ಜನಪದ ಕಲಾ ತಂಡಗಳ ಮೂಲಕ ಎಚ್ಐವಿ ಹರಿವು ಕಾರ್ಯಕ್ರಮಗಳನ್ನು ನಡೆಸಲು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾII ನಂದಿತಾ ಮೇಡಮ್ ಅವರು ಉದ್ಘಾಟಿಸಿದರು ಡಾII ಯಶೋಧ ಜಿಲ್ಲಾಧಿಕಾರಿಗಳು ಮತ್ತು ಇತರೆ ಕಾರ್ಯಕ್ರಮ ಅಧಿಕಾರಿಗಳು ಭಾಗವಹಿಸಿದ್ದರು.
ಇಂದು ದಿನಾಂಕ 25.8.2026 ರಂದು ರಾಯಚೂರಿನ ಸೇವಾ ಪದವಿ ಮಹಾ ವಿದ್ಯಾಲಯದಲ್ಲಿ Moblization For Aids Suraksha Abhiyan 2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು QR Code scan, toll ಫ್ರೀ no -1097 & https://t.co/D2JCsIMPzi web site ಭೇಟಿ ಮಾಡುವ ಮುಖಾಂತರ HIV Status ತಿಳುದುಕೊಳ್ಳುವುದರ ಬಗ್ಗೆ ಮಾಹಿತಿ ನೀಡಲಾಯಿತು.
ದಿನಾಂಕ :-24.8.2026ರಂದು (VCB)ಒಳಬಳ್ಳಾರಿ ಚೆನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ರೆಡ್ ರಿಬ್ಬನ್ ಕ್ಲಬ್(RRC) ಮೊಬಿಲೈಜೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ /ಎಚ್ಐವಿ/ ಏಡ್ಸ್ ಜಾಗೃತಿ ಕಾರ್ಯಕ್ರಮ 2026.
ಇಂದು ದಿನಾಂಕ 21-8-2026ರಂದು ಬೆಳಗ್ಗೆ 10.30 ಘಂಟೆ ಗೆ ಸ್ವಾಮಿ ವಿವೇಕಾನಂದ ಸಂಸ್ಥೆಯ ವತಿಯಿಂದ ಹಾಗೂ ತಾಲೂಕ್ ಸಾರ್ವಜನಿಕ ಆಸ್ಪತ್ರೆ ಸಹಯೋಗದೊಂದಿಗೆ ತಾಲೂಕು ಕಾರಾಗ್ರಹದ ಬಂದೀನಿವಾಸಿಗಳಿಗೆ ಎಚ್ಐವಿ /ಏಡ್ಸ್ ಟಿಬಿ, STI ಖಾಯಿಲೆ ಹಾಗೂ "ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ-2026" ಬಗ್ಗೆ ಜಾಗೃತಿ ಮೂಡಿಸಲಾಯಿತು.
ಇಂದು ಮಾನವಿ ನಗರದ ಸಿದ್ದಾರ್ಥ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ Moblization For Aids Suraksha Abhiyan 2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು QR Code scan, toll ಫ್ರೀ no -1097 & https://t.co/D2JCsIMPzi web site ಭೇಟಿ ಮಾಡುವ ಮುಖಾಂತರ HIV Status ತಿಳುದುಕೊಳ್ಳುವದುರ ಬಗ್ಗೆ ಮಾಹಿತಿ ಕೊಡಲಾಯಿತು.
ಇಂದು ಮಾನವಿ ನಗರದ ಗಾಂಧಿ ಸ್ಮಾರಕ ಪ್ರಥಮ ದರ್ಜೆ ಪದವಿ ಕಾಲೇಜ್ ನಲ್ಲಿ Moblization For Aids Suraksha Abhiyan 2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು QR Code scan, toll ಫ್ರೀ no -1097 & https://t.co/D2JCsIMPzi web site ಭೇಟಿ ಮಾಡುವ ಮುಖಾಂತರ HIV Status ತಿಳುದುಕೊಳ್ಳುವದುರ ಬಗ್ಗೆ ಮಾಹಿತಿ ಕೊಡಲಾಯಿತು.
ಇಂದು ಸಿರವಾರ ಪಟ್ಟಣದ ಶ್ರೀ ಅನರೇಗೌಡ ಬಯ್ಯಾಪುರ ಪದವಿ ಮಹಾ ವಿದ್ಯಾಲಯದಲ್ಲಿ Moblization For Aids Suraksha Abhiyan 2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು QR Code scan, toll ಫ್ರೀ no -1097 & https://t.co/D2JCsIMPzi web site ಭೇಟಿ ಮಾಡುವ ಮುಖಾಂತರ HIV Status ತಿಳುದುಕೊಳ್ಳುವದುರ ಬಗ್ಗೆ ಮಾಹಿತಿ ಕೊಡಲಾಯಿತು.
ಅಂತರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ದಿನಾಂಕ12-8-26 ರಂದು ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಹುಲಿಗುಡ್ಡ ಲಿಂಗಸಗೂರು ಹಮ್ಮಿಕೊಂಡಿದ್ದು ಈ ವಿದ್ಯಾರ್ಥಿನಿಯರಿಗೆ ಯುವಕರ ದಿನಾಚರಣೆ ಅಂಗವಾಗಿ ಯುವಕರಿಗೆ ಆರೋಗ್ಯದ ಕುರಿತು ಸ್ವಚ್ಛತೆ ಎಚ್ ಐ ವಿ /ಎಸ್ ಟಿ ಐ ಕ್ಷಯ ರೋಗದ ಬಗ್ಗೆ ಪೌಷ್ಟಿಕ ಆಹಾರ, ಬಗ್ಗೆ ಮಾಹಿತಿ ನೀಡಲಾಯಿತು .
ಅಂತರರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಮಹವಿದ್ಯಾಲಯ ಸಿಂಧನೂರು ನಲಿ moblization For Aids Suraksha Abhiyan 2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು QR Code Scan ಮಾಡುವ ಮುಖಾಂತರ HIV Status ತಿಳುದುಕೊಳ್ಳುವದುರ ಬಗ್ಗೆ ಮಾಹಿತಿ ಕೊಡಲಾಯಿತು ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಂತರರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಜೆ ಜೆ ಪದವಿ ಕಾಲೇಜುನಲ್ಲಿmoblization For Aids Suraksha Abhiyan 2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು QR Code Scan ಮಾಡುವ ಮುಖಾಂತರ HIV Status ತಿಳುದುಕೊಳ್ಳುವದುರ ಬಗ್ಗೆ ಮಾಹಿತಿ ಕೊಡಲಾಯಿತು ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿದ್ದರು
ಇಂದು ಸಿರವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾ ವಿದ್ಯಾಲಯದಲ್ಲಿMoblization For Aids Suraksha Abhiyan 2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು QR Code scan, toll ಫ್ರೀno -1097 & https://t.co/D2JCsIMPzi web site ಭೇಟಿ ಮಾಡುವ ಮುಖಾಂತರ HIV Status ತಿಳುದುಕೊಳ್ಳುವದುರ ಬಗ್ಗೆ ಮಾಹಿತಿ ಕೊಡಲಾಯಿತು.