ನೀವು @DrParameshwara ಎರಡರಲ್ಲೂ ಆಯ್ಕೆಯಾಗಿರುವ ಅಭ್ಯರ್ಥಿಗಳ ಅಭ್ಯರ್ಥಿಗಳನ್ನು ತೆಗೆಯುತ್ತಾ revised ಪಟ್ಟಿಯನ್ನು ಬಿಡುತ್ತಾ ಹೋದರೆ 402 ಅಭ್ಯರ್ಥಿಗಳ ಜೀವನ ನರಕವಾಗುತ್ತದೆ.
ಗೃಹ ಮಂತ್ರಿಗಳು 15 ದಿನದಲ್ಲಿ ಆದೇಶ ಪ್ರತಿ ನೀಡುತ್ತೇನೆ, ಎಂದು ಏಕೆ ಹೇಳುತ್ತಾ ಇಲ್ಲಿರುವ ಅಭ್ಯರ್ಥಿಗಳೊಂದಿಗೆ ಚೆಲ್ಲಾಟವನ್ನು ಆಡುತ್ತಿದ್ದೀರಾ. ನಮಗೂ ನಿಮ್ಮ ಆಶ್ವಾಸನೆಗಳನ್ನು ಕೇಳಿ ನರಕಾಯತನೇ ಆಗುತ್ತಿದೆ.
ಆದ್ದರಿಂದ ನೀವು ಸದನದಲ್ಲಿ ಹೇಳಿದ ಹಾಗೆ 20 ದಿನದಲ್ಲಿ ಆದೇಶ ಪ್ರತಿ ನೀಡಲು ವಿಫಲವಾದರೆ ಸೆಪ್ಟಂಬರ್ 11 ರಂದು ಎಲ್ಲಾ ಅಭ್ಯರ್ಥಿಗಳು ಮತ್ತು @AKSSAofficial ವಿದ್ಯಾರ್ಥಿ ಸಂಘಟನೆ, ರೈತರ ಸಂಘಟನೆಗಳೊಂದಿಗೆ, ಕನ್ನಡಪರ ಸಂಘಟನೆಗಳೊಂದಿಗೆ, ಮತ್ತು ಆಯ್ಕೆಯಾದ ಅಭ್ಯರ್ಥಿಗಳ ಪೋಷಕರೊಂದಿಗೆ ಸೇರಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡುವುದರೊಂದಿಗೆ ಅದೇ ದಿನ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ನಿರ್ಧರಿಸಿದ್ದೇವೆ.
ಮಾನ್ಯ ಗೃಹ @DrParameshwara@siddaramaiah ಮಂತ್ರಿಗಳಾದ ಇನ್ನೂ ಎಷ್ಟು ದಿನ ಪಿಎಸ್ಐ 402 ಅಭ್ಯರ್ಥಿಗಳ ಭವಿಷ್ಯವನ್ನು ಅತಂತ್ರದಲ್ಲೇ ಇಡುತ್ತೀರಾ. ಕಳೆದ ಆರು ತಿಂಗಳಿನಿಂದಲೂ 15 ದಿನಗಳಲ್ಲಿ ಆದೇಶ ಪ್ರತಿ ನೀಡುತ್ತೇವೆ, ಎಂದು ಹೇಳುತ್ತಾ ಅವರ ಜೀವನದಲ್ಲಿ ಚೆಲ್ಲಾಟವನ್ನು ಆಡುತ್ತಿದ್ದೀರಾ. 19/08/2025 ನಡೆದ ಸದನದಲ್ಲಿಯೂ ಕೂಡ ಅದೇ ಮಾತನ್ನು ಮತ್ತೆ ಹೇಳಿರುತ್ತೀರಾ.
ಚಾಟ್ ಜಿಪಿಟಿಯಲ್ಲಿ ದೇಶದಲ್ಲೇ ಇರುವ ಅತ್ಯುತ್ತಮ ಗೃಹಮಂತ್ರಿ ಎಂದು ಹೇಳಿಕೊಡುವುದಕ್ಕೂ ನಮಗೂ ಹೆಮ್ಮೆಯಿದೆ ಆದರೆ ನೀವು 402 ಅಭ್ಯರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿರುವುದು ಏಕೆ?, ನಿಮ್ಮ 15 ದಿನಗಳ ಮಾತನ್ನು ಕೇಳಿ ಕೇಳಿ ಎಲ್ಲಾ ಅಭ್ಯರ್ಥಿಗಳು ಹತಾಶರಾಗಿದ್ದಾರೆ. ಈಗ ನಮಗೆ ಉಳಿದಿರುವುದು ಒಂದೇ ದಾರಿ ಏನೆಂದರೆ, ನೀವು ಸದನದಲ್ಲಿ ನುಡಿದಂತೆ 15 ದಿನಗಳಲ್ಲಿ ಆದೇಶ ಪ್ರತಿ ನೀಡದಿದ್ದರೆ,
ದಿನಾಂಕ 11/9/2025 ರಂದು ಎಲ್ಲಾ 402 ಅಭ್ಯರ್ಥಿಗಳು ಸ್ವಾತಂತ್ರ್ಯ ಉದ್ಯಾನವನದಲ್ಲಿ ಅವರ ಪೋಷಕರೊಂದಿಗೆ, ಕನ್ನಡಪರ ಸಂಘಟನೆಗಳೊಂದಿಗೆ, ರೈತ ಸಂಘಟನೆಗಳೊಂದಿಗೆ, ಸೇರಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ತೀರ್ಮಾನ ಮಾಡಿದ್ದೇವೆ. ಮತ್ತು ಎಲ್ಲಾ ಪೋಷಕರೊಂದಿಗೆ ಮತ್ತು ಸಂಘಟನೆಗಳೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಲು ಕೂಡ ತೀರ್ಮಾನವನ್ನು ಮಾಡಿದ್ದೇವೆ. @AKSSAofficial
ಇನ್ನು ಆದೇಶ ಪ್ರತಿಯನ್ನು 15 ದಿನಗಳಲ್ಲಿ ನೀಡದಿದ್ದರೆ ಮುಂದಾಗುವ ಎಲ್ಲಾ ಅನಾಹುತಗಳಿಗೂ ಸರ್ಕಾರನೇ ಕಾರಣವಾಗುತ್ತದೆ.
On this auspicious occasion, with folded hands we believe even Ganapati Bappa is blessing and asking our respected Home Minister to kindly issue the PSI 402 order copy at the earliest. 🙏@DrParameshwara#PSI402#GanapatiBappaMorya
ಮಾನ್ಯ ಗೃಹ ಮಂತ್ರಿಗಳಾದ @DrParameshwara ಇನ್ನೂ ಎಷ್ಟು ದಿನ ಪಿಎಸ್ಐ 402 ಅಭ್ಯರ್ಥಿಗಳ ಭವಿಷ್ಯವನ್ನು ಅತಂತ್ರದಲ್ಲೇ ಇಡುತ್ತೀರಾ. ಕಳೆದ ಆರು ತಿಂಗಳಿನಿಂದಲೂ 15 ದಿನಗಳಲ್ಲಿ ಆದೇಶ ಪ್ರತಿ ನೀಡುತ್ತೇವೆ, ಎಂದು ಹೇಳುತ್ತಾ ಅವರ ಜೀವನದಲ್ಲಿ ಚೆಲ್ಲಾಟವನ್ನು ಆಡುತ್ತಿದ್ದೀರಾ. @siddaramaiah@kharge@RahulGandhi
19/08/2025 ನಡೆದ ಸದನದಲ್ಲಿಯೂ ಕೂಡ ಅದೇ ಮಾತನ್ನು ಮತ್ತೆ ಹೇಳಿರುತ್ತೀರಾ. ಚಾಟ್ ಜಿಪಿಟಿಯಲ್ಲಿ ದೇಶದಲ್ಲೇ ಇರುವ ಅತ್ಯುತ್ತಮ ಗೃಹಮಂತ್ರಿ ಎಂದು ಹೇಳಿಕೊಡುವುದಕ್ಕೂ ನಮಗೂ ಹೆಮ್ಮೆಯಿದೆ ಆದರೆ ನೀವು 402 ಅಭ್ಯರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿರುವುದು ಏಕೆ?, ನಿಮ್ಮ 15 ದಿನಗಳ ಮಾತನ್ನು ಕೇಳಿ ಕೇಳಿ ಎಲ್ಲಾ ಅಭ್ಯರ್ಥಿಗಳು ಹತಾಶರಾಗಿದ್ದಾರೆ.
ಈಗ ನಮಗೆ ಉಳಿದಿರುವುದು ಒಂದೇ ದಾರಿ ಏನೆಂದರೆ, ನೀವು ಸದನದಲ್ಲಿ ನುಡಿದಂತೆ 15 ದಿನಗಳಲ್ಲಿ ಆದೇಶ ಪ್ರತಿ ನೀಡದಿದ್ದರೆ, ದಿನಾಂಕ 11/9/2025 ರಂದು ಎಲ್ಲಾ 402 ಅಭ್ಯರ್ಥಿಗಳು ಸ್ವಾತಂತ್ರ್ಯ ಉದ್ಯಾನವನದಲ್ಲಿ ಅವರ ಪೋಷಕರೊಂದಿಗೆ, ಕನ್ನಡಪರ ಸಂಘಟನೆಗಳೊಂದಿಗೆ, ರೈತ ಸಂಘಟನೆಗಳೊಂದಿಗೆ, ಸೇರಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ತೀರ್ಮಾನ ಮಾಡಿದ್ದೇವೆ ಮತ್ತು ಎಲ್ಲಾ ಪೋಷಕರೊಂದಿಗೆ ಮತ್ತು ಸಂಘಟನೆಗಳೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಲು ಕೂಡ ತೀರ್ಮಾನವನ್ನು ಮಾಡಿದ್ದೇವೆ. ಇನ್ನು ಆದೇಶ ಪ್ರತಿಯನ್ನು 15 ದಿನಗಳಲ್ಲಿ ನೀಡದಿದ್ದರೆ ಮುಂದಾಗುವ ಎಲ್ಲಾ ಅನಾಹುತಗಳಿಗೂ ಸರ್ಕಾರನೇ ಕಾರಣವಾಗುತ್ತದೆ.@AKSSAofficial
ಪಿಎಸ್ಐ ನೇಮಕಾತಿಗೆ ಅಧಿಸೂಚನೆ ಹೊರಡಿಸಿ 4 ವರ್ಷ ಕಳೆದಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಇನ್ನೂ ನೇಮಕಾತಿ ಪತ್ರ ನೀಡದೆ ಸತಾಯಿಸಲಾಗುತ್ತಿದೆ. ಸರ್ಕಾರ ಕೂಡಲೇ ನೇಮಕಾತಿ ಆದೇಶ ಹೊರಡಿಸಬೇಕೆಂದು ಆಗ್ರಹಿಸುತ್ತೇನೆ.
- ಶ್ರೀ @BYVijayendra , ರಾಜ್ಯಾಧ್ಯಕ್ಷರು
#CongressFailsKarnataka
@BYVijayendra@BJP4India@BJP4Karnataka ಮಾನ್ಯ ಗೃಹ ಮಂತ್ರಿಗಳು 15 ದಿನದಲ್ಲಿ ಅಥವಾ ಒಂದು ವಾರದಲ್ಲಿ ಪಿಎಸ್ಐ 402 ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡುತ್ತೇನೆ ಎಂದು ಹೇಳುತ್ತಲೇ chatGPTಯಲ್ಲಿ ದೇಶದಲ್ಲಿ ಉತ್ತಮ ಗೃಹ ಮಂತ್ರಿ ಎಂದು ಗುರುತಿಸಿಕೊಂಡಿದ್ದಾರೆ.