameshwara
ಈ ಬಗ್ಗೆ ಸ್ವಲ್ಪ ಗಮನಹರಿಸಿ,
ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡ��ದ್ದನ್ನು ಇಡೀ ರಾಜ್ಯವೇ ನೋಡಿದೆ..@kharge @RahulGandhi
ಮರುದಿನ ದಿನಾಂಕ 18 ಜುಲೈ 2025 ರಂದು ಸಮಾರಂಭ ಒಂದರಲ್ಲಿ ನೀವು ಹೇಳಿದ ಮಾತು ನಿಮಗೆ ನೆನಪಿದೆಯೆ??
ಅದೇನೆಂದರೆ ಆಯ್ಕೆಯಾದ
402 ಪಿಎಸ್ಐ ಅಭ್ಯರ್ಥಿಗಳಿಗೆ ಆದೇಶ ಪ್ರತಿಯು ತಯಾರಾಗುತ್ತಿದೆ ಇನ್ನು 15 ದಿನದಲ್ಲಿ ನೀಡುತ್ತೇವೆ ಎಂದಿದ್ದು ತಾವು ಮರೆತಿರಬಹುದು..
ನೀವು ಹೇಳಿದ 15 ದಿನಗಳು ಮುಕ್ತಾಯವಾಗಿದೆ,
ಒಂದು ವೇಳೆ ಅಗಸ್ಟ್ ನಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನಕ್ಕೂ ಮುಂಚೆ ಆದೇಶ ಪ್ರತಿಯನ್ನು ನೀಡದೆ ಇ��್ದಲ್ಲಿ
402 ಪಿಎಸ್ಐಗೆ ಆಯ್ಕೆಯಾದ
ಅಭ್ಯರ್ಥಿಗಳು ತಮ್ಮ ತಮ್ಮ ಪೋಷಕರು ಮತ್ತು ಕುಟುಂಬದೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ,
ಈಗಾಗಲೇ ಸಾಕಷ್ಟು ನೋವು, ಸಂಕಟ, ಅವಮಾನ ಸುಳ್ಳು ಭರವಸೆಗಳನ್ನು ಕಂಡ ಅಭ್ಯರ್ಥಿಗಳು ಸೋತುಹೊಗಿದ್ದಾರೆ,
ಈಗ ಆಯ್ಕೆಯಾದ 402 ಪಿಎಸ್ಐ ಅಭ್ಯರ್ಥಿಗಳಿಗೆ ಉಳಿದಿರುವ ಕೊನೆಯ ಭರವಸೆ ಒಂದೇ..
ದಿನಗಳು ಮುಕ್ತಾಯವಾಗಿದೆ, ಆದೇಶ ಪ್ರತಿಯನ್ನು ನೀಡಿ ಇಲ್ಲವಾದಲ್ಲಿ ಕುಟುಂಬದ ಸಮೇತ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ನಿರೀಕ್ಷಿ��ಿ..
ಮಾನ್ಯ ಮುಖ್ಯಮಂತ್ರಿಗಳೇ.. @siddaramaiah
ಮಾನ್ಯ ಗೃಹ ಮಂತ್ರಿಗಳೇ..@DrParameshwara
ಈ ಬಗ್ಗೆ ಸ್ವಲ್ಪ ಗಮನಹರಿಸಿ,
ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ ನೋಡಿದೆ..@kharge@RahulGandhi
ಮರುದಿನ ದಿನಾಂಕ 18 ಜುಲೈ 2025 ರಂದು ಸಮಾರಂಭ ಒಂದರಲ್ಲಿ ನೀವು ಹೇಳಿದ ಮಾತು ನಿಮಗೆ ನೆನಪಿದೆಯೆ??
ಅದೇನೆಂದರೆ ಆಯ್ಕೆಯಾದ
402 ಪಿಎಸ್ಐ ಅಭ್ಯರ್ಥಿಗಳಿಗೆ ಆದೇಶ ಪ್ರತಿಯು ತಯಾರಾಗುತ್ತಿದೆ ಇನ್ನು 15 ದಿನದಲ್ಲಿ ನೀ��ುತ್ತೇವೆ ಎಂದಿದ್ದು ತಾವು ಮರೆತಿರಬಹುದು..
ನೀವು ಹೇಳಿದ 15 ದಿನಗಳು ಮುಕ್ತಾಯವಾಗಿದೆ,
ಒಂದು ವೇಳೆ ಅಗಸ್ಟ್ ನಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನಕ್ಕೂ ಮುಂಚೆ ಆದೇಶ ಪ್ರತಿಯನ್ನು ನೀಡದೆ ಇದ್ದಲ್ಲಿ
402 ಪಿಎಸ್ಐಗೆ ಆಯ್ಕೆಯಾದ
ಅಭ್ಯರ್ಥಿಗಳು ತಮ್ಮ ತಮ್ಮ ಪೋಷಕರು ಮತ್ತು ಕುಟುಂಬದೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ,
ಈಗಾಗಲೇ ಸಾಕಷ್ಟು ನೋವು, ಸಂಕಟ, ಅವಮಾನ ಸುಳ್ಳು ಭರವಸೆಗಳನ್ನು ಕಂಡ ಅಭ್ಯರ್ಥಿಗಳು ಸೋತುಹೊಗಿದ್ದಾರೆ,
ಈಗ ಆಯ್ಕೆಯಾದ 402 ಪಿಎಸ್ಐ ಅಭ್ಯರ್ಥಿಗಳಿಗೆ ಉಳಿದಿರುವ ಕೊನೆಯ ಭರವಸೆ ಒಂದೇ..
ದಿನಗಳು ಮುಕ್ತಾಯವಾಗಿದೆ, ಆದೇಶ ಪ್ರತಿಯನ್ನು ನೀಡಿ ಇಲ್ಲವಾದಲ್ಲಿ ಕುಟುಂಬದ ಸಮೇತ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ನಿರೀಕ್ಷಿಸಿ..
ಮಾನ್ಯ ಮುಖ್ಯಮಂತ್ರಿಗಳೇ..@siddaramaiah
ಮಾನ್ಯ ಗೃಹ ಮಂತ್ರಿಗಳೇ.. @DrParameshwara
ಈ ಬಗ್ಗೆ ಸ್ವಲ್ಪ ಗಮನಹರಿಸಿ,
ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕ���ೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ ನೋಡಿದೆ..
ಮರುದಿನ ದಿನಾಂಕ 18 ಜುಲೈ 2025 ರಂದು ಸಮಾರಂಭ ಒಂದರಲ್ಲಿ ನೀವು ಹೇಳಿದ ಮಾತು ನಿಮಗೆ ನೆನಪಿದೆಯೆ?? @kharge @RahulGandhi
ಅದೇನೆಂದರೆ ಆಯ್ಕೆಯಾದ
402 ಪಿಎಸ್ಐ ಅಭ್ಯರ್ಥಿಗಳಿಗೆ ಆದೇಶ ಪ್ರತಿಯು ತಯಾರಾಗುತ್ತಿದೆ ಇನ್ನು 15 ದಿನದಲ್ಲಿ ನೀಡುತ್ತೇವೆ ಎಂದಿದ್ದು ತಾವು ಮರೆತಿರಬಹುದು..
ನೀವು ಹೇಳಿದ 15 ದಿನದಲ್ಲಿ ಉಳಿದಿರೋದು ಕೇವಲ 1 ದಿನ ಮಾತ್ರ,
ಒಂದು ವೇಳೆ ಅಗಸ್ಟ್ ನಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನಕ್ಕೂ ಮುಂಚೆ ಆದೇಶ ಪ್ರತಿಯನ್ನು ನೀಡದೆ ಇದ್ದಲ್ಲಿ
402 ಪಿಎಸ್ಐಗೆ ಆಯ್ಕೆಯಾದ
ಅಭ್ಯರ್ಥಿಗಳು ತಮ್ಮ ತಮ್ಮ ಪೋಷಕರು ಮತ್ತು ಕುಟುಂಬದೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ,
ಈಗಾಗಲೇ ಸಾಕಷ್ಟು ನೋವು, ಸಂಕಟ, ಅವಮಾನ ಸುಳ್ಳು ಭರವಸೆಗಳನ್ನು ಕಂಡ ಅಭ್ಯರ್ಥಿಗಳು ಸೋತುಹೊಗಿದ್ದಾರೆ,
ಈಗ ಆಯ್ಕೆಯಾದ 402 ಪಿಎಸ್ಐ ಅಭ್ಯರ್ಥಿಗಳಿಗೆ ಉಳಿದಿರುವ ಕೊನೆಯ ಭರವಸೆ ಇದೆ ಒಂದೇ..
ಉಳಿದಿರುವ 1 ದಿನದಲ್ಲಿ ಆದೇಶ ಪ್ರತಿಯನ್ನು ನೀಡಿ ಇಲ್ಲವಾದಲ್ಲಿ ಕುಟುಂಬದ ಸಮೇತ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ನಿರೀಕ್ಷಿಸಿ..
ಮಾನ್ಯ ಮುಖ್ಯಮಂತ್ರಿಗಳೇ..@siddaramaiah@kharge
ಮಾನ್ಯ ಗೃಹ ಮಂತ್ರಿಗಳೇ..@DrParameshwara
ಈ ಬಗ್ಗೆ ಸ್ವಲ್ಪ ಗಮನಹರಿಸಿ,
ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ ನೋಡಿದೆ..
ಮರುದಿನ ದಿನಾಂಕ 18 ಜುಲೈ 2025 ರಂದು ಸಮಾರಂಭ ಒಂದರಲ್ಲಿ ನೀವು ಹೇಳಿದ ಮಾತು ನಿಮಗೆ ನೆನಪಿದೆಯೆ??
ಅದೇನೆಂದರೆ ಆಯ್ಕೆಯಾದ
402 ಪಿಎಸ್ಐ ಅಭ್ಯರ್ಥಿಗಳಿಗೆ ಆದೇಶ ಪ್ರತಿಯು ತಯಾರಾಗುತ್ತಿದೆ ಇನ್ನು 15 ದಿನದಲ್ಲಿ ನೀಡುತ್ತೇವೆ ಎಂದಿದ್ದು ತಾವು ಮರೆತಿರಬಹುದು..
ನೀವು ಹೇಳಿದ 15 ದಿನದಲ್ಲಿ ಉಳಿದಿರೋದು ಕೇವಲ 4 ದಿನ ಮಾತ್ರ,
ಒಂದು ವೇಳೆ ಅಗಸ್ಟ್ ನಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನಕ���ಕೂ ಮುಂಚೆ ಆದೇಶ ಪ್ರತಿಯನ್ನು ನೀಡದೆ ಇದ್ದಲ್ಲಿ
402 ಪಿಎಸ್ಐಗೆ ಆಯ್ಕೆಯಾದ
ಅಭ್ಯರ್ಥಿಗಳು ತಮ್ಮ ತಮ್ಮ ಪೋಷಕರು ಮತ್ತು ಕುಟುಂಬದೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ,
ಈಗಾಗಲೇ ಸಾಕಷ್ಟು ನೋವು, ಸಂಕಟ, ಅವಮಾನ ಸುಳ್ಳು ಭರವಸೆಗಳನ್ನು ಕಂಡ ಅಭ್ಯರ್ಥಿಗಳು ಸೋತುಹೊಗಿದ್ದಾರೆ,
ಈಗ ಆಯ್ಕೆಯಾದ 402 ಪಿಎಸ್ಐ ಅಭ್ಯರ್ಥಿಗಳಿಗೆ ಉಳಿದಿರುವ ಕೊನೆಯ ಭರವಸೆ ಇದೆ ಒಂದೇ..
ಉಳಿದಿರುವ 4 ದಿನದಲ್ಲಿ ಆದೇಶ ಪ್ರತಿಯನ್ನು ನೀಡಿ ಇಲ್ಲವಾದಲ್ಲಿ ಕುಟುಂಬದ ಸಮೇತ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ನಿರೀಕ್ಷಿಸಿ..
ಮಾನ್ಯ ಮುಖ್ಯಮಂತ್ರಿಗಳೇ..@siddaramaiah
ಮಾನ್ಯ ಗೃಹ ಮಂತ್ರಿಗಳೇ..@DrParameshwara
ಈ ಬಗ್ಗೆ ಸ್ವಲ್ಪ ಗಮನಹರಿಸಿ,
ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ ನೋಡಿದೆ..
ಮರುದಿನ ದಿನಾಂಕ 18 ಜುಲೈ 2025 ರಂದು ಸಮಾರಂಭ ಒಂದರಲ್ಲಿ ನೀವು ಹೇಳಿದ ಮಾತು ನಿಮಗೆ ನೆನಪಿದೆಯೆ??
ಅದೇನೆಂದರೆ ಆಯ್ಕೆಯಾದ
402 ಪಿಎಸ್ಐ ಅಭ್ಯರ್ಥಿಗಳಿಗೆ ಆದೇಶ ಪ್ರತಿಯು ತಯಾರಾಗುತ್ತಿದೆ ಇನ್ನು 15 ದಿನದಲ್ಲಿ ನೀಡುತ್ತೇವೆ ಎಂದಿದ್ದು ತಾವು ಮರೆತಿರಬಹುದು..
ನೀವು ಹೇಳಿದ 15 ದಿನದಲ್ಲಿ ಉಳಿದಿರೋದು ಕೇವಲ 6 ದಿನ ಮಾತ್ರ,
ಒಂದು ವೇಳೆ ಅಗಸ್ಟ್ ನಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನಕ್ಕೂ ಮುಂಚೆ ಆದೇಶ ಪ್ರತಿಯನ್ನು ನೀಡದೆ ಇದ್ದಲ್ಲಿ
402 ಪಿಎಸ್ಐಗೆ ಆಯ್ಕೆಯಾದ
ಅಭ್ಯರ್ಥಿಗಳು ತಮ್ಮ ತಮ್ಮ ಪೋಷಕರು ಮತ್ತು ಕುಟುಂಬದೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ,
ಈಗಾಗಲೇ ಸಾಕಷ್ಟು ನೋವು, ಸಂಕಟ, ಅವಮಾನ ಸುಳ್ಳು ಭರವಸೆಗಳನ್ನು ಕಂಡ ಅಭ್ಯರ್ಥಿಗಳು ಸೋತುಹೊಗಿದ್ದಾರೆ,
ಈಗ ಆಯ್ಕೆಯಾದ 402 ಪಿಎಸ್ಐ ಅಭ್ಯರ್ಥಿಗಳಿಗೆ ಉಳಿದಿರುವ ಕೊನೆಯ ಭರವಸೆ ಇದೆ ಒಂದೇ..@kharge@RahulGandhi
ಉಳಿದಿರುವ 6 ದಿನದಲ್ಲಿ ಆದೇಶ ಪ್ರತಿಯನ್ನು ನೀಡಿ ಇಲ್ಲವಾದಲ್ಲಿ ಕುಟುಂಬದ ಸಮೇತ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ನಿರೀಕ್ಷಿಸಿ..
ಮಾನ್ಯ ಮುಖ್ಯಮಂತ್ರಿಗಳೇ..@siddaramaiah
ಮಾನ್ಯ ಗೃಹ ಮಂತ್ರಿಗಳೇ.. @DrParameshwara
ಈ ಬಗ್ಗೆ ಸ್ವಲ್ಪ ಗಮನಹರಿಸಿ,
ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ ನೋಡಿದೆ..
ಮರುದಿನ ದಿನಾಂಕ 18 ಜುಲೈ 2025 ರಂದು ಸಮಾರಂಭ ಒಂದರಲ್ಲಿ ನೀವು ಹೇಳಿದ ಮಾತು ನಿಮಗೆ ನೆನಪಿದೆಯೆ??
ಅದೇನೆಂದರೆ ಆಯ್ಕೆಯಾದ
402 ಪಿಎಸ್ಐ ಅಭ್ಯರ್ಥಿಗಳಿಗೆ ಆದೇಶ ಪ್ರತಿಯು ತಯಾರಾಗುತ್ತಿದೆ ಇನ್ನು 15 ದಿನದಲ್ಲಿ ನೀಡುತ್ತೇವೆ ಎಂದಿದ್ದು ತಾವು ಮರೆತಿರಬಹುದು..
ನೀವು ಹೇಳಿದ 15 ದಿನದಲ್ಲಿ ಉಳಿದಿರೋದು ಕೇವಲ 7 ದಿನ ಮಾತ್ರ,
ಒಂದು ವೇಳೆ ಅಗಸ್ಟ್ ನಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನಕ್ಕೂ ಮುಂಚೆ ಆದೇಶ ಪ್ರತಿಯನ್ನು ನೀಡದೆ ಇದ್ದಲ್ಲಿ
402 ಪಿಎಸ್ಐಗೆ ಆಯ್ಕೆಯಾದ
ಅಭ್ಯರ್ಥಿಗಳು ತಮ್ಮ ತಮ್ಮ ಪೋಷಕರು ಮತ್ತು ಕುಟುಂಬದೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ,
ಈಗಾಗಲೇ ಸಾಕಷ್ಟು ನೋವು, ಸಂಕಟ, ಅವಮಾನ ಸುಳ್ಳು ಭರವಸೆಗಳನ್ನು ಕಂಡ ಅಭ್ಯರ್ಥಿಗಳು ಸೋತುಹೊಗಿದ್ದಾರೆ,
ಈಗ ಆಯ್ಕೆಯಾದ 402 ಪಿಎಸ್ಐ ಅಭ್ಯರ್ಥಿಗಳಿಗೆ ಉಳಿದಿರುವ ಕೊನೆಯ ಭರವಸೆ ಇದೆ ಒಂದೇ..@kharge@RahulGandhi
ಉಳಿದಿರುವ 7ದಿನದಲ್ಲಿ ಆದೇಶ ಪ್ರತಿಯನ್ನು ನೀಡಿ ಇಲ್ಲವಾದಲ್ಲಿ ಕುಟುಂಬದ ಸಮೇತ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ನಿರೀಕ್ಷಿಸಿ..
ಮಾನ್ಯ ಮುಖ್ಯಮಂತ್ರಿಗಳೇ..@siddaramaiah
ಮಾನ್ಯ ಗೃಹ ಮಂತ್ರಿಗಳೇ..@DrParameshwara
ಈ ಬಗ್ಗೆ ಸ್ವಲ್ಪ ಗಮನಹರಿಸಿ,
ದಿನಾಂಕ 17 ಜುಲೈ 2025 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪಿಎಸ್ಐ 402 ಗೆ ಆಯ್ಕೆಯಾಗಿ 6 ತಿಂಗಳು ಕಳೆದರೂ ಆದೇಶ ಪ್ರತಿ ಸಿಗದೇ ನೊಂದ ಅಭ್ಯರ್ಥಿಗಳು ಅವರ ಪೋಷಕರೊಂದಿಗೆ ಹೋರಾಟ ಮಾಡಿದ್ದನ್ನು ಇಡೀ ರಾಜ್ಯವೇ ನೋಡಿದೆ..
ಮರುದಿನ ದಿನಾಂಕ 18 ಜುಲೈ 2025 ರಂದು ಸಮಾರಂಭ ಒಂದರಲ್ಲಿ ನೀವು ಹೇಳಿದ ಮಾತು ನಿಮಗೆ ನೆನಪಿದೆಯೆ??
ಅದೇನೆಂದರೆ ಆಯ್ಕೆಯಾದ
402 ಪಿಎಸ್ಐ ಅಭ್ಯರ್ಥಿಗಳಿಗೆ ಆದೇಶ ಪ್ರತಿಯು ತಯಾರಾಗುತ್ತಿದೆ ಇನ್ನು 15 ದಿನದಲ್ಲಿ ನೀಡುತ್ತೇವೆ ಎಂದಿದ್ದು ತಾವು ಮರೆತಿರಬಹುದು..
ನೀವು ಹೇಳಿದ 15 ದಿನದಲ್ಲಿ ಉಳಿದಿರೋದು ಕೇವಲ 8 ದಿನ ಮಾತ್ರ,
ಒಂದು ವೇಳೆ ಅಗಸ್ಟ್ ನಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನಕ್ಕೂ ಮುಂಚೆ ಆದೇಶ ಪ್ರತಿಯನ್ನು ನೀಡದೆ ಇದ್ದಲ್ಲಿ
402 ಪಿಎಸ್ಐಗೆ ಆಯ್ಕೆಯಾದ
ಅಭ್ಯರ್ಥಿಗಳು ತಮ್ಮ ತಮ್ಮ ಪೋಷಕರು ಮತ್ತು ಕುಟುಂಬದೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ,
ಈಗಾಗಲೇ ಸಾಕಷ್ಟು ನೋವು, ಸಂಕಟ, ಅವಮಾನ ಸುಳ್ಳು ಭರವಸೆಗಳನ್ನು ಕಂಡ ಅಭ್ಯರ್ಥಿಗಳು ಸೋತುಹೊಗಿದ್ದಾರೆ,
ಈಗ ಆಯ್ಕೆಯಾದ 402 ಪಿಎಸ್ಐ ಅಭ್ಯರ್ಥಿಗಳಿಗೆ ಉಳಿದಿರುವ ಕೊನೆಯ ���ರವಸೆ ಇದೆ ಒಂದೇ..
ಉಳಿದಿರುವ 8 ದಿನದಲ್ಲಿ ಆದೇಶ ಪ್ರತಿಯನ್ನು ನೀಡಿ ಇಲ್ಲವಾದಲ್ಲಿ ಕುಟುಂಬದ ಸಮೇತ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ನಿರೀಕ್ಷಿಸಿ..@kharge @RahulGandhi
ಪ್ರಸ್ತುತ ರಾಜ್ಯದಲ್ಲಿ ಅತಿ ಹೆಚ್ಚು ಒತ್ತಡಕ್ಕೆ,ಖಿನ್ನತೆಗೆ ಒಳಗಾದವರೆಂದರೆ ಈ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ
ಯುವಕರು ಓದಿ ಪಾಸಾದ್ರು ಆರ್ಡರ್ ಕಾಪಿ ಕೊಟ್ಟಿಲ್ಲ 402PSIಐದು ವರ್ಷ!ಆಗ್ತಿದೆSDA,FDA,PSI,PU LECTURE'ಗೆಓದ್ತಾ ಇರೋರಿಗೆ ವಯಸ್ಸು ಆಗ್ತಿದೆ ವರ್ಷ ಆಯ್ತು ಒಂದೂ ಅಧಿಸೂಚನೆ ಇ��್ಲ ಯಾವಾಗ ಅಂತ ಗ್ಯಾರಂಟಿ ಇಲ್ಲ!