ಎಲ್ಲಿಯ ಬಿಜೆಪಿ, ಎಲ್ಲಿಯ ಕರ್ನಾಟಕ, ದ��ರಾ ಉದ್ಘಾಟನೆಗೆ ಮಾನ್ಯ ರಾಷ್ಟ್ರಪತಿಗಳುನ್ನೂ ನೇಮಕ ಮಾಡಿದ್ದೀರಾ!ಒಪ್ಪೋಕೊಳ್ಳೋಣ. ಆದರೆ ನಮ್ಮ ಎಚ್. ಡಿ.ದೇವೇಗೌಡ ರು ಕಣ್ಣ ಮುಂದೆ ನಿಮಗೆ ಕಾಣಿಸಲಿಲ್ವಾ.? ರಾಜಕೀಯ ಬಿಟ್ಟು ದೇವೇಗೌಡ್ರು ಅಂತ ವ್ಯಕ್ತಿನಾ ನೀವು ನಿಮ್ಮ ಮುಂದಿನ ಪೀಳಿಗೆ ಯವರು ನೋಡಲು ಆಗುತ. ಥುಉಉಉಉ ನಿಮ್ಮ ಬಿಜೆಪಿ ಯವರೇ,
ಸ್ವಲ್ಪನಾದ್ರು ನಮ್ಮ ಕನ್ನಡ ಅನ್ನೋ ಸ್ವಾಭಿಮಾನ ಇಲ್ವಾ ನಿಮಗೆ.? ಯಾರಿಗೋಸ್ಕರ ನಿಮ್ಮ ಸರ್ಕಾರ?. ನಿಮಗೆ ಜನಸ್ಪಂದನ ಅನ್ನೋ ಒಂದು ಕಾರ್ಯಕ್ರಮ ಬೇರೆ. ಕುಣಿದು ಕುಪ್ಪಲಿಸಿ ಎನ್ ಸಾಧನೆ ಮಾಡಿದ್ದೀರಾ ಅಂತ, ಜನ ಮಳೆ ಬಂದು ಒಂದು ಒತ್ತು ಊಟಕ್ಕೆ ಇಲ್ಲದವರು ಎಷ್ಟು ಕಷ್ಟ ಪಡ್ತಿದ್ದಾರೆ ಅಂತ ನಿಮಗೆ ಗೊತ್ತ? ಉತ್ತರ ಇದ್ಯಾ ನಿಮ್ಮ ಬಳಿ.
#hdk
@raghavanryn ಲೋಕಾಯುಕ್ತ ಸಂಸ್ಥೆಯನ್ನು hdk ಸಿಎಂ ಅವರ ಪೂರ್ವ ಯೋಜನೆಯಂತೆ ಕಾರ್ಯರೂಪಕ್ಕೆ ತಂದಿದ್ದರೂ, ಇದರಿಂದ bsy ಜೈಲಿಗೆ ಸಹ ಹೋಗಿ ಬಂದಿದ್ರು. ಇವತ್ತು ಮತ್ತೆ ಲೋಕಾಯುಕ್ತ ಕ್ಕೆ ರೆಕ್ಕೆ ಪುಕ್ಕ ಬಂದಿರೋದ್ರಿಂದ ಇನ್ನೂ ಯಾರು ಯಾರು ಜೈಲ್ಗೆ ಹೋಗ್ತಾರೆ ನೋಡೋಣ.
@raghavanryn@Sridhar82258868 ಯಾಕ್ರೀ ಸ್ವಾಮಿಗಳೇ ಸುಮ್ಮನೆ ಇದ್ರೆ ಏನೇನೋ ಮಾತಾಡ್ತಿರಾ, ಯಾರು ಗೋಸುಂಬೆ ಜೋಡಿಗಳು. ಅಧಿಕಾರಕ್ಕೆ ಏನ್ ಬೇಕಾದ್ರು ಮಾಡೋ ಜಾಯಮಾನ ನಿಮ್ಮ ಸಂಸ್ಕೃತಿ. ಎ���್ಟ್ ಆಪರೇಷನ್ ಮಾಡಿದ್ದೀರಾ ಗೊತ್ತ, ಮೊದ್ಲು ತಿಳ್ಕೊಳ್ಳಿ. ಸುಮ್ನೆ ಟ್ವಿಟ್ಟರ್ ನಲ್ಲಿ ಬಂದು ಸುಮ್ನೆ ಹೇಳ್ಬರ್ದಾ. 40% ಬಗ್ಗೆ ಗೊತ್ತ.?
ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಸರಕಾರವು ಡಿಪಿಆರ್'ಗೆ ಒಪ್ಪಿಗೆ ನೀಡಬೇಕು ಎಂದು ಒತ್ತಾಯ ಮಾಡಲು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ನನ್ನನ್ನು ಉದ್ದೇಶಿಸಿ ಹೇಳಿದ್ದಾರೆ. ಆದರೆ, ಕೇಂದ್ರ ಜಲ ಆಯೋಗದಲ್ಲಿ ಈ ಡಿಪಿಆರ್ ಏಕೆ ಕೊಳೆಯುತ್ತಿದೆ ಎನ್ನುವುದಕ್ಕೆ ಕಾರಣವನ್ನು ಅವರೇಕೆ ಹೇಳುತ್ತಿಲ್ಲ?
@raghavanryn ಯಾಕ್ರೀ ರಿಸೈನ್ ಮಾಡ್ಸಿದ್ದು, ನಿಮ್ಮ ಸರ್ಕಾರ ದೇವರಿಗೆ ತೃಪ್ತಿ ತರ್ಲಿಲ್ವ? ಅಥವಾ ಕರ್ನಾಟಕ ನ ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡಿ ಬಿಡತಾರೇ ಅಂತ ಶಾ.... ಕೆಳ್ಗೆ ಇಳಿಸಿದ್ಧಾರ? ಕೇಳ್ರಿ ನೀವು.