ಜೀವನಕ್ಕೆ ದಾರಿದೀಪವಾಗಬೇಕಾದ ಸರಕಾರಿ ನೌಕರಿ, ಈ ರೀತಿ ನಿರುದ್ಯೋಗಿ ಯುವಕರ ಕೊರಳಿನ ಸಾವಿನ ಹಗ್ಗವಾಗಿರುವುದು ನಮ್ಮ ರಾಜ್ಯದ ನಿರುದ್ಯೋಗಿ ಯುವಕರ ಶೋಚನೀಯ ಸ್ಥಿತಿಯನ್ನು ತೋರಿಸುತ್ತಿದೆ.
#KPSC ವಿಳಂಬ ನೀತಿಯಿಂದ ಲಕ್ಷಾಂತರ ನಿರುದ್ಯೋಗಿಗಳು ಇದೆ ರೀತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆ. ನಿರುದ್ಯೋಗಿ ಯುವಕರ ಸಾವಿಗೆ ಸರಕಾರವೇ ನೇರ ಹೊಣೆ.
ಕೆಪಿಎಸ್ಸಿ ನಡೆಯುತ್ತಿರುವ ಭ್ರಷ್ಟಾಚಾರದ ವಿಚಾರವಾಗಿ ಮಾನ್ಯ ವಿರೋಧ ಪಕ್ಷದ ಉಪನಾಯಕರಾದ @BelladArvind ಸರ್ ಅವರಿಗೆ AKSSA ವಿದ್ಯಾರ್ಥಿಗಳು ಮನವಿ ಸಲ್ಲಿಸಿ,ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಉಚ್ಚಾಟನೆಗೊಳಿಸಿ @KSLathaKumari1 ಅವರನ್ನು ವರ್ಗಾವಣೆಗೊಳಿಸಬೇಡಿ ಎಂದು ಮನವಿ ಸಲ್ಲಿಸಿದರು
#savekpscsecretary#savekpsc
ಇಂದಿನ @CMofKarnataka ಅವರ ಜನಸ್ಪಂದನ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನ ದಾಖಲಿಸಲು ಬಂದಿದ್ದರು @KarnatakaCops ವಿದ್ಯಾರ್ಥಿಗಳಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಂಪೂರ್ಣವಾಗಿ ಸಹಕರಿಸಿದ್ದಾರೆ AKSSA ವತಿಯಿಂದ ಮಾನ್ಯರಾಜ್ಯ ಪೊಲೀಸ್ ಇಲಾಖೆಗೆ ಧನ್ಯವಾದಗಳು
ಕೆಪಿಎಸ್ಸಿಯಿಂದ ಸ್ಪಂದನೆ ದೊರೆಯದೆ @CMofKarnataka ನಿಮ್ಮ ಜನಸ್ಪಂದನದಲ್ಲಿ ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ
@KSLathaKumari1 ರಜೆ ಮೇಲೆ ಕಳಿಸಿರುವ ಹುನ್ನಾರ ಎಲ್ಲಾವನ್ನು ನಿಮ್ಮ ಬಳಿಗೆ ರಾಜ್ಯದ ವಿದ್ಯಾರ್ಥಿಗಳು ತಂದಿದ್ದಾರೆ ಜನ ಸ್ಪಂದನದ ಜೊತೆ ವಿದ್ಯಾರ್ಥಿಗಳ ಸ್ಪಂದನವು ಆಗಲಿ
@THBengaluru#savekpscsecretary
ಅನ್ನ ಭಾಗ್ಯದಲ್ಲಿ ಹಸಿವು ನೀಗಿತು
ಶಕ್ತಿಯಲ್ಲಿ ಮಹಿಳೆಯರು ಮಿಂದೆದ್ದರು
ಗೃಹಜ್ಯೋತಿ ಮನೆಬೆಳಗಿತು
ಗೃಹಲಕ್ಷ್ಮಿ ಮನೆ ಖಜಾನೆ ಸೇರಿದಳು
ಯುವನಿಧಿ ನವ ಯವಕ/ತಿ ಯರು ಖುಷಿಯಾದರು
2.5 ಲಕ್ಷ ಹುದ್ದೆಗಳನ್ನು ಭರ್ತಿಮಾಡುತ್ತೆವೆ ಎಂಬ ಆಶ್ವಾಸನೆ ಯಲ್ಲಿ ಭ್ರಷ್ಟಾಚಾರ ಮುಕ್ತ ನೇಮಕಾತಿ ನಡೆದು ಉದ್ಯೋಗದ ಫಲ ರಾಜ್ಯದ ಅಭ್ಯರ್ಥಿಗಳಿಗೆ ಸಿಗುವುದೇ ?
ಕೆಪಿಎಸ್ಸಿ ಸಮಸ್ಯೆಗೆ ಕಾರ್ಯದರ್ಶಿಯನ್ನು ರಜೆ ಮೇಲೆ ಕಳಿಸುವುದು ಯಾವ ರೀತಿ ಪರಿಹಾರ?
ಹಿಂದಿನ ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಲಾಗಿತ್ತು.
ಇದರಿಂದ ವಿವಿಧ ಇಲಾಖೆಗಳ ಹುದ್ದೆಗಳ ಆಕಾಂಕ್ಷಿ ಯುವ ಜನತೆಗೆ ಏನು ಪ್ರಯೋಜನ.
ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕಲು ಗಂಭೀರ ಪ್ರಯತ್ನ ಮಾಡುವ ಬದಲು ಸರ್ಕಾರ ಸುಲಭ ಎಸ್ಕೇಪ್ ದಾರಿ ಅನುಸರಿಸಿದೆ.
ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅನಾಚಾರಗಳು ಭ್ರಷ್ಟಾಚಾರ ಸ್ವಪ್ರತಿಷ್ಠೆ ಗುಂಪುಗಾರಿಕೆ ಇವನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿರುತ್ತೀರಿ ಎಂದು ಭಾವಿಸುತ್ತೇವೆ. ದಯವಿಟ್ಟು ಬಜೆಟ್ ಅಧಿವೇಶನದಲ್ಲಿ ನಮ್ಮ ಪರ ಧ್ವನಿಗೂಡಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ 🙏
Meritocracy ಗೆ ಮಾನ್ಯತೆ ನೀಡಿ ಪ್ರತಿಭಾನ್ವಿತ, ಬಡ ಅಭ್ಯರ್ಥಿಗಳ ಪರ ಕೆಲಸ ಮಾಡಬೇಕಾಗಿದ್ದ ಆಯೋಗ, ಕರ್ನಾಟಕ 'ಪೊಲಿಟಿಕಲ್' ಸರ್ವಿಸ್ ಕಮೀಷನ್ ಆಗಿದೆ. ಪ್ರತಿಯೊಂದು ಹುದ್ದೆಗಳಿಗೆ 'ದರ' ನಿಗದಿ ಮಾಡಿ ಬಿಕರಿ ಮಾಡಿ, ಕಲೆಕ್ಷನ್ ಆಗದಿದ್ದರೆ, ನೇಮಕಾತಿಯನ್ನೇ ವಿಳಂಬಗೊಳಿಸಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುತ್ತಿರುವುದು ಗುಟ್ಟೇನಲ್ಲ.
@AKSSAofficial
ದಕ್ಷ ಅಧಿಕಾರಿ ಶ್ರೀಮತಿ ಕೆ.ಎಸ್.ಲತಾ ಕುಮಾರಿ ಅವರನ್ನು ಬಿಟ್ಟು, ಆಯೋಗದಲ್ಲಿರುವ ಆಯಕಟ್ಟಿನ ಸ್ಥಾನದ ಎಲ್ಲಾ ಅಧಿಕಾರಿಗಳನ್ನು ಈ ಕೂಡಲೇ ವರ್ಗಾವಣೆ ಮಾಡಿ..ಯಾವುದೇ ಒತ್ತಡಕ್ಕೆ ಮಣಿಯದ, ನಿಷ್ಪಕ್ಷಪಾತವಾದ, 'ರಾಜಕೀಯ ನೆಂಟಸ್ತನ' ವಿಲ್ಲದ, ಶುದ್ಧಹಸ್ತದ ಅಧಿಕಾರಿಗಳನ್ನು ಈ ಕೂಡಲೇ ನೇಮಕ ಮಾಡಬೇಕೆಂದು ಆಗ್ರಹಿಸುತ್ತೇನೆ. ಈಗಾಗಲೇ, ಸಾಕಷ್ಟು ನೊಂದಿರುವ ಅಭ್ಯರ್ಥಿಗಳು ಹಾಗೂ ಅವರ ಪೋಷಕರ ಪರ ನನ್ನ ಬೆಂಬಲ, ಸಹಕಾರ ಖಂಡಿತ ಇರುತ್ತದೆ.