I pay homage to Jagadguru Basaveshwara on the special occasion of Basava Jayanthi. His ideals illuminate millions of lives. We are working towards fulfilling his dreams of a just and prosperous society.
#ಸ್ವಾತಂತ್ರ್ಯ ಭಾರತ ಇಂದು ಹೊಸ ಭಾರತವಾಗಿ ಹೊರ ಹೊಮ್ಮಿದೆ. ಇತಿಹಾಸವನ್ನು ಅಗೆದು ಸನಾತನ ಭಾರತ ಸಂಸ್ಕೃತಿಯ ಪ್ರತಿಕವಾದ ರಾಜದಂಡವನ್ನು ಪ್ರಜಾತಂತ್ರ ನೂತನ ಸಂಸತ್ ಭವನದಲ್ಲಿ ಪ್ರತಿಸ್ಥಾಪಿಸುವದರ ಜೋತೆಗೆ ನೂತನ ಸಂಸತ್ ಭವನವನ್ನು ಉದ್ಘಾಟಿಸಿತ್ತೀರುವ ಹೆಮ್ಮೆ ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಹಾರ್ದಿಕ ಅಭಿನಂದನೆಗಳು.@narendramodi
ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ!
ಅವರವ ಭಾವ ಭಕುತಿಗೆ...
ಗ್ರಾಮ ಪಂಚಾಯತಿ ಯಳ್ಳೂರ ಮಾರ್ಗಸೂಚಿ ಬೋರ್ಡ್ ಗಳಲ್ಲಿ ಒಂದಕ್ಷರ ಕೂಡ ಕನ್ನಡವಿಲ್ಲ.ಇದನ್ನಾ ಅಧಿಕೃತವಾಗಿ ಗ್ರಾಮ ಪಂಚಾಯತಿ ಅವ್ರು ಅಳವಡಿಸಿದ್ದು ಕಂಡು ಬಂದಲ್ಲಿ ಕನ್ನಡವನ್ನಾ ಕಡೆಗಣಿಸಿದ ಆ ಪಂಚಾಯತಿ ಅಧಿಕಾರಗಳನ್ನಾ ಅಮಾನತ್ತು ಮಾಡಬೇಕು.ತಕ್ಷಣವೇ ಈ ಬೋರ್ಡ್ ಗಳಲ್ಲಿ ಕನ್ನಡವನ್ನಾ ಕಡ್ಡಾಯವಾಗಿ ಬಳಸಬೇಕು.
@lkatheeq@ZP_Belagavi @gokRDPR
1.93 ಮಿಲಿಯನ್ subscribers ಇಷ್ಟು ಬೆಳೆದಿರೋದೇ ಒಂದು ದೊಡ್ಡ ಸಾಧನೆ #ದೇವ್ರು ,
ಅಷ್ಟು ದೇಶಗಳು ಸುತ್ತಿರೋದು ಏನ್ ಕಡಿಮೆ ಸಾಧನೆ ನಾ ??
ನಮ್ಮೆಲ್ಲರ ಮನಸ್ಸು ಗೆದ್ದಿರೋ Dr. Bro ಗೆ ಯಾರೋ certificate ಕೊಡುವ ಅವಶ್ಯಕತೆ ಇಲ್ಲ.
ಅಲ್ವಾ Dr.Bro ? 😍