While I was travelling to Kanteerava stadium, this cab driver brother told me this 😭😭😭
@PuneethRajkumar boss this is enough for me to say how proud fan I am.
As a fan I will carry your legacy. I will lead my life by following your thoughts 🙏🏻🙏🏻
#LegendAppu
Duniya mein do tarah ke log hote hain.
Jo shirt pehnte hain. Aur jo shirt utaarke history banate hain.
Uss din poore Bharat ne feel kiya , haan bhai, ab hum bhi hain.
Happy Birthday Dada @SGanguly99 . Lord’s ki woh balcony aaj bhi khuli hai. #HappyBirthdayDada
A police officer finds inspiration in PuneethRajkumar's legacy!
It's no small feat to inspire those in uniform, who serve and protect with courage and dedication.
Appu's impact goes beyond the silver screen!
#DrPuneethRajkumar👑
Highest advance ticket sales in KFI with 3 days left for re-release (as of 6pm)
1) #Appu - 7500+
2) #Akash - 5000+
3) #Jackie - 4000+
#DrPuneethRajkumar 👑
ಯಾರೋ ಹೇಳ್ತಾ ಇದ್ರು ಮಂಗಳೂರಿನಲ್ಲಿ ಕನ್ನಡ ಫಿಲ್ಮ್ ನೋಡಲ್ಲ ಅಂತ ಜೇಮ್ಸ್ ಮೂವಿ ಎಲ್ಲಾ ಕಡೆ ಥಿಯೇಟರ್ 99% ಫುಲ್ ಆಗಿತ್ತು ನನಗೆ ಟಿಕೆಟ್ ಸಿಗಲಿಲ್ಲ
ಈ ವಿಡಿಯೋ ಟಿಕೆಟ್ ಸಿಗದೆ ಜನರ ಗಲಾಟೆ
#JamesMovie#james#PunithRajkumar#KGFChapter2
ತಲೆಮಾರುಗಳಿಂದ ಕನ್ನಡನಾಡ ಜನರಲ್ಲಿ ಇದ್ದ ತಪ್ಪು ತಿಳುವಳಿಕೆ ಎಂದರೆ ಅಣ್ಣಾವ್ರ ಕುಟುಂಬ ಬೇರೆ ಹೀರೋಗಳನ್ನ ಬೆಳೆಯೋಕೆ ಬಿಡಲ್ಲ, ಡಬ್ಬಿಂಗ್ ಮಾಡಿ ಕನ್ನಡ ಚಿತ್ರಂಗವನ್ನ ಉದ್ದಾರ ಆಗಲು ಬಿಡಲಿಲ್ಲ ಅಂತ….
ಅಣ್ಣಾವ್ರ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ವಿಷ್ಣು ವರ್ಧನ್ , ಅಂಬರೀಶ್,ಅನಂತ್-ಶಂಕರ್ ನಾಗ್, ಶ್ರೀನಾಥ್ ರವಿಚಂದ್ರನ್ ರಂತಹ ಹೀರೋಗಳು ಇದ್ದರು.
ಶಿವಣ್ಣನ ಕಾಲದಲ್ಲೂ ಜಗ್ಗೇಶ್,ರಮೇಶ್,ಶಶಿಕುಮಾರ್,ದೇವರಾಜ್, ಸಾಯಿಕುಮಾರ್,ಉಪೇಂದ್ರ ಮುಂತಾದ ಹೀರೋಗಳು ಬಂದರು.
ಅಪ್ಪು ಕಾಲದಲ್ಲೂ ದರ್ಶನ್, ಸುದೀಪ್, ಗಣೇಶ್,ಯಶ್, ಧೃವ,ರಕ್ಷಿತ್ , ರಿಶಭ್ ಎಲ್ಲರೂ ಬಂದರು.
ಅಣ್ಣಾವ್ರು ನಮ್ಮನ್ನಗಲಿ 20 ವರ್ಷವಾಯ್ತು. ಅಪ್ಪು ಅಗಲಿ ಐದು ವರ್ಷಗಳಾಯ್ತು.
ಈ ಐದು ವರ್ಷಗಳಲ್ಲಿ ಕನ್ನಡದಲ್ಲಿ ಕನಿಷ್ಠ ಒಬ್ಬ ಹೊಸ ಸ್ಟಾರ್ ನಟ ಹುಟ್ಟಿಲ್ಲ ಯಾಕೆ.. ?
ಡಬ್ಬಿಂಗ್ ಬಂದ ನಂತರ ಉತ್ತುಂಗಕ್ಕೇರಬೇಕಿದ್ದ ಕನ್ನಡ ಚಿತ್ರರಂಗ ಈಗ ಅವನತಿಯತ್ತ ಯಾಕೆ ಹೋಗ್ತಿದೆ?
ಇದ್ದಾಗ ದೊಡ್ಡವರ ಬೆಲೆ ಗೊತ್ತಾಗಲ್ಲ. ಅವರನ್ನ ಕಳಕೊಂಡ ಮೇಲೆಯೇ ಗೊತ್ತಾಗೋದು.