@Indian_Analyzer Karnataka BJP is the worst. Totally hopeless and weak as opposition. If you don't strike during these scandals, then what's the point? Never really took it out for bad roads and collapsing infra, not for this corruption too. Good for nothing
@thinker_karan@grok@Real_Bourne1 How conveniently this 🤡 diverted the topic from kannada to varaha avatar 😂🤣😭. Coz he got schooled by AI agent with fact. This 🤡 tried to argue with Grok to prove that mysore palace doesn't have any kannada elements. Now all of a sudden it's varaha avatar.
@jaihindblr @vishnureddy_899 ಕಣ್ಣು ಮುಂದೆ ಒಂದು ಯಾವ್ದೋ ಸಿನಿಮಾಗೋಸ್ಕರ ಸಾರ್ವಜನಿಕ ಜಾಗದಲ್ಲಿ traffic jam ಮಾಡ್ತಿದ್ದಾರೆ, ಹಿಂದೆ ಆಂಬುಲೆನ್ಸ್ ಇದ್ದರೂ ಸರಿ, ಪ್ರಶ್ನೆ ಮಾಡಬಾರದು, ಪೊಲೀಸರಿಗೆ ದೂರು ಕೊಡಬಾರದು. ಸರಿ, ಗೂಂಡಾಗಿರಿ ಮಾಡೋ ಜನ ಇದ್ದಾರೆ, ಅದು ತಪ್ಪೇ, ಆದರೆ, ಕೆಲೊಮ್ಮೆ ಬೇಕಾಗುತ್ತೆ, ಮುಳ್ಳನ್ನು ಮುಳ್ಳಿನಿಂದ ತೇಗಿಬೇಕು
@jaihindblr @vishnureddy_899 ಗೂಂಡಾಗಿರಿ ನಾನು ಒಪ್ಪಲ್ಲ, ಆದರೆ ಅದಕ್ಕೂ ಮತ್ತೆ ಸಮಾಜ ಪ್ರಜ್ಞೆಗೆ ವ್ಯತ್ಯಾಸ ಇದೆ. ಸಿನಿಮಾ ವಿಷಯಕ್ಕೆ traffic jam ಮಾಡಿದರೆ, ನಾವು ಯಾರು ಸುಮ್ಮನೆ ಇರಬಾರದು. ಸರಿ, ಆಚರಣೆ ಮಾಡಲಿ , traffic jam ಆಗದೆ ಇರುವ ವ್ಯವಸ್ಥೆ ಮಾಡಲಿ. ಯಾವದೇ ಭಾಷೆ ಚಿತ್ರ ಆಗಲಿ, ಒಂದೇ.
@jagatmindri ನಿಂದು ಒಂದ್ ಜನ್ಮನಾ ? ೪ ಕಾಸ್ ಆಗುತ್ತೆ ಅಂತ X(Twitter) ಅಲ್ಲಿ subscription ತೊಗೊಂಡು, ಸಮಾಜ ಒಡೆಯುವ ಪ್ರಚೋದನಕಾರಿ ಹೇಳಿಕೆ ಕೊಟ್ಟು, ದಿನವಿಡೀ ಜನರ ಹತ್ತಿರ ಸರಿಯಾಗಿ ಬಗೆ ಬಗೆಯಾಗಿ ಉಗಿಸಿಕೊಂಡು, ಛೀ ಥೂ ಅನಿಸಿಕೊಂಡು. ಅದು ಹೇಗೆ ರಾತ್ರಿ ನಿದ್ದೆ ಬರುತ್ತೋ ನಿಮಗೆ.
@Thungaabhadra@sanatan_kannada@Ashwini_PRK ಹಿಂದೂ ಅಂತ ಹೇಳ್ಕೊಂಡ್ಮೇಲೆ ಹಿಂದೂ ಧರ್ಮದ ದೇವರನ್ನ ಆರಾಧಿಸಿ. ಅಪ್ಪುವಿನಲ್ಲಿ ದೇವರನ್ನ ಕಾಣು, ಅಪ್ಪುವನ್ನೇ ದೇವರು ಮಾಡಬೇಡ. ಉಳಿದ ಹಿಂದೂಗಳ ನಂಬಿಕೆಗೆ ಧಕ್ಕೆ ತರಬೇಡ. ನಿನಗೆ ಅಪ್ಪು ದೇವರಿಗೆ ಇರಬಹುದು, ನಮಗಲ್ಲ.ನಮ್ಮ ದೇವರ ರೂಪದಲ್ಲಿ ಅವರನ್ನ ನೋಡೋಕೆ ನಮಗೆ ಸಾಧ್ಯವಿಲ್ಲ. ಸಾರ್ವಜನಿಕ ಜಾಗದಲ್ಲಿ ಬೇಡ ಅಸ್ಟೇ.
@Thungaabhadra@sanatan_kannada@Ashwini_PRK ದೇವರನ್ನು ಅಪ್ಪು ಅವರಲ್ಲಿ ಕಾಣುತ್ತಿಯ ಅಂದರೇ ನೀನು ಹಿಂದೂ ಅಲ್ಲ. ಅಪ್ಪು ಏನು ಹಿಂದೂ ದೇವರಲ್ಲಿ ಬರ್ತಾರಾ ? ವೇದ,ಪುರಾಣ, ಅಗಮ, ಶಾಸ್ತ್ರ, ಜನಪದದಲ್ಲಿ ಉಲ್ಲೇಖ ಇದೆಯಾ ಇವರದ್ದು ? ಯಾಕೆ ಹಿಂದೂ ದೇವರಿಗೆ ಅವಮಾನ ಮಾಡುತ್ತೀಯಾ ? ನಿನ್ನದೆಯಾದ ಧರ್ಮ ಸೃಷ್ಟಿ ಮಾಡು, ಅಪ್ಪುಗೆ ಸ್ವಂತವಾದ ರೂಪ ಕೊಡಿ, ಯಾಕೆ ನಮ್ಮ ದೇವರೇ ಬೇಕ ?
@publictvnews ಬರೀ ಜಿಲ್ಲಾ ಮಟ್ಟದ ನ್ಯಾಯಾಲಯ ಕೊಟ್ಟ ತೀರ್ಪು, ಇದಕ್ಕೆ ೬ ವರ್ಷ ಬೇಕೈತ ?? ಇನ್ನ ಉಚ್ಛ ನ್ಯಾಯಾಲಯ, ಸರ್ವೋಚ ನ್ಯಾಯಾಲಯ ಇದೇ. ಅಲ್ಲಿಗೆ ಹೋದರೆ , ಇನ್ನೊಂದು ದಶಕ ಬೇಕೋ ಏನೋ , ಕರ್ಮ .
@jaihindblr @vishnureddy_899 These guys brought this thing to the police notice only, if you watch the video , police did arrest these guys. It was causing a huge traffic, as a civilians we have to do something.