ಇದು ಇದು ಒಬ್ಬ ನಿಜವಾದ ಸೆಲೆಬ್ರಿಟಿಗೇ, ನಿಜ ಜೀವನದ ಹೀರೋ ಗೇ ನಿಜ ಜೀವನದ ರಾಜಕಾರಣಿಗೆ ಇರಬೇಕಾದ ನಿಸ್ವಾರ್ಥದ ದೊಡ್ಡ ಗುಣ, ದೊಡ್ಡ ಮನಸ್ಸು...
ಪ್ರತಿಯೊಬ್ಬ ರಾಜಕಾರಣಿಗಳಿಗೆ, ನಟರಿಗೆ, ಕ್ರಿಕೆಟಿಗರಿಗೆ, ಶ್ರೀಮಂತ ವ್ಯಕ್ತಿಗೆ ಈ ತರ ಗುಣ ಬಂತು ಅಂದ್ರೇ ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ಕೊರತೆ ಅನ್ನೋದೇ ಇರೋದಿಲ್ಲ...
#DePuneethRankumar
Malathi Sudhir recalled about the kindness of Dr.Rajkumar and Parvathamma Rajkumar during her difficult times. Their support and guidance were a beacon of hope. Grateful for the memories and the impact they had on her life.
#DrRajkumar👑