@KannadaPrabha@XpressBengaluru@BYVijayendra ನೀವೆಲ್ಲಾ ಗೆಣಸು ಕೇಳ್ತಾ ಕೂತ್ಕೊಳ್ಳಿ. ನಿಮ್ಮಂತಹ ನಿರ್ಲಿಪ್ತ ಅಧ್ಯಕ್ಷರೂ , ಇದ್ದರೆ ಇನ್ನೇನು ಆಗುತ್ತೆ ಹೇಳಿ. ಬರಿ ಹೇಳಿಕೆ, ಟ್ವೀಟ್ ಅಷ್ಟೇ, ನಿಮ್ಮ ಕೆಲಸ , ಮೈ ಬಗ್ಗಿಸಿ ಕೆಲಸ ಮಾಡೋಕೆ ಆಗೋಲ್ಲ ಅಧಿಕಾರ ಮಾತ್ರ ಬೇಕು.
@News18Kannada ಎಲ್ಲಿಯವರೆಗೆ ಅಧಿಕಾರಿಗಳನ್ನು ಯಾವುದೇ ವಸೂಲಿಬಾಜಿ ಇಲ್ಲದೆ ಪ್ರಾಮಾಣಿಕ ಅಧಿಕಾರಿಗಳನ್ನು ಆಯಕಟ್ಟಿನ ಜಾಗಕ್ಕೆ ನಿಯುಕ್ತಿ ಆಗುವುದಿಲ್ಲವೋ ಅಲ್ಲಿಯವರೆಗೂ ಇದೇ ಗೋಳು. ಲಂಚ ಇಲ್ಲದೆ ಯಾವುದೇ ಆಯಕಟ್ಟಿನ ಜಾಗ ಸಿಗೋಲ್ಲ. ಜನರ ಪಾಡು ತೀರದು ಅಷ್ಟೇ.
@Madhu_Bangarapp ಕನ್ನಡ ಓದಲು, ಬರೆಯಲು ಬರದ ಜನರು ಪಠ್ಯ ಪುಸ್ತಕ ಗಳ ಬಗ್ಗೆ ಸಲಹೆ ನೀಡುತ್ತಾರೆ. ಇನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ತುಂಬೆಲ್ಲ ಎಡ ಚರರನ್ನು ಸೇರಿಸಿ, ಅದನ್ನು ಹಾಳು ಮಾಡಿದ್ದಾರೆ. ಎಲ್ಲಾ ಎಡೆಬಿಡಂಗುಗಳು ಸಲಹೆ ನೀಡುತ್ತಾರೆ.
@DadigaGanga@RSSorg RSS ಇರೋದರಿಂದ ಇನ್ನೂ ದೇಶ ಭಾರತ ವಾಗಿಯೇ ಉಳಿದಿದೆ. ಇಲ್ಲದೇ ಹೋಗಿದ್ದರೆ ಅಷ್ಟೇ, ಅಕ್ಕ ಪಕ್ಕದ raashtರಗಳನ್ನೂ ನೋಡ್ತಾ ಇಲ್ವಾ, ಬೇರೆ ಧರ್ಮದ ಜನರಿಗೆ ಉಳಿಗಾಲವೆ ಇಲ್ಲ.
@News18Kannada ಇವರಿಬ್ಬರಿಗೆ ಮಾಡೋದಕ್ಕೆ ಇನ್ನೇನು ಬೇರೆ ಕೆಲಸವೇ ಇಲ್ಲ, ದಿನ ಬೆಳಗಾದರೆ ಸಾಕು ಬರಿ rss ನಾಮ ಸ್ಮರಣೆ. ರಾಜ್ಯದಲ್ಲಿ ಉಗ್ರಗಾಮಿಗಳು ದಿನಕ್ಕೆ ಒಬ್ಬರಂತೆ ಸಿಕ್ತಾ ಇದ್ದಾರೆ. ಎಲ್ಲಿ ನೋಡಿದರೂ ಡ್ರಗ್ಸ್ ದಂಧೆ, ಅಕ್ರಮ ನುಸುಳುಕೋರರು , ಅದರ ಬಗ್ಗೆ ಚಿಂತೆಯೇ ಇಲ್ಲ.