ಆನೇಕಲ್ ನ ದಾಸನಪುರದಲ್ಲಿ ಸುರೇಶ ಎಂಬ ಯುವಕನ ಕೊಲೆಯಾಗಿದೆ, ಮರ್ಯಾದೆ ಹತ್ಯೆಯಾಗಿದೆ ಅನ್ನೊ ಅನುಮಾನ ಹುಟ್ಟಿದೆ, ಪ್ತೀತಿಸುತ್ತಿದ್ದ ಎಂಬ ಗಾಳಿಸುದ್ದಿ, ಮತ್ತೆ ಹುಡುಗ ಯಾವುದೇ ಕೆಟ್ಟ ನಡವಳಿಕೆ ಇರಲಿಲ್ಲ, ಅತ್ತಿಬೆಲ್ಲೆ ಪೋಲೀಸ್ ನವರು ಸರಿಯಾದ ತನಿಖೆ ಮಾಡಿದರೆ ಸತ್ಯ ಬಯಲಿಗೆ ಬರುತ್ತದೆ.
@HomeMinistrymv@PTI_News@CMofKarnataka