Rajiv Gandhi Housing Corporation Limited.
provide housing for socially and economically weaker of the society.
Implementation of central and state house schemes
RGHCL ವತಿಯಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಬೆಳಕಿನ ಹಬ್ಬ ದೀಪಾವಳಿ ನಿಮ್ಮೆಲ್ಲರ ಜೀವನದಲ್ಲಿ ಸುಖ, ಶಾಂತಿ, ಸಂತೋಷ ಹಾಗೂ ಸಮೃದ್ಧಿಯನ್ನು ತರಲಿ.
ಪ್ರತಿಯೊಂದು ಮನೆಯಲ್ಲೂ ಸಂತೋಷದ ಬೆಳಕು ಬೆಳಗಲಿ, ಪ್ರತಿಯೊಂದು ಕುಟುಂಬದಲ್ಲೂ ನೆಮ್ಮದಿ ನೆಲೆಸಲಿ.
🏡 RGHCL ಸದಾ ನಿಮ್ಮೊಂದಿಗೆ!
ನಿಮ್ಮ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿ, ನಿಮ್ಮ ವಿಶ್ವಾಸಕ್ಕೆ ಸದಾ ಬದ್ಧವಾಗಿ, ನಿಮ್ಮ ಸೇವೆಯಲ್ಲಿ ನಿರಂತರವಾಗಿ ನಿಮ್ಮೊಂದಿಗೆ ಇರುತ್ತೇವೆ.
RGHCL – ನಿಮ್ಮ ನಂಬಿಕೆ, ನಮ್ಮ ಬದ್ಧತೆ!
#RGHCL#ನಿಮ್ಮೊಂದಿಗೆRGHCL#ಜನಸೇವೆ#ವಸತಿ ಯೋಜನೆ #ಕರ್ನಾಟಕ ಸರ್ಕಾರ #ಸೇವೆಯೇಧ್ಯೇಯ
ನಿಮ್ಮ ಕನಸಿನ ಮನೆ ಪಡೆಯಲು ಇಂದೇ ಸಂಪರ್ಕಿಸಿ! 🏠
ಬೆಂಗಳೂರು 1 ಲಕ್ಷ ಬಹುಮಹಡಿ ವಸತಿ ಯೋಜನೆ.
🤖 WhatsApp Help: 9739774666 (ಹೆಚ್ಚಿನ ಮಾಹಿತಿಗೆ 'Hi' ಎಂದು ಕಳುಹಿಸಿ).
ಉತ್ತಮ ಭವಿಷ್ಯಕ್ಕಾಗಿ ಇಂದು ಒಂದು ಸಣ್ಣ ಹೆಜ್ಜೆ ಇಡಿ! 🚀
ಕೊಡಗು ಜಿಲ್ಲೆಯ ವಸತಿ ಯೋಜನೆಗೆ ಅರ್ಹರಾದ ಮಡಿಕೇರಿ ತಾಲೂಕಿನ 47 ಮಂದಿ ಅರ್ಹ ಫಲಾನುಭವಿಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಇಂದು ಹಕ್ಕುಪತ್ರಗಳನ್ನು ವಿತರಿಸಲಾಯಿತು.
ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ
ಶ್ರೀ ಪರಶುರಾಮ್ ಶಿನ್ನಾಳಕರ್ ಅವರು ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಹಸ್ತಾಂತರಿಸಿದರು.
ರಾಜೀವ್ ಗಾಂಧಿ ವಸತಿ ನಿಗಮದಿಂದ ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು 🌾✨
ಈ ಶುಭದಿನದಿಂದಲೇ ನಿಮ್ಮ ಬದುಕಿನಲ್ಲಿ ಹೊಸ ಆರಂಭವಾಗಲಿ.
1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಸದುಪಯೋಗ ಪಡೆದುಕೊಂಡು,
ಬಾಡಿಗೆ ಬದುಕಿಗೆ ವಿದಾಯ ಹೇಳಿ –
ಸ್ವಂತ ಮನೆಯ ಕನಸಿಗೆ ಇಂದು ಹೆಜ್ಜೆ ಇಡಿ.
ಬೆಂಗಳೂರು ನಗರದಲ್ಲಿ ಸ್ವಂತ ಮನೆಯ ಕನಸು ಈಗ ಸಾಕಾರ!
ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಆರ್ಥಿಕವಾಗಿ ಹಿಂದುಳಿದ ವರ್ಗದ ಕುಟುಂಬಗಳಿಗಾಗಿ
ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ
“1 ಲಕ್ಷ ಬಹುಮಹಡಿ ವಸತಿ ಯೋಜನೆ” ಅಡಿಯಲ್ಲಿ
ಅತ್ಯಂತ ಕಡಿಮೆ ದರದಲ್ಲಿ ಸುಸಜ್ಜಿತ 1 BHK ಮನೆಗಳು ಲಭ್ಯವಿವೆ.
📲
ವಾಟ್ಸಾಪ್ ಚಾಟ್ಬಾಟ್ – 9739774666
ಬೆಂಗಳೂರು ನಗರದಲ್ಲಿ ಸ್ವಂತ ಮನೆಯ ಕನಸು ಈಗ ಸಾಕಾರ!
ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಆರ್ಥಿಕವಾಗಿ ಹಿಂದುಳಿದ ವರ್ಗದ ಕುಟುಂಬಗಳಿಗಾಗಿ
ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ
“1 ಲಕ್ಷ ಬಹುಮಹಡಿ ವಸತಿ ಯೋಜನೆ” ಅಡಿಯಲ್ಲಿ ಮನೆಗಳು ಲಭ್ಯವಿವೆ.
📲 ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು:
ವಾಟ್ಸಾಪ್ ಚಾಟ್ಬಾಟ್ – 9739774666
ನಿಮ್ಮ ಕನಸಿನ ಮನೆ ಪಡೆಯಲು ಇಂದೇ ಸಂಪರ್ಕಿಸಿ! 🏠
ಬೆಂಗಳೂರು 1 ಲಕ್ಷ ಬಹುಮಹಡಿ ವಸತಿ ಯೋಜನೆ.
💰 ಬೆಲೆ: ₹9.70 ಲಕ್ಷದಿಂದ ಪ್ರಾರಂಭ.
🤖 WhatsApp Help: 9739774666 (ಹೆಚ್ಚಿನ ಮಾಹಿತಿಗೆ 'Hi' ಎಂದು ಕಳುಹಿಸಿ).
ಉತ್ತಮ ಭವಿಷ್ಯಕ್ಕಾಗಿ ಇಂದು ಒಂದು ಸಣ್ಣ ಹೆಜ್ಜೆ ಇಡಿ! 🚀
🏠 ರಾಜೀವ್ ಗಾಂಧಿ ವಸತಿ ನಿಗಮದಿಂದ – 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ!
ಸ್ವಂತ ಮನೆಯ ಕನಸು ಸಾಕಾರವಾಗಲಿ! 💫
ಆರ್ಥಿಕವಾಗಿ ಹಿಂದುಳಿದ ಹಾಗೂ ಕಡಿಮೆ ಆದಾಯದ ಕುಟುಂಬಗಳಿಗಾಗಿ ಸರ್ಕಾರದ ಮಹತ್ವಾಕಾಂಕ್ಷಿ “ರಾಜೀವ್ ಗಾಂಧಿ ವಸತಿ ಯೋಜನೆ” ಅಡಿ ಬಂಗಾರದ ಅವಕಾಶ.
✨ 1 BHK ಮನೆಗಳು –
@BZZameerAhmedK
🎇 ರಾಜೀವ್ ಗಾಂಧಿ ವಸತಿ ನಿಗಮದಿಂದ 🎇
ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ✨
ನಿಮ್ಮ ಮನೆಮನೆಗಳಲ್ಲಿ ಬೆಳಕು, ಸಂತೋಷ ಮತ್ತು ಶಾಂತಿಯ ದೀಪಗಳು ಬೆಳಗಲಿ.
ಸುಖ, ಸಮೃದ್ಧಿ ಮತ್ತು ಪ್ರಗತಿಯ ಹೊನಲು ನಿಮ್ಮ ಜೀವನವನ್ನು ಬೆಳಗಲಿ. 💫
— ರಾಜೀವ್ ಗಾಂಧಿ ವಸತಿ ನಿಗಮ (RGHCL)
#RajivGandhiHousingCorporation#RGHCL
ರಾಜೀವ್ ಗಾಂಧಿ ವಸತಿ ನಿಗಮ (RGHCL) – ಅಧಿಕೃತ ಭೇಟಿ
ಇಂದು RGHCL ನ ವ್ಯವಸ್ಥಾಪಕ ನಿರ್ದೇಶಕರಾದ ಮಾನ್ಯ ಶ್ರೀ ಪರಶುರಾಮ ಶಿನ್ನಾಳಕರ್ ಅವರು,
1 ಲಕ್ಷ ಬಹುಮಹಡಿ ಬೆಂಗಳೂರು ನಗರ ಯೋಜನೆ ಅಡಿ ನಗರದ ಹಲವು ಸ್ಥಳಗಳಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಪರಿವೀಕ್ಷಣೆಯ ಅಂಗವಾಗಿ ಅಗ್ರಹಾರ ಪಾಳ್ಯ ಸ.ನಂ 30 ರಲ್ಲಿರುವ ಯೋಜನಾ ಸ್ಥಳಕ್ಕೆ ಅಧಿಕೃತ
ಇಂದು ರಾಜೀವ್ ಗಾಂಧಿ ವಸತಿ ನಿಗಮ ಲಿಮಿಟೆಡ್ (RGHCL) ನ ವ್ಯವಸ್ಥಾಪಕ ನಿರ್ದೇಶಕರಾದ ಮಾನ್ಯ ಶ್ರೀ ಪರಶುರಾಮ ಶಿನ್ನಾಳಕರ್ ಅವರು,
1 ಲಕ್ಷ ಬಹುಮಹಡಿ ಬೆಂಗಳೂರು ನಗರ ಯೋಜನೆ ಅಡಿ ನಗರದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಪರಿವೀಕ್ಷಣೆಯ ಅಂಗವಾಗಿ
ತೋಟಗೆರೆ ಸ.ನಂ 14 ರಲ್ಲಿರುವ ಯೋಜನಾ ಸ್ಥಳಕ್ಕೆ ಅಧಿಕೃತ ಭೇಟಿ ನೀಡಿದರು.
ರಾಜೀವ್ ಗಾಂಧಿ ವಸತಿ ನಿಗಮ (RGHCL) ನ ವ್ಯವಸ್ಥಾಪಕ ನಿರ್ದೇಶಕರಾದ ಮಾನ್ಯ ಶ್ರೀ ಪರಶುರಾಮ ಶಿನ್ನಾಳಕರ್ ಅವರು,
1 ಲಕ್ಷ ಬಹುಮಹಡಿ ಬೆಂಗಳೂರು ನಗರ ಯೋಜನೆ ಅಡಿ ನಗರದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಪರಿವೀಕ್ಷಣೆಯ ಅಂಗವಾಗಿ
ಕುಕ್ಕನಹಳ್ಳಿ ಸ.ನಂ 77-78 ರಲ್ಲಿನ ಯೋಜನಾ ಸ್ಥಳಕ್ಕೆ ಭೇಟಿ ನೀಡಿದರು.
@RGRHCL_GoK_
@RGHCL 1 ಲಕ್ಷ ಬಹುಮಹಡಿ ಬೆಂಗಳೂರು ನಗರ ಯೋಜನೆ ಅಡಿ ನಗರದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಪರಿವೀಕ್ಷಣೆಯ ಅಂಗವಾಗಿ,
ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪರಶುರಾಮ ಶಿನ್ನಾಳಕರ್ ಅವರು ಹಾಗೂ ಮುಖ್ಯ ಅಭಿಯಂತರ ಪರಶುರಾಮೇಗೌಡ ರವರು ಪಿಲ್ಲಹಳ್ಳಿ, ಸ.ನಂ 53 ರಲ್ಲಿ ಯೋಜನಾ ಸ್ಥಳಕ್ಕೆ ಭೇಟಿ ನೀಡಿದರು.
RGHCL ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪರಶುರಾಮ ಶಿನ್ನಾಳಕರ್ ಅವರು ಭದ್ರಾವತಿಯ AHP (Affordable Housing Project) ಅನುಷ್ಠಾನ ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿ ಗುತ್ತಿಗೆದಾರರಿಗೆ ಕಟ್ಟಡಕ್ಕೆ ಸಂಬಂಧಿಸಿದಂತೆ ಗುಣಮಟ್ಟದ ಮಾನದಂಡಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
@RGRHCL_GoK_
@RGHCL ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪರಶುರಾಮ ಶಿನ್ನಾಳ್ ಕರ್ ಅವರು ಇಂದು ಶಿವಮೊಗ್ಗ ಜಿಲ್ಲೆಯ AHP (Affordable Housing Project) ಯೋಜನೆ ಅನುಷ್ಠಾನ ಪರಿಶೀಲನೆಗಾಗಿ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್. ಎನ್ ಚನ್ನಬಸಪ್ಪ ರವರು ಹಾಜರಿದ್ದರು.