ಈ ವಿಡಿಯೋ ನೋಡಿದಮೇಲೂ ಸುಮ್ನೆ ಇರ್ತಾರೆ ಅಂದ್ರೆ, ಎಂತ ಜನ ಗುರು ನೀವೆಲ್ಲ 🙏🏻
@smitharanganath ರವರೇ, ಎಲ್ಲದಿಕ್ಕೂ reply ಮಾಡುವ ನೀವು, ಇದಕ್ಕೆ ದ್ವನಿ ಎತ್ತಬೇಕಾಗಿ ವಿನಂತಿ.
ಸರ್ಕಾರ ಬಗ್ಗೆ ಹೇಳೋದೆ ಬೇಡ, ಏನಕ್ಕೂ ಲಾಯಕ್ ಇಲ್ಲ ನೀವು. ಮಾನ್ಯ @BlrCityPolice@CybercrimeCID ಇತ್ತ ನೋಡಿ.
#Dboss
ಆಗಸ್ಟ್ 24 ಭಾನುವಾರ ಬೆಳಗ್ಗೆ 10- 05 ಕ್ಕೆ " ದಿ ಡೆವಿಲ್ " ನ , ಮೊದಲನೆ ಹಾಡು ಬಿಡುಗಡೆ
The Devil Unleashes The Heat on 24th August! 💥
#IdreNemdiyaagIrbek First Single from #TheDevil Drops at 10.05 AM! 😎
A @AJANEESHB Musical 🎶
#RachanaRai@YoodleeFilms#ShriJaimathaCombines #PrakashVeer #IdreNemdiyaagirbek
#TheDevilMovie #TheDevilFirstSingleOn24Aug #thedevil #yoodleefilms #ದಿಡೆವಿಲ್
ದಿ ಡೆವಿಲ್ ಸುನಾಮಿಗೆ ಇನ್ನೊಂದೇ ದಿನ ….
ನಾಳೆ ಬೆಳಗ್ಗೆ 10.05 ಕ್ಕೆ
1 day Left Before The Devil Unleashes The Heat! 💥
#IdreNemdiyaagIrbek First Single from #TheDevil Drops on 15th August at 10.05 AM! 😎
A @AJANEESHB Musical 🎶
Challenging Star @darshanthoogudeepashrinivas @RachanaRai @ShriJaimathaCombines
@yoodleefilms @b_ajaneesh @thearssings @deepakblue @saregamakannada @saregamasouth
#PrakashVeer #IdreNemdiyaagirbek
#TheDevilMovie
#thedevilsongs #TheDevilFirstSingleOn15Aug #thedevil #ದಿಡೆವಿಲ್ #challengingstar #dboss #darshanthoogudeepa #rachanarai #saregamakannada #saregamasouth #yoodleefilms #deepakblue #anirudhhasastry
Everyone is trying to be famous and everyone is trying to trend. These people's and the ones who are seeking attention on social media, They are more pandemic than coronavirus becouse they are misleading, hurting and destroying a lot of lives while they are at it"
ಕಾಲೈಯ ತಸ್ಮೈ ನಮಃ
ನಮ್ಮ ನೆಚ್ಚಿನ #Dboss ಅಭಿಮಾನಿಗಳೇ,
ದಯವಿಟ್ಟು ಯಾರೂ ಎಲ್ಲೂ ಕೆಟ್ಟದಾಗಿ ಕಮೆಂಟ್ಸ್ ಮಾಡ್ಬೇಡಿ. ಸ್ವಲ್ಪ ದಿನ ಆರಾಮಾಗಿ ಅವರು ಏನ್ ಮಾಡ್ತಾರೇ ಅಂತಾ ನೋಡ್ಕೊಂಡು ಇರಿ.
ಕಾಲಾಯ ತಸ್ಮೈ ನಮಃ ❤️🙏🏻
As a well wisher,I am saying to all #DBoss fans, stay away from attention seekers,they are trying to involve darshan in each and everything to degrade him, don't go and comment on their posts, because they also want you guys to reply. @DbossD56 please post like this in your TL
ಕಲಬುರಗಿ ಜಿಲ್ಲೆಯ ಡಿಬಾಸ್ ಅಭಿಮಾನಿಗಳ ಬಳಗ ದಿಂದ ಸರ್ಕಾರಿ ಪ್ರೌಢ ಶಾಲೆಗೆ ಬಣ್ಣ. ನೀರಿನ ವ್ಯವಸ್ಥೆ, ವಿದ್ಯುತ್ ದುರಸ್ತಿ ಮತ್ತು ಮಕ್ಕಳಿಗೆ ನೋಟ್ ವಿತರಿಸಿ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿದರು.
.
.
.
#DBoss#BossOfSandalwood#TheDevil#BoxOfficeSulthan
ಪ್ರೀತಿಯ ಸೆಲೆಬ್ರಿಟಿಸ್ ಗಳೇ 🙏🏾
ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ.
ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ. ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ.
ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ 🙏🏾
ನಿಮ್ಮ ದಾಸ ದರ್ಶನ್