President Of Shri Narasimha Souharda Sahakari Ltd, Ex KVGB Officer, Working President Of Shrimat Kanva Math Administrative Development Trust, VP of ABBMS.
ಬ್ರಾಹ್ಮಣ ಸಮಾಜದ ಮನವಿಯನ್ನು ಗೌರವಿಸಿ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಪ್ರತಿ ವರ್ಷ ಅಕ್ಟೋಬರ್ 21 ರಂದು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ D K ಶಿವಕುಮಾರ ಅವರ ನಿರ್ಧಾರ ಸ್ವಾಗತಾರ್ಹ.
ರಾಘವೇಂದ್ರ ಆಲಗೂರ,
ಕಾರ್ಯಾಧ್ಯಕ್ಷರು, ಶ್ರೀಮತ್ ಕಣ್ವಮಠ ಆಡಳಿತಾಭಿವೃದ್ಧಿ ಟ್ರಸ್ಟ
ಇವರೆಲ್ಲರೂ ನಕಲಿ ಹಿಂದೂಗಳು. ಶ್ರೀರಾಮ ದೇವರ ಹುಂಡಿ ಹಣವನ್ನೇ ಕದ್ದವರು! ದೇಶ ಖತ್ರೆ ಮೆ ಹೈ ಎಂದು ಸುಳ್ಳು ಹೇಳುತ್ತಿದ್ದಾರೆ. ಅಸಲಿಗೆ ಬಿಜೆಪಿ ಖತ್ರೆ ಮೆ ಹೈ. ಇವರನ್ನು ನಂಬಿ ಅಂಧ ಭಕ್ತರು ಮೋಸ ಹೋಗಿದ್ದಾರೆ. ದೇಶದ ಯುವಕರು ಇವರನ್ನು ನಂಬುವದಿಲ್ಲ.
ಸ್ಟಿಂಗ್ ಆಪರೇಷನ್ ಕುರಿತು ಕುಮಾರ ಸ್ವಾಮಿ ಡಬಲ್ ಗೇಮ್ ಅಡಿ ಸಿದ್ದರಾಮಯ್ಯ ಮತ್ತು ಅವರ ಸಂಗಡಿಗರನ್ನು ದಾರಿ ತಪ್ಪಿಸುತ್ತಿದ್ದಾರೆ. ಹೈ ಕಮಾಂಡ್ ಮಧ್ಯ ಪ್ರವೇಶಿಸಿ ಪಕ್ಷಕ್ಕೆ ಆಗಬಹುದಾದ ಡ್ಯಾಮೇಜ್ ತಪ್ಪಿಸಬೇಕು.
UPI ಮೇಲಿನ MDR ಶುಲ್ಕ ಶಾಶ್ವತವಾಗಿ ಕೈ ಬಿಡಬೇಕು. ಶುಲ್ಕ ವಿಧಿಸುವದರಿಂದ ನಗದು ವ್ಯವಸ್ಥೆಗೆ ಮತ್ತೆ ಮರಳುವದು ಫಿಕ್ಸ್.NPCI ಈಗಾಗಲೇ ಸಾಕಷ್ಟು ಲಾಭದಲ್ಲಿದೆ ಎನ್ನುವದು ಎಲ್ಲರಿಗೂ ಗೊತ್ತು.
ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಶಕ್ತಿ ಶಾಸಕರಾದ R V ದೇಶಪಾಂಡೆಯವರಲ್ಲಿ ಕ್ಷಿಣವಾಗಿದೆ. ಬ್ರಾಹ್ಮಣರ ವೋಟ್ ಬ್ಯಾಂಕ್ ಕಾಂಗ್ರೆಸ್ ಪಕ್ಷದತ್ತ ಒಲಿಯಬೇಕಾದರೆ ಸೆಕೆಂಡ್ ಲೈನ್ ನಾಯಕತ್ವ ಡೆವಲಪ್ ಆಗಬೇಕು. ಉತ್ತರ ಕರ್ನಾಟಕದ ಸೂಕ್ತ ಬ್ರಾಹ್ಮಣ ನಾಯಕರಿಗೆ ಜವಾಬ್ದಾರಿ ನೀಡಲಿ
ಬಿಜೆಪಿಯಿಂದ ಬ್ರಾಹ್ಮಣರು ವಿಮುಖರಗುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿಯನ್ನು ಬಗ್ಗು ಬಡಿಯಲು ಇಲ್ಲಿಯ ಪ್ರಭಾವಿ ಬ್ರಾಹ್ಮಣರಿಗೆ ಸೂಕ್ತ ಸ್ಥಾನಮಾನ ನೀಡಿದಲ್ಲಿ ಜೋಶಿಯವರನ್ನೂ ಸೋಲಿಸುವ ಧಮ್ ಹಾಗೂ ತಾಕತ್ ಉತ್ತರ ಕರ್ನಾಟಕದ ಬ್ರಾಹ್ಮಣರಲ್ಲಿದೆ. ಕಾಂಗ್ರೆಸ್ ಪಕ್ಷ ತಂತ್ರಗಾರಿಕೆ ಮಾಡಿ ಪಕ್ಷದ ನೆಲೆಯನ್ನು ಗಟ್ಟಿಮಾಡಿಕೊಳ್ಳಬೇಕು.