ಮಸಣವೋ ಚಿತೆಯ ಅಗ್ನಿಯೋ
ಮರಣವಂತು ಖಚಿತ ಪ್ರಿಯೆ
ನರಕವೋ ಸ್ವರ್ಗವೋ , ಮರಣವಂತು ಖಚಿತ ಪ್ರಿಯೆ
ಸಾವಲ್ಲೇನಿದೆ ಸುಖ ಎನ್ನುವರಾರು ಸಾವನ್ನು ಇನ್ನೂ ಸ್ಪರ್ಷಿಸಿಲ್ಲ ಪ್ರಿಯೆ
ಮಾಡಿರುವುದೆಲ್ಲ ಬರಿ ಹಾಳು ಕೊಂಪೆ ಜೀವನ ಪ್ರಿಯೆ ಹೂವಿನ ಹಾಸಿಗೆಯೋ ಮಣ್ಣಿನ ಗೋರಿಯೋ ಈ ಮದುವೆಯೇ ನಮ್ಮ ಮರಣವು ಪ್ರಿಯೆ.
- ಅನಾಮಧೇಯನ ಅನಾಮಿಕ
#Kannada#Writing
ವಿಷ ಭರಿತ ಸಮುದ್ರದಲ್ಲಿ ಮುಳುಗುತ್ತಿದ್ದ ಹಡಗು ನಾನಾಗಿದ್ದೆ, ಅದೆಲ್ಲೋ ದೂರದಲ್ಲಿ ನಿನ್ನ ಕಂಡಾಗ ಜೀವ ಅಂಗೈಲಿಡಿದು ನಿನ್ನೆಡೆಗೆ ಚಲಿಸಿದೆ, ಎಷ್ಟೇ ಸಾಗಿದರೂ ನೀನು ಇನ್ನಷ್ಟು ದೂರವಾಗುವುದ ಕಂಡಾಗ ತಿಳಿಯಿತು, ನೀನು ಬರೀ ಮರೀಚಿಕೆಯಷ್ಟೇ,ಆಗ ನನ್ನ ಪ್ರಾಣ ಪಕ್ಷಿ ನನ್ನ ನೋಡಿ ನಕ್ಕಿ ಮೇಲೆ ಹಾರಿತು
- ಅನಾಮಧೇಯನಅನಾಮಿಕ
#words#ಕನ್ನಡ
Chandrayaan-3 Mission:
'India🇮🇳,
I reached my destination
and you too!'
: Chandrayaan-3
Chandrayaan-3 has successfully
soft-landed on the moon 🌖!.
Congratulations, India🇮🇳!
#Chandrayaan_3#Ch3
Most heart wrenching experience of my life was watching someone I love leave and disappear into darkness while I stood helpess because it was time to let go of the physical body , ironically I could feel nothing after disappearance, may be because I had them alive in my heart?