Cong has traditionally used OBCs only for elections. But has done nothing substantial for their upliftment. It's only BJP that has truly cared for improvement of OBCs #OBCWithಬಿಜೆಪಿ
"ನನ್ನ ಬಳಿ ಅರ್ಹತೆ, ಸಾಮರ್ಥ್ಯವೇನೋ ಇತ್ತು, ಆದರೆ ಹಣವಿರಲಿಲ್ಲ"
ಹೀಗೆನ್ನುತ್ತಿದ್ದ ಒಂದು ಕೋಟಿಗೂ ಅಧಿಕ ಕರ್ನಾಟಕದ ಯುವಕರಿಗೆ ಉದ್ಯೋಗಕ್ಕಾಗಿ ಮುದ್ರಾ ಯೋಜನೆ ಅಡಿ ಸಾಲವನ್ನು ನೀಡಿ, ಸ್ವಾವಲಂಬಿಗಳಾಗಿ ಮಾಡಿದ್ದು ನಮ್ಮ ಮೋದಿ ಸರ್ಕಾರ.
ಈಗ ಸಾಲ ನೀಡುವಾಗ ನೋಡುವುದು ನಿಮ್ಮ ಇಚ್ಚಾಶಕ್ತಿ ಮಾತ್ರ!
ಇಂದು ಸೇಡಂ ಬಾರತೀಯ ಜನತಾ ಪಕ್ಷದ ಕಾಯ೯ಲಯದಲ್ಲಿ 150ಕ್ಕೂ ಅಧಿಕ ಯುವಕರು,ಹಿರಿಯ ನಾಯಕರು ,ಕಾಂಗ್ರೇಸ್ & ಜೆ.ಡಿ.ಎಸ್ ಪಕ್ಷವನ್ನು ತೊರೆದು ಸ್ವಪ್ರೇರಿತರಾಗಿ ಭಾರತಿಯ ಜನತಾ ಪಕ್ಷಕ್ಕೆ ಸೆಪ೯ಡೆಯಾದರು..
#ಪರಿವತ೯ನೆಗೆ ಇದುವೇ ಸಮಯ# ಸೇಡಂನಲ್ಲಿ ಅರಳಲೆ ಬೇಕಿದೆ ಕಮಲ#
@BSYBJP@BJP4India@AmitShah@drlaxmanbjp@AnanthKumar_BJP
"ಅರ್ಹತೆ ಇದ್ದರೂ ಪರಿಶಿಷ್ಟ ಪಂಗಡಕ್ಕೆ ಸೇರದೆ ಹಿಂದುಳಿದ ಪಂಗಡದಲ್ಲಿ ಗುರುತಿಸಿಕೊಂಡಿರುವ ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ; ಈ ಸಮುದಾಯದ ಜನರ ಬೇಡಿಕೆ ಶೀಘ್ರವೇ ಈಡೇರಲಿದೆ"-ಯಡಿಯೂರಪ್ಪ #moditransformskarnataka@BJP4Karnataka@BSYBJP@AmitShah
ಲೋಕಾಯುಕ್ತ ಕಛೇರಿಯಲ್ಲಿ ಮೆಟಲ್ ಡಿಟೆಕ್ಟರ್ ಇದ್ದಾಗ್ಯೂ, ಲೋಕಾಯುಕ್ತರು ಚೂರಿ ಇರಿತಕ್ಕೆ ಒಳಗಾಗ್ತರೆ ಅಂದ್ರೆ ಭದ್ರತಾ ವ್ಯವಸ್ಥೆಯನ್ನು ಹೇಗೆ ಕಡೆಗಣಿಸಲಾಗಿದೆ ಎಂಬುದು ಯೋಚಿಸಬೇಕಾದ ವಿಷಯ. ಲೋಕಾಯುಕ್ತ ಕಛೇರಿಯಂತಹ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆಯನ್ನು ಕೊಡಲಾಗದವರು ಈ ನಾಡಿಗೆ ರಕ್ಷಣೆಯ ಅಭಯ ಕೊಡಬಲ್ಲರೇ..!!??
#ask4safekarnataka
ಜೈಲು ಪಾಲಾಗಿದ್ದ ಆನಂದ್ ಸಿಂಗ್ ರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು ಕಾಂಗ್ರೆಸ್ ಪಕ್ಷದ ಕಾರ್ಯವೈಖರಿ..
ಪಕ್ಷನಿಷ್ಠೆ ಇಲ್ಲದ ಆನಂದ್ ಸಿಂಗ್ ರಂಥ ಹಲವರನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತಿರುವುದು,
ಮುಂಬರುವ ಚುನಾವಣೆಯಲ್ಲಿ ಮತದಾರ ತಕ್ಕ ಪಾಠ ಕಲಿಸುವುದಂತೂ ಖಚಿತ #CongressNICEDeal
ರೈತ ಪರ ಸರ್ಕಾರ ಮೋದಿ ಸರ್ಕಾರ
ರಾಜ್ಯದ ರೈತರ ಸಹಾಯಕ್ಕಾಗಿ ಕೇಂದ್ರ ಸರ್ಕಾರ ತೊಗರಿ ಬೇಳೆ ಖರೀದಿಯನ್ನು ೨,೬೪,೦೦೦ ಮೆ ಟನ್ ಗಳಿಂದ ೩,೬೪,೦೦೦ ಮೆ ಟನ್ ಗಳಿಗೆ ಹೆಚ್ಚಿಸಿದೆ
@BJP4Karnataka@narendramodi
The Government of India has approved the enhancement of #Procurement of #Tur from 2,64,000 MT to 3,64,000 MT in the interests of #farmers of #Karnataka for #Kharif 2017.