Grateful to the Chief Minister of Karnataka for gracing the occasion and unveiling the remarkable 'PRK Statuette,' designed and conceptualized by N3K Design Studio.
A moment to cherish!
#PRKStatuette
ಅಪ್ಪು ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ...
ನಮ್ಮ ನೆನಪಿನಲ್ಲಿ ಸದಾ ನಗುತ್ತಿರುತ್ತಾರೆ. ✨
.
Fond birthday remembrance of Appu...
Always smiling in our memories.
🔗 https://t.co/dflf3WGqLe
#DrPuneethRajkumar#BirthAnniversary
ಖ್ಯಾತ ನಿರ್ದೇಶಕರಾದ ಎಸ್. ಕೆ. ಭಗವಾನ್ ಅವರಿಗೆ ಭಾವಪೂರ್ಣ ನಮನಗಳು.
ಅಪ್ಪಾಜಿ ಅವರ ಅನೇಕ ದಾಖಲೆ ಚಿತ್ರಗಳನ್ನು ನಿರ್ದೇಶಿಸಿದ ದೊರೈ-ಭಗವಾನ್ ಜೋಡಿ ಇಂದಿಗೂ ಅವಿಸ್ಮರಣೀಯ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ.