ದೊಡ್ಮನೆ ದರ್ಬಾರ್ನ ನಿಮ್ ತಾಂತಂದಿರೂ ನೋಡಿದ್ದಾರೆ.ನಿಮ್ ಅಪ್ಪಂದಿರು ನೋಡಿದ್ದಾರೆ. ನೀವು ನೋಡಿದ್ದೀರ ಮುಂದೆ ನಿಮ್ಮ ಮಕ್ಕಳೂ ನೋಡ್ತಾರೆ.ದೊಡ್ಮನೆ ಯುವರಾಜನ ಪಟ್ಟಾಭಿಷೇಕ ಇನ್ನು ಕೆಲವೇ ದಿನಗಳಲ್ಲಿ
ಇಲ್ಲಿಯವರೆಗೂ ಹುಲಿ ಸಿಂಹ ಆನೆ ಚಿರತೆ ಯಾಗಲಿ ಯಾವುದೂ ರಾಜ್ಯ ಆಳಿಲ್ಲ ಆಳಿದ್ದು ಆಳುವವರು ರಾಜವಂಶದವರೇ ಅನ್ನೋದು ಮರೆಯಬೇಡ
#YuvaRajkumar