ನಗರ ಹೋಬಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗಳು. ನಮ್ಮ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಸೇರಿದಂತೆ ಮುಖಂಡರುಗಳಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಕಡ್ತೂರು ದೀನೇಶ್, ಸುಮ ಸುಬ್ರಮಣ್ಯ, ಗುರುಶಕ್ತಿ ವಿದ್ಯಾಧರ್, ಹಾಲಗದ್ದೆ ಉಮೇಶ್, ಕರಣಾಕರ್ ಶೆಟ್ಟಿ ಮತ್ತು ಪ್ರಮುಖರು ಇದ್ದರು.
ಕಾಂಗ್ರೆಸ್ ನಾಯಕರು ಮಾಜಿ ಜಿಲ��ಲಾ ಪಂಚಾಯತ್ ಅಧ್ಯಕ್ಷರಾದ ಕಲಗೋಡ್ ರತ್ನಾಕರ್ ಮನೆಗೆ ಭೇಟಿ ನೀಡಿ ಗೌರವ ಸ್ವೀಕರಿಸಿದೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ಕಿಮ್ಮನೆ ರತ್ನಾಕರ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಲಾಯಿತು.
ಸಾಲೂರು ಹೋಬಳಿಯ ಕೊಂಡ್ಲೂರಿನಲ್ಲಿ ತೀರ್ಥಹಳ್ಳಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮೊಟ್ಟ ಮೊದಲ ಪ್ರಚಾರ ಸಭೆ ನಡೆಯಿತು. ಇದೇ ಸಮಯದಲ್ಲಿ ಸಾಲೂರಿನ ಗ್ರಾಮಸ್ಥರು ಕಿಮ್ಮನೆ ರತ್ನಾಕರ್ ಅವರಿಗೆ ಚುನಾವಣಾ ಠೇವಣಿ ಹಣ ನೀಡಿದರು.
ಹಳ್ಳಿ ಬೀದರಗೋಡ್ ನಲ್ಲಿ ಆಯೋಜಿಸಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಅನೇಕರು ಯುವಕರು ಮತ್ತು ಪ್ರಮುಖರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು
ಯಡಿಯೂರಪ್ಪ - ಔಟ್
ಹಾಲಾಡಿ ಶ್ರೀನಿವಾಸ ಶೆಟ್ಟಿ - ಔಟ್
ಈಶ್ವರಪ್ಪ - ಔಟ್
ಜಗದೀಶ್ ಶೆಟ್ಟರ್ - ಔಟ್?
ಸ��ವಿರ ತಲೆ ತೆಗೆದಾದರೂ ಸರಿ ಪ್ರಹ್ಲಾದ್ ಜೋಷಿ, ಬಿ ಎಲ್ ಸಂತೋಷರಿಗೆ ಜಾಗ ಮಾಡಿಕೊಡಲು ಅಮಿತ್ ಶಾ ತಯಾರಾಗಿದ್ದಾರೆ.
ಸಂತೋಷ ಕೂಟದ ಆಟಕ್ಕೆ ಬಿಜೆಪಿಯ ಲಿಂಗಾಯತ ಹಾಗೂ ಹಿಂದುಳಿದ ವರ್ಗದ ನಾಯಕರು ಹೀನಾಯ ಅವಮಾನ ಎದುರಿಸಿ ಹೊರನಡೆಯುತ್ತಿದ್ದಾರೆ.