ಕರಾವಳಿಯ ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಿಸಲು ಕಾಂಗ್ರೇಸ್ ಸರಕಾರಕ್ಕೆ ಕರಾವಳಿಯಲ್ಲಿ ಕಾಂಗ್ರೇಸಿಗರ ಕೊರತೆ ಎದುರಾಗಿರಬೇಕು. ಬಹಿರಂಗವಾಗಿ ಸಂಘ ಪರಿವಾರವನ್ನು ಬೆಂಬಲಿಸುವ lರಿಷಬ್ ಶೆಟ್ಟಿಯನ್ನು ಕರಾವಳಿಯ ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಿಸುವಷ್ಟು ಈ ಸರಕಾರ ಬರಗೆಟ್ಟು ಹೋಗಿದೆ ಎಂದರೆ ನಂಬಲಾಗುತ್ತಿಲ್ಲ.
-ಎಸ್.ಎ.ರಹಿಮಾನ್ ಮಿತ್ತೂರು
A Muslim youth was murdered — the same person who once donated blood to the murderer Deepak's father
Even after such humanity, he was killed just for being Muslim
The tragic reality of coastal Karnataka
@RahulGandhi@kharge#CoastalKarnataka#MuslimsLivesMatters
ಕಾಶ್ಮೀರದ ಘಟನೆಯು ಗುಪ್ತಚರ ಇಲಾಖೆಯ ವೈಫಲ್ಯವಾಗಿದ್ದು, ದೇಶದ ಗೃಹಮಂತ್ರಿಯಾದವನು ಜನಸಾಮಾನ್ಯರ ಜೀವನವನ್ನು ರಕ್ಷಿಸುವ ಜವಾಬ್ಧಾರಿ ವಹಿಸಬೇಕೆ ಹೊರತು ಸಂಸತ್ತಿನಲ್ಲಿ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಕಾನೂನು ರೂಪಿಸುವ ಮೂಲಕ ದೇಶದಲ್ಲಿ ಅಭದ್ರತೆಯನ್ನು ಸೃಷ್ಟಿಸಿ ಜನರಲ್ಲಿ ಭಯದ ವಾತವರಣವನ್ನು ಮೂಡಿಸುವ ಕೆಲಸವನ್ನಲ್ಲ. #ResignModiSha
ಕನ್ನಡ ಮಾದ್ಯಮಗಳ ಈ ಡಬ್ಬಲ್ ಸ್ಟ್ಯಾಂಡರ್ಡ್ ಎಲ್ಲರೂ ಖಂಡಿಸಲೇಬೇಕು. ಹರ್ಷನ ಕೊಲೆಯಾದಾಗ ರಾತ್ರಿ ಹಗಲೂ ವಿಷಯ ಪ್ರಸ್ತಾಪಿಸುತ್ತಾ ಆತನ ಕುಟುಂಬಕ್ಕೆ ಪರಿಹಾರ ಸಿಗುವಂತೆ ಮಾಡಿದ ಅದೇ ಕನ್ನಡ ಮಾದ್ಯಮಗಳು ಸುಳ್ಯದ ಮಸೂದ್ ಎಂಬ ಅಮಾಯಕ ಸಂಘ ಪರಿವಾರದ ಗೂಂಡಾಗಳಿಂದ ಕೊಲೆಯಾದಾಗ ಮೌನವಾಗಿದ್ದು ಯಾಕೆ?. ಹರ್ಷನ ಜೀವಕ್ಕಿರುವ ಬೆಲೆ ಮಸೂದನ ಜೀವಕ್ಕಿಲ್ಲವೇ?.
ಪ್ರವಾದಿ ಮುಹಮ್ಮದ್ ಪೈಗಂಬರ್ ರವರನ್ನು ಅವಮಾನಿಸಿದ ನೂಪುರ್ ಶರ್ಮಾ ಪ್ರಕರಣವನ್ನು ಅಂತರರಾಷ್ಟ್ರಿಯ ಮಟ್ಟದಲ್ಲಿ ಚರ್ಚಿಸುವಂತೆ ಮಾಡಲು ಕಾರಣಕರ್ತರಾದ Alt news ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್ ಧ್ವೇಷಪೂರಿತ ಹಾಗೂ ದುರುದ್ದೇಶಪೂರ್ವಕ ಬಂಧನವು ಖಂಡನಾರ್ಹವಾಗಿದೆ.
#StandWithZubair
-ಎಸ್.ಎ.ರಹಿಮಾನ್ ಮಿತ್ತೂರು
ಬುಲ್ಡೊಜರ್ ಮೂಲಕ ತನ್ನ ತಂದೆಯ ಜ್ಯೂಸ್ ಅಂಗಡಿಯನ್ನು ಧ್ವಂಸಗೊಳಿಸಿದಾಗ ಚೆಲ್ಲಾಪಿಲ್ಲಿಯಾದ ನಾಣ್ಯಗಳನ್ನು ಹೆಕ್ಕುತ್ತಿರುವ ಪುಟ್ಟ ಬಾಲಕ. ಹೊಟ್ಟೆಪಾಡಿಗೋಸ್ಕರ ವ್ಯಾಪಾರ ನಡೆಸಿ ಜೀವನಮಾಡುತ್ತಿರುವ ಬಡಪಾಯಿಗಳ ಪಾಲಿಗೆ ರಾಕ್ಷಕರಾದ ದೆಹಲಿಯ ಕಾನೂನು ರಕ್ಷಕರು.
ಇವನು ಮುನಿಯಲ್ಲ ನಮ್ಮ ದೇಶಕ್ಕೆ ಶನಿ. ಕಾವಿ ಧರಿಸಿ ರಾಮನ ನಾಮ ಜಪಿಸುತ್ತಾ ಬಹಿರಂಗವಾಗಿ ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರ ಮಾಡುತ್ತೇನೆಂದು ಹೇಳುವ ಈತನಿಗೆ ದೀಕ್ಷೆ ನೀಡಿದವರು ಯಾರು?. ಈತನು ಓದಿದ ಯಾವ ಗ್ರಂಥದಲ್ಲಿ ಈ ರೀತಿಯ ಪಾಠವನ್ಮು ಈತನಿಗೆ ಹೇಳಿಕೊಡಲಾಗಿದೆ?. #ArrestBajrangMuni
ಹಿಜಾಬ್ ಅವಿಭಾಜ್ಯ ಅಂಗವಲ್ಲವೆಂಬ ಸರ್ಕಾರಿ ಪ್ರಾಯೋಜಿತ ತೀರ್ಪನ್ನು ಒಪ್ಪಿಕೊಳ್ಳಲು ನಾವೇನು ಷಂಢರಲ್ಲ. ಅದು ನಮ್ಮ ಹಕ್ಕು. ಅದಕ್ಕಾಗಿ ಯಾರ ಮುಂದೆಯೂ ಭಿಕ್ಷೆ ಬೇಡಲಾರೆವು. ನಮ್ಮ ಸಂವಿಧಾನ ನಮಗೆ ನೀಡಿದ ಹಕ್ಕಿಗಾಗಿ ಸಂವಿದಾನಾತ್ಮಕವಾಗಿ ಹೋರಾಡುವೆವು.
#HijabMovement#KarnatakaBandh
ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಇಂದಿನ ಪ್ರತಿಭಟನೆಗಾಗಿ ಹಿಂದೂ ಜಾಗರಣಾ ವೇದಿಕೆ ವಿತರಿಸಿದ ಕೇಸರಿ ಪೇಟಗಳನ್ನು ಸಂಗ್ರಹಿಸುತ್ತಿರುವ ವಿದ್ಯಾರ್ಥಿಗಳು. ಬೀದಿಬೀದಿಗಳಲ್ಲಿ ತಮ್ಮ ಅನಾಗರಿಕತೆಯನ್ನು ಪ್ರದರ್ಶಿಸಿ ಸಾರ್ವಜನಿಕರಿಂದ ಉಗಿಸಿಕೊಂಡು ಇದೀಗ ವಿದ್ಯಾ ದೇಗುಲದೊಳಗೂ ತಮ್ಮ ರಂಪಾಟವನ್ನು ತೋರುತ್ತಿರುವ ಈ ನಕಲಿಗಳಿಗೆ ಕಡಿವಾಣ ಹಾಕುವವರಿಲ್ಲವೇ?
ಭಾಷಣಕ್ಕೆ ನಿಲ್ಲುವಾಗ ಅಲ್ಪವಾದರೂ ಪೂರ್ವ ತಯಾರಿಯನ್ನು ಮಾಡಿಕೊಳ್ಳಬೇಕು. ಕೇವಲ ಟೆಲಿ ಪ್ರಾಂಪ್ಟರ್ ನ್ನು ನಂಬಿಕೊಂಡು ಭಾಷಣ ಮಾಡಲು ಹೊರಟರೆ ಕೆಲವೊಮ್ಮೆ ಹೀಗಾಗುತ್ತೆ. ನಮ್ಮ ವಿಶ್ವಗುರು ಇತರ ವಿಶ್ವ ನಾಯಕರೆದುರು ಮುಜುಗರಕ್ಕೆ ಈಡಾಗುವುದು ಸಮಂಜಸವಲ್ಲ.
-ಎಸ್.ಎ.ರಹಿಮಾನ್ ಮಿತ್ತೂರು
*ಜಿಲ್ಲಾಧಿಕಾರಿಯ ಕೊರಳಪಟ್ಟಿ ಹಿಡಿದೆಳೆಯುತ್ತೇವೆ ಎಂದೂ, ಬಟ್ಟೆ ಬಿಚ್ಚಿಸಿ ನಡು ರಸ್ತೆಯಲ್ಲಿ ಓಡಿಸುತ್ತೇವೆ ಎಂದೂ ಪ್ರಚೋದನಾಕಾರಿಯಾಗಿ ಭಾಷಣ ಮಾಡಿದವರನ್ನು ಕನಿಷ್ಠಪಕ್ಷ ಬಂಧನ ಮಾಡಲು ಮೀನಮೇಷ ಎಣಿಸುವ ಜಿಲ್ಲೆಯ ಪೊಲೀಸರೇ, ತಮ್ಮ ಪಕ್ಷಪಾತಿ ಧೋರಣೆಯ ಈ ಲಾಠಿಚಾರ್ಜ್ ಎಂಬ ಕೌರ್ಯಕ್ಕೆ ಕೊನೆ ಎಂದು?. #MangalorePoliceBrutality
*ಜಿಲ್ಲಾಧಿಕಾರಿಯ ಕೊರಳಪಟ್ಟಿ ಹಿಡಿದೆಳೆಯುತ್ತೇವೆ ಎಂದೂ, ಬಟ್ಟೆ ಬಿಚ್ಚಿಸಿ ನಡು ರಸ್ತೆಯಲ್ಲಿ ಓಡಿಸುತ್ತೇವೆ ಎಂದೂ ಪ್ರಚೋದನಾಕಾರಿಯಾಗಿ ಭಾಷಣ ಮಾಡಿದವರನ್ನು ಕನಿಷ್ಠಪಕ್ಷ ಬಂಧನ ಮಾಡಲು ಮೀನಮೇಷ ಎಣಿಸುವ ಜಿಲ್ಲೆಯ ಪೊಲೀಸರೇ, ತಮ್ಮ ಪಕ್ಷಪಾತಿ ಧೋರಣೆಯ ಈ ಲಾಠಿಚಾರ್ಜ್ ಎಂಬ ಕೌರ್ಯಕ್ಕೆ ಕೊನೆ ಎಂದು?. #stoppoliceatrocity
@LadyVelvet_HFQ@LadyVelvet_HFQ 75% of Hindus in India peace lovers & want to live in harmony with all religions. But only 25% militant Hindutvaists who grew up in the RSS branch hate the Muslims. These r the only ones who r a nuisance to the Muslims of India. Thanku Princess for ur concerns
ನಮ್ಮ ದೇಶಕ್ಕೆ ಸ್ವಾತಂತ್ರ ಯಾವಾಗ ಸಿಕ್ಕಿತೆಂಬುವುದನ್ನು ವಿವರಿಸುತ್ತಿರುವ ಬಿಕಿನಿ ಬಿಚ್ಚಮ್ಮ . 1947ರ ಸ್ವಾತಂತ್ರ ನಮಗೆ ಸಿಕ್ಕಿದ ಭಿಕ್ಷೆ ಎಂದ ಪದ್ಮಶ್ರೀ ಭಿಕ್ಷುಕಿ ಕಂಗನಾ ರಣಾವತ್.
ಇತಿಹಾಸ ಸರಿಯಾಗಿ ಓದದ ಕಾಂಜಿ ಪೀಂಜಿಗಳಿಂದ ಇತಿಹಾಸ ಕೇಳಬೇಕಾದ ಪರಿಸ್ಥಿತಿ ದೇಶದ ಜನತೆಗೆ ಬಂದೊದಗಿರುವುದು ವಿಪರ್ಯಾಸ.
-ಎಸ್.ಎ.ರಹಿಮಾನ್ ಮಿತ್ತೂರು
ಸರಿಯಾಗಿ ನಿಲ್ಲಲು ಸ್ಥಳವಿಲ್ಲದ ಜಾಗದಲ್ಲಿ 5.5 ಅಡಿ ಎತ್ತರವಿರುವ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದು ಯೋಗಿ ಆದಿಥ್ಯನಾಥನ ಉತ್ತರ ಪ್ರದೇಶದಲ್ಲಿ ಮಾತ್ರ ಸಾಧ್ಯ..ಸರಕಾರಿ ಪ್ರಾಯೋಜಿತ ಅಮಾಯಕರ ಕೊಲೆಗಳ ಹಿಂದೆ ರಾಜ್ಯದ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
#JusticeForAltaaf