Q : ಡೈವೋರ್ಸ್ ಕೇಸ್ಗಳು ಇಷ್ಟೊಂದು ಜಾಸ್ತಿ ಆಗ್ತಿರೋದಕ್ಕೆ ಕಾರಣ ಏನು?
A : ಮದುವೆ ಮುಂಚೆ 'ಬ್ಲಾಕ್ ಮಾಡಬೇಕಿದ್ದವರನ್ನು, ಮದುವೆಯಾದ ಮೇಲೂ ಫೇಸ್ ಬುಕ್ನಲ್ಲಿ ಟ್ಯಾಗ್ ಮಾಡಿದ್ದು ! !'
ರಾಮ ಲಂಕಾವನ್ನು ಗೆಲ್ಲಲು ವಾನರರನ್ನು ಕರೆದುಕೊಂಡು ಹೋಗಿದ್ದು ಒಳ್ಳೆಯದೇ ಆಯಿತು!
ಒಂದು ವೇಳೆ ಹಿಂದೂಗಳನ್ನು ಕರೆದುಕೊಂಡು ಹೋಗಿದ್ದರೆ ಅರ್ಧ ಹಿಂದುಗಳು ಹಣದ ಆಸೆಗೆ ರಾವಣನ ಪಕ್ಷ ಸೇರುತ್ತಿದ್ದರು..!🙂
ಇಷ್ಟೆಲ್ಲಾ ಒದ್ದಾಡೋ ಬದಲು, ನಾಳೆಯಿಂದ ಎಲ್ಲಾ ಮುಸ್ಲಿಮ್ ಹೆಣ್ಣುಮಕ್ಕಳು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಅಂತ ನರೇಂದ್ರ ಮೋದಿಯವರು ಆದೇಶ ಹೊರಡಿಸಿದ್ರೆ ಮುಗೀತಪ್ಪ...
'ನಾವ್ ಹಿಜಾಬ್ ಹಾಕಲ್ಲ' ಅಂತ ಅವರೇ ಪ್ರತಿಭಟನೆ ಮಾಡ್ತಿದ್ರು...😂