ದೇಶದ ಬಡವರು, ರೈತರ ಒಂದೇ ಒಂದು ರೂಪಾಯಿ ಸಾಲ ಮನ್ನಾ ಮಾಡದ ಮೋದಿ ಸರ್ಕಾರ ಕಳೆದ 5 ವರ್ಷದಲ್ಲಿ ಶ್ರೀಮಂತರ, ಉದ್ಯಮಿಗಳ ಸುಮಾರು ಹತ್ತು ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ!
ಇದು ಸಿರಿವಂತರಿಗೆ ಕೇಂದ್ರ ಬಿಜೆಪಿ ಸರ್ಕಾರದ ಗ್ಯಾರಂಟಿ!!
ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ. ಮೂರು ಬಾಗಿಲುಗಳಲ್ಲಿ ಮೂರು ಗುಂಪುಗಳಿದ್ದು ಪರಸ್ಪರ ಕೆಸರೆಚಿಕೊಳ್ಳುತ್ತಿದ್ದಾರೆ.
ತಮ್ಮೊಳಗಿನ ಆಂತರಿಕ ಕಚ್ಚಾಟವನ್ನು ಮರೆ ಮಾಚಿಕೊಳ್ಳಲು ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ವಿರುದ್ಧ, ಸರ್ಕಾರದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ವಿರುದ್ಧ ಆಧಾರ ರಹಿತವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ.
- ವಿ.ಎಸ್ ಉಗ್ರಪ್ಪ, ಮಾಜಿ ಸಂಸದರು
ಕರ್ನಾಟಕದ ಶೃಂಗೇರಿ ಶಾರದಾ ಪೀಠಕ್ಕೂ ಹಿಂದಿಗೂ ಏನ್ ಸಂಬಂಧ ಯಾಕೀ ಈ ಅನ್ಯ ನುಡಿಯ ಹೇರಿಕೆ ಕನ್ನಡಿಗರ ಮೇಲೆ ಬೇರೆ ಭಾಷಿಕರಿಗೆ ಅರ್ಥ ಆಗಲು ಇಂಗ್ಲಿಷ್ ಉಂಟು ಅಲ್ವ!
ಹಿಂದಿ ಮೇಲಾಕಿ ಕನ್ನಡವನ್ನು ಕೆಳಗಾಕಿ ಸಂಬಂಧವೇ ಇಲ್ಲದ ನುಡಿಯನ್ನು ಹೇರಿತ್ತಿದ್ದೀರಿ!
ಹಿಂದಿ ನಾಡಲ್ಲಿ ಕನ್ನಡ ಹಾಕುವಿರಾ?
@CMofKarnataka#StopHindiImposition