ಮೂವಿ ನೋಡ್ತಾ ಇಲ್ಲ ಅಂದ್ರೆ ಅದಕ್ಕೆ ಪ್ರೊಡ್ಯೂಸರ್ , ಡೈರೆಕ್ಟರ್ ಮೂವಿ ಹೀರೋ ತಲೆ ಕೆಡಕೋತಾರೆ ನಿಮ್ಗೆ ಯಾಕ್ರೀ ನಿಮ್ಮ ಸಲಹೆ ಒಬ್ಬ ವ್ಯಕ್ತಿ ಇಸ್ಟ ಇಲ್ಲ ಅಂದ್ರೆ ನಿಮ್ಗೆ ಯಾಕ್ ಬೇಕು ಮತ್ತೆ ಅಮೇಲ್ ಅವರ ಫ್ಯಾನ್ಸ್ ಏನಾದ್ರೂ ಅಂದ್ರೆ anskolaku ರೆಡಿ ಇರ್ಬೇಕು ನೀವು ಇಲ್ಲ ಅಂದ್ರೆ ಅವರ ಬಗ್ಗೆ ಮತ್ತೆ ಅದ್ಬರ್ದು @srikantgmG
ಮೊದಲನೆಯದಾಗಿ ಜನ ಥಿಯೇಟರ್ ಗಳಿಗೆ ಬರ್ತಾ ಇಲ್ಲ.
ದರ್ಶನ್ ಅವರ ಡೆವಿಲ್ ಸಿನಿಮಾವನ್ನು,
೧. ಸುದೀಪ್ ಅಭಿಮಾನಿಗಳು ನೋಡಲ್ಲ.
೨. ಯಶ್ ಅಭಿಮಾನಿಗಳು ನೋಡಲ್ಲ.
೩. ಪುನೀತ್ ಮತ್ತು ಶಿವರಾಜ್ ಕುಮಾರ್ ಅಭಿಮಾನಿಗಳು ನೋಡಲ್ಲ.
೪. ಸುವರ್ಣ ನ್ಯೂಸ್ ಮತ್ತು ಟಿವಿ 9 ಅಭಿಮಾನಿಗಳು ನೋಡಲ್ಲ.
೫. ರಮ್ಯಾ ಅಭಿಮಾನಿಗಳು ಬರಲ್ಲ.
ಇವರೆಲ್ಲರ ಜೊತೆ ನಮ್ಮಂತ ಸಾಮಾನ್ಯ ಪ್ರೇಕ್ಷಕರು ಸಿನಿಮಾ ನೋಡಬೇಕು ಅಂದ್ರೆ ಅದು ತುಂಬಾ ಅದ್ಭುವಾಗಿ ಇರಬೇಕು.
ಒಂದು ವೇಳೆ ಸಿನಿಮಾ ಚೆನ್ನಾಗಿದ್ದರೂ ದರ್ಶನ್ ಅವರ ಅಭಿಮಾನಿಗಳೇ ನಿಂದನೆ ಮಾಡಿ ಸಿನಿಮಾ ನೋಡದಂತೆ ಮಾಡ್ತಾರೆ.
ದರ್ಶನ್ ಅವರ ಮಾರುಕಟ್ಟೆ ಕುಸಿಯಲು ಮೂಲ ಕಾರಣ ಅವರ ಅಭಿಮಾನಿಗಳೇ.
ನೀವು ದ್ವೇಷದಿಂದ ಮನುಷ್ಯರನ್ನು ಗೆಲ್ಲಲು ಸಾಧ್ಯ ಇಲ್ಲ ಕಣ್ರೋ ಪ್ರೀತಿಯಿಂದ ಗೆಲ್ಲಿ ಮತ್ತು ಬೇರೆ ಚಿತ್ರಗಳಿಗೂ ಬೆಂಬಲ ಕೊಡಿ.
ನೀವು ಕೆಟ್ಟ ಕೊಳಕ ಮಾತನಾಡಿದರೆ ಟಿಕೆಟ್ ಹರಿಯಲ್ಲ ಮತ್ತು ಚುನಾವಣೆಯಲ್ಲಿ ಮತ ಬೀಳಲ್ಲ.
#DarshanThoogudeepa
#Devil
#DevilTheHero
ಸರಿಯಾಗಿ ಏಳು ವರುಷಗಳ ಹಿಂದೆ ಒಂದೇ ಒಂದು ಕರೆಗೆ ಓಗೊಟ್ಟು ಬಂದಿರಿ ಅಂದು ನನ್ನ ಬಿಚ್ಚುಗತ್ತಿ ಸಿನಿಮಾ ಮಹೂರ್ತ.
ನಿಮ್ಮ ಆಶೀರ್ವಾದ ದಿಂದಲೆ ಶುರು ಆಯ್ತು ನನ್ನ ಸಿನಿಮಾ ಯಾನ. ಈಗ ಅದೇ ದಿನಗಳಲ್ಲಿ ನಿಮ್ಮ ಡೆವಿಲ್ ಬರುತ್ತಿದೆ. ನಾವೆಲ್ಲರೂ ಇದ್ದೇವೆ.ನಿಮ್ಮ ಈ ಸಿನಿಮಾ ಸಾಹಸದಲ್ಲಿ.... ಸದಾ ನಿಮ್ಮ ಜೊತೆ.
Miss u anna
#dboss#rajavardan
“ಒಂದೆ ಒಂದು ಸಲ” ಹಾಡು ಈಗ ಬಿಡುಗಡೆಯಾಗಿದೆ!
ನಿಮ್ಮ ಪ್ರೀತಿಯ ಹೊಸ ಲಿರಿಕಲ್ ವಿಡಿಯೋ Starring ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚನ ರೈ . 💗
ಇಡೀ ಹಾಡು ನೋಡೋಕೆ ಈಗಲೇ ಕ್ಲಿಕ್ ಮಾಡಿ – Saregama Kannada YouTube ಚಾನೆಲ್ ನಲ್ಲಿ!
ಬಿಡುಗಡೆ: ಅಕ್ಟೋಬರ್ 10, ಸಂಜೆ 6:00
ಕೇಳಿ, ಆಸ್ವಾದಿಸಿ, ಹಂಚಿಕೊಳ್ಳಿ!
“Ondé Ondu Sala” – SONG OUT NOW!
The wait is over! Dive into the melody that touches the soul. 💖
Watch the lyrical video NOW on Saregama Kannada YouTube Channel!
@AJANEESHB@dasadarshan@saregamasouth
@sudhakarr_s_raj
@santosh_shekar
@chinmayisripaada
@kapilkapilanmusic
@pramodmaravanthelyricist
@harishkomme
@annapurnastudios
🕕 Released: October 10, 6:00 PM
Feel it. Sing it. Share it.
#OndeOnduSala #SongOutNow #KannadaMusic #SaregamaKannada #NewRelease
https://t.co/nwHABMWjzB
“ಒಂದೆ ಒಂದು ಸಲ” ಹಾಡು ಈಗ ಬಿಡುಗಡೆಯಾಗಿದೆ!
ನಿಮ್ಮ ಪ್ರೀತಿಯ ಹೊಸ ಲಿರಿಕಲ್ ವಿಡಿಯೋ Starring ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚನ ರೈ . 💗
ಇಡೀ ಹಾಡು ನೋಡೋಕೆ ಈಗಲೇ ಕ್ಲಿಕ್ ಮಾಡಿ – Saregama Kannada YouTube ಚಾನೆಲ್ ನಲ್ಲಿ!
“Ondé Ondu Sala” – SONG OUT NOW!
The wait is over! Dive into the melody that touches the soul. 💖
Watch the lyrical video NOW on Saregama Kannada YouTube Channel!
Feel it. Sing it. Share it.
#OndeOnduSala
Wishing our guiding light, @VKiragandur anna happiness, health, and endless success always. A true pillar of strength and inspiration for all of us.
#HappyBirthday#VijayKiragandur
ಈ ಭಾಷಣವನ್ನು ಕೋರ್ಟ್ ನ ಮುಂದಿಟ್ಟಿದ್ದೆವು, ಇದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಅವಕಾಶವಿದೆ ಎನ್ನುವುದಾದರೆ, ಇದು ಹಿಂದೂ ದೇವತೆ ಮತ್ತು ಹಿಂದೂ ಸಂಸ್ಕೃತಿಯ ಅಂಗವಾಗಿರುವ ಅರಿಶಿಣ ಕುಂಕುಮದ ಮೇಲಿನ ದ್ವೇಷವಲ್ಲ ಎನ್ನುವುದಾದರೆ ನಮ್ಮ ನಾಯಕರ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಹಾಕಿರುವ ಬಹಳಷ್ಟು FIRಗಳನ್ನು ಕೂಡಲೇ ರದ್ದಾಗಬೇಕಾಗುತ್ತದೆ.