KMF ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಶಾ���ಕರಾದ @BheemaNaikINC ಅವರು ಇಂದು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಯಾಗಿ, ಪಂಚಲೋಹದ ಶ್ರೀಕೃಷ್ಣನ ವಿಗ್ರಹ ನೀಡಿ ಧನ್ಯವಾದ ಸಲ್ಲಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ಗಳ ಸಮೇತ, ಪಕ್ಷದ ನಾಯಕರೂ ಮಾರಾಟವಾಗಿದ್ದಾರೆ ಎನ್ನುವುದು ಸಾಬೀತಾಗಿದೆ. @INCKarnatakaದ ಕೆಪಿಸಿಸಿ ಸಂಯೋಜಕರೇ, @DKShivakumar ಖರೀದಿಯಾಗಿದ್ದಾರೆ ಎಂದು ಪಕ್ಷದ ಸತ್ಯವನ್ನು ಬಹಿರಂಗಪಡಿಸಿದ್ದಾರೆ..
#CorruptCongress
ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಸ್ಟೇಟ್ ಬೋರ್ಡ್ ವೈದ್ಯರಿಗೆ ಕೊಡುವ ಪ್ರತಿಷ್ಠಿತ 'ಐ.ಎಮ್.ಎ.-ಕೆ.ಎಸ್.ಬಿ ಡಾಕ್ಟರ್ಸ್ ಡೇ ಅವಾರ್ಡ್ ಈ ಬಾರಿ ಪುತ್ತೂರಿನ ಖ್ಯಾತ ವೈದ್ಯರಾದ ಡಾ. ಪ್ರಸಾದ್ ಭಂಡಾರಿ ರವರಿಗೆ ಒಲಿದಿದೆ.ಐ.ಎಮ್.ಎ ಕರ್ನಾಟಕ ಸ್ಟೇಟ್ ಬ್ರಾಂಚ್ ರವರು ಡಾ. ಪ್ರಸಾದ್ ಭಂಡಾರಿಯವರ ಉತ್ತ�� ವೈದ್ಯಕೀಯ ಸೇವೆಗೆ ಈ ಗೌರವ ಘೋಷಿಸಿದೆ.
ಇಂದು ಕಲಬುರ್ಗಿಯಲ್ಲಿ ಆಯೋಜಿಸಲಾಗಿದ್ದ ನಾಲ್ಕನೇ ವಿಶೇಷ ಮೀಸಲು ಪಡೆಯ ಪ್ರಶಿಕ್ಷಣ ನ��ರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ವಂದನೆ ಸ್ವೀಕರಿಸಲಾಯಿತು. ರಾಜ್ಯ KSRP ಮುಖ್ಯಸ್ಥ ಶ್ರೀ ಅಲೋಕ್ ಕುಮಾರ್, ವಿಧಾನ ಪರಿಷತ್ ಸದಸ್ಯ ಶ್ರಿ B G ಪಾಟೀಲ್ ಅವರು, ಸೇರಿದಂತೆ ಹಲವಾರು ಗಣ್ಯರು, ಉಪಸ್ಥಿತರಿದ್ದರು.
@CMofKarnataka
ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿಯವರ ಆಯುಷ್ಯವೃದ್ಧಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು.