@varthabharati ಶುದ್ದ ಮೂರ್ಖತನ. ಇಂತಹ ಸಾವಿರ ಪ್ರತಿಭಟನೆಗಳು ನಡೆದರೂ ಮೋದಿಯವರ ವರ್ಚಸ್ಸು ಕಡಿಮೆ ಆಗುವುದಿಲ್ಲ. ಮುಟ್ಠಾಳರು ಮಾತ್ರ ಮೋದಿಯವರ ಅಭಿಮಾನಿಗಳನ್ನು ಅಂದ ಭಕ್ತರೆನ್ನುತ್ತಾರೆ. ಅಪ್ರಬುದ್ದ ನಾಯಕರನ್ನು ಅತಿಯಾಗಿ ಹೊಗಳುವವರನ್ನು ಏನೆನ್ನಬೇಕು
@Nimbagalram ಹೀಗೇ ಮುಂದುವರೆದರೆ ಹಿಂದೂ ದರ್ಮ ಮತ್ತು ರಾಷ್ಟ್ರ ಭಕ್ತಿ ತೋರುವ ಎಲ್ಲ ಸಂಘಟನೆಗಳಿಗೆ ಕುತ್ತು ಬರುವ ಸಂಭವವಿದೆ. ಎಲ್ಲ ಹಿಂದುಗಳು ಸಂಘಟಿತರಾಗಬೇಕಾದ ತೀವ್ರ ಅವಶ್ಯಕತೆ ಇದೆ.
ಇದೀಗ ಬೆಂಗಳೂರಿನಲ್ಲಿ ಮಹಿಳಾ PG ಗಳ ಬಗ್ಗೆ ಗಮನಹರಿಸಬೇಕಾಗಿದೆ. ಇತ್ತೀಚೆಗೆ ಒಂದು ಮಹಿಳಾ PG ಹಾಸ್ಟಲಿನ ಒಂದು ಅಂತಸ್ತಿನಲ್ಸಿ ಹುಡುಗರಿಗೆ ಕೊಠಡಿಗಳನ್ನು ಕೊಡಲಾಗಿದೆ. ಮಂದೆ ಇಂತಹ ಪರಿಪಾಠ ಅನೇಕ ರೀತಿಯ ಅವ್ಯವಹಾರಗಳಿಗೆ ಕಾರಣವಾಗಬಹುದು. ಆದುದರಿಂದ ಸಂಬಂದಿಸಿದವರು ಮಹಿಳಾ PG ಗಳಿಗೆ ಸೂಕ್ತ ನಿಯಮಾವಳಿಗಳನ್ನು ತರಬೇಕು
ನಮ್ಮ ವ್ಯವಸ್ಥೆಗೆ - ಕೊಳ್ಳೆ ಹೊಡೆದ ನಂತರ ಕೋಟೆ ಬಾಗಿಲು ಹಾಕಿದರು ಎನ್ನುವ ಗಾದೆ ಬಹಳ ಸಮರ್ಪಕವಾಗಿದೆ. ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ 11 ಜನ ನೂಕು ನುಗ್ಗಲಿನಲ್ಸ ಸತ್ತ ನಂತರ SOP ತಯಾರಿಸುತ್ತಾರೆ. ದುಬಾರೆಯಲ್ಲಿ ಒಂದು ಆನೆ ಮತ್ತ ಒಂದು ಮಹಿಳೆ ಸಾವಿನ ನಂತರ ನಿಯಮಗಳನ್ನು ರೂಪಿಸುತ್ತಾರೆ. ಎಲ್ಲ ಇಲಾಖೆಗಳಿಗೂ ಪ್ರತಿ ಪ್ರಕ್ರಿಯೆಗೂ SOP
@ArvindKejriwal He is only doing a drama. As if students don’t have money to pay bus fare. Also most of the students would have taken the bus pass. Making bus travel free for one day doesn’t help anyway. This man of cheap tactic’s brought the states in to financial soup by bringing in freebies.