Boss recent watch my favorite movies,
1. The furious.
2. Irumudi.,
,
,
Next,, ,, ,,,,,,,,,, next,,,,,, next,,,,,,,,, next,,,,,,,,,,,,,,,,,,,,,,,,,,,,,,,
100%
3. SCHOOL BUS
MOVIE PAKKA
❤❤❤❤❤🥰🥰🥰🥰🥰🥰🥰
@iampriya06@RLVenkatesh@iamsanvisudeep@samudrakani
ನಾನು ನೋಡಿದಾಗ Normal VFX ಟೀಸರ್ ಅನ್ಕೊಂಡೆ ಆದ್ರೆ. ಯಾವ ರೇಂಜ್ ನಲ್ಲಿ ಹೈಪ್ ಕ್ರಿಯೇಟ್ ಆಗಿದೆ ಅಂದ್ರೆ ಪ್ಯಾನ್ ಇಂಡಿಯ ಲೆವೆಲ್ ನಲ್ಲಿ ಸದ್ದು ಮಾಡ್ತಿದೆ @KicchaSudeep ಸರ್
ಈ ಚಿತ್ರ ಕನ್ನಡ ಚಿತ್ರರಂಗದ ಒಂದು ಬಾಗ ವಾಗಲಿ
#Kicchasudeep#Devaraaya#Kannada
THE REIGN HAS BEGUN 👑
15M+ Digital Views for the spectacular announcement Video of #Devaraaya ❤️🔥
— https://t.co/DPWGhCEGbz
Get ready for a cinematic spectacle In cinemas DECEMBER 2027 ⚔️
Abhinaya Chakravarthy @KicchaSudeep#BleedForKichcha
THE REIGN HAS BEGUN 👑
15M+ Digital Views for the spectacular announcement Video of #Devaraaya ❤️🔥
— https://t.co/DPWGhCFe17
Get ready for a cinematic spectacle In cinemas DECEMBER 2027 ⚔️
Abhinaya Chakravarthy @KicchaSudeep#BleedForKichcha
Happy Birthday Kiccha Sudeep, a versatile performer whose charisma continues to win hearts. ✨🎬
From Makkhi to unforgettable roles, your journey continues to inspire.
Wishing you happiness, success, and many more milestones ahead.
#HappyBirthdayKicchaSudeep#KicchaSudeep #Makkhi #PenMovies
This looks amazing!!! Cant wait for it @KicchaSudeep sir , @anupsbhandari every cinema u have done we have seen the journey and effort behind it, looks like this ones gonna cross all your craziness you have shown as a filmmaker before this. #brb
ನೀವು ಹೇಳಿದ ಒಂದೇ ಒಂದು ಮಾತಿಗೆ ಇಂದು ಅದೆಷ್ಟೋ ನೆನಪಿನಲ್ಲಿ ಉಳಿಯುವಂತಹ ಕೆಲಸಗಳನ್ನು ನಿಮ್ಮ ಅಭಿಮಾನಿಗಳು ಮಾಡಿದ್ದಾರೆ…❤️
ನಿಮ್ಮ ಹುಟ್ಟುಹಬ್ಬದ ಪ್ರಯುಕ್ತ, ನಿಮ್ಮ ಮಾತನ್ನು ಸ್ಫೂರ್ತಿಯಾಗಿಸಿಕೊಂಡು ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಮಾಡುವ ಮೂಲಕ ನಿಮ್ಮ ಮೇಲಿನ ಪ್ರೀತಿಯನ್ನು ಸಾರ್ಥಕಗೊಳಿಸಿದ್ದಾರೆ❤️🙏🏻
@KicchaSudeep
ನಿನ್ನೆ ರಾತ್ರಿ ಹೈದರಾಬಾದಿನಲ್ಲಿ ಈ ಜೋಡಿ ಜೊತೆ ಕಳೆದ ಸಮಯ ನಿಜಕ್ಕೂ ಮರೆಯಲಾಗದ್ದು! ರಾತ್ರಿ 2 ಗಂಟೆಯವರೆಗೂ ಮಾತು, ನಗು, ಆತ್ಮೀಯತೆ ಮತ್ತು ಊಟ... ಸಮಯ ನಿಂತಿತೋ, ನಾವೇ ಸಮಯ ಮರೆತೆವೋ ಗೊತ್ತಾಗಲಿಲ್ಲ. ಅದೆಷ್ಟೋ ವಿಷಯಗಳು, ಹೊಸ ದೃಷ್ಟಿಕೋನಗಳು ಸಮಯವನ್ನು ಸಾರ್ಥಕವಾಗಿಸಿದವು.
ಹೋಗಿದ್ದು ಜನ್ಮದಿನದ ಸಂಭ್ರಮಕ್ಕೆ…
ದಕ್ಕಿದ್ದು ಜೀವಮಾನವಿಡೀ ಉಳಿಯುವ ನೆನಪು.
ನಿಮ್ಮ
ವೀರಕಪುತ್ರಶ್ರೀನಿವಾಸ
ಹುಬ್ಬಳ್ಳಿಯ ನಿವಾಸಿಯಾದ ಮೃತ್ಯುಂಜಯ ಅವರು ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿ. ವಿಷ್ಣುದಾದಾ ಅವರ ಮೇಲಿನ ಅಭಿಮಾನದಿಂದ ಹುಬ್ಬಳ್ಳಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಜನಪರ ಕಾರ್ಯಕ್ರಮಗಳನ್ನು ಸಂಘಟಿಸಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇವರ ಕುಟುಂಬ ತೀವ್ರ ಆರ್ಥಿಕ ಇಕ್ಕಟ್ಟಿಗೆ ಸಿಲುಕಿತ್ತು. ಕಷ್ಟದಲ್ಲಿದ್ದ ಈ ಅಭಿಮಾನಿಯ ಸ್ಥಿತಿಗೆ ಸ್ಪಂದಿಸಿದ ಸುದೀಪ್, ಅವರ ಕುಟುಂಬಕ್ಕೆ ಆಟೋ ನೀಡಿ ಕೈಹಿಡಿದಿದ್ದಾರೆ.
#KichchaSudeep @KicchaSudeep