ಮೇಲುಕೋಟೆ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸುತ್ತಿರುವುದು ರೈತ ನಾಯಕ ದಿ. ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ನೀಡಿರುವ ಗೌರವ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಎಲ್.ಕೆಂಪೂಗೌಡ ಅಭಿಪ್ರಾಯಪಟ್ಟರು. https://t.co/OKyskbwG2C
ಸ್ವರಾಜ್ ಇಂಡಿಯಾ ಪಾರ್ಟಿಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ದರ್ಶನ್ ಪುಟ್ಟಣ್ಣಯ್ಯ ಅವರ ಪರ ಪ್ರಚಾರ ಮಾಡಲು ಮಂಡ್ಯದ ಜನಪ್ರಿಯ ವೈದ್ಯರಾದ ಡಾ. ಶಂಕರೇಗೌಡ ಅವರು ಒಪ್ಪಿಗೆ ನೀಡಿದ್ದು, ರೈತಪರ ಕಾಳಜಿಯುಳ್ಳ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು... https://t.co/LUQ3KWeGV8
ಮಾನ್ಯ ಮತದಾರ ಬಂದುಗಳೆ ಒಂದು ನಿಮಿಷ ಯೊಚನೆ ಮಾಡಿ ಪುಟ್ಟರಾಜುರವರು ತಾವು ಮಾಡಿರುವ ಅಭಿರುದ್ದಿ ಕೆಲಸದ ಬಗ್ಗೆ ಮಾತ್ರ ಹೇಳಿ ನನಗೆ ಮತ ಕೊಡಿ ಎಂದು ಕೇಳುವ ಹಾಗೆ ತಮ್ಮ ಮೇಲಿರುವ ಪ್ರಕರಣ ಬಗ್ಗೆ ಹೇಳಿ ಯಾಕೆ ಒಟ್ ಕೇಳಲ್ಲ ಇರವ ವಿಚಾರವನ್ನ ಮರೆಮಾಚಿ ಮತ ಕೇಳುವುದು... https://t.co/aZEojjRDHF
ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸ್ವರಾಜ್ ಇಂಡಿಯಾ ಪಾರ್ಟಿಯ ಕರ್ನಾಟಕದ ರಾಜ್ಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇಂದು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಸ್ವರಾಜ್ India ಪಕ್ಷದ ಕ್ರಿಯಾಶೀಲ ಕಾರ್ಯಕರ್ತರ ಸಮಾವೇಶ ಸಮಾರಂಭದಲ್ಲಿ... https://t.co/gIhffjHLtf