ದೆಹಲಿಯ ಪೊಲೀಸರ ಕಣ್ಮುಂದೆಯೇ ಹೋರಾಟಕ್ಕೆ ಹೋಗುವ ಮಕ್ಕಳನ್ನು ಹೊಡೆಯುತ್ತಿರುವ ಬಿಜಿಪಿ RSS ಗೂಂಡಾಗಳು.
ಇಡೀ ದೆಹಲಿಯಲ್ಲಿ ಪೊಲೀಸರೇ ಕಾವಲು ಇರಬೇಕಾದರೆ ಇವರು ಹೇಗೆ ಬಹಿರಂಗವಾಗಿ ಬೀದಿಗಳಲ್ಲಿ ಹಿಂಸಾಚಾರ ಮಾಡುತ್ತಾರೆ?
ಸರಕಾರದ ಕಡೆಯಿಂದ ಗೂಂಡಾಗಳನ್ನು ನಿಯೋಜಿಸಲಾಗಿದೆ
#ModiGovernment
https://t.co/hUAFAGZU5V ಪುಲಕೇಶಿ ಮಹಾರಾಜರು ವಿಶ್ವ ಮಟ್ಟದಲ್ಲಿ ಬೀರಿದ ಪ್ರಭಾವ ಹಾಗೂ ಅಯ್ಯಾವೊಳೆ ಐನೂರರ್ ಅನ್ನುವ ಕನ್ನಡಿಗರ merchant guild ಬಗ್ಗೆ ರೋಚಕವಾದ ಮಾಹಿತಿಗಳು ಇಂದಿನ ಸಂಚಿಕೆಯಲ್ಲಿ ನೋಡಿ ಆನಂದಿಸಿ 💛❤️🙏
#karnatakahistory#pulakeshi#pulikeshi#immadipulakeshi
⭕ *ಹೊಸ ವಿಡಿಯೊ*⭕
*ವೇದಭಂಜಕ ಧರ್ಮ-೩: ಮಾಚಿದೇವರ ದೃಷ್ಟಿಯಲ್ಲಿ ಮಹಾಭಾರತ*
🔸 *ಹಾದರದ ಕತೆ, ಸಹೋದರರ ವಧೆ ಎಂದು ಮಹಾಭಾರತವನ್ನು ಸರ್ವಜ್ಞ ಕವಿ ವರ್ಣಿಸಿದ್ದಾರೆ*
🔹 *ಇಂತಹ ಮಹಾಭಾರತದ ಕುರಿತು ವೀರಗಣಾಚಾರಿ ಮಡಿವಾಳ ಮಾಚಿದೇವರು ಏನು ಹೇಳಿದ್ದಾರೆ ನೋಡೋಣ ಬನ್ನಿ*
https://t.co/hypeGepczA
ವಚನ
ಮಾತಿನ ವೇದ, ನೀತಿಯ ಶಾಸ್ತ್ರ,
ಘಾತಕದ ಕಥೆ ಕಲಿವುದಕ್ಕೆ
ಎಷ್ಟಾದಡೂ ಉಂಟು.
ಅಜಾತನ ಒಲುಮೆ, ನಿಶ್ಚಯವಾದ
ವಾಸನೆಯ ಬುದ್ಧಿ, ತ್ರಿವಿಧದ
ಆಸೆಯಿಲ್ಲದ ಚಿತ್ತ, ಸರ್ವರಿಗೆ
ಹೇಸಿಕೆಯಿಲ್ಲದ ನಡೆನುಡಿ
ಇಷ್ಟಿರಬೇಕೆಂದನಂಬಿಗಚೌಡಯ್ಯ.
🌻ಬಸವ ಬೆಳಗಿನ ಶರಣು ಶರಣಾರ್ಥಿಗಳು...