You aren't a well wisher. If you were, you'd put the students safety before anything else. Conducting exams now was not necessary.
You've put our kids and many others life at stake. Incase of any unfortunate events were to happen during the exams, we will SUE you.
ಪ್ರೀತಿಯ SSLC ಮಕ್ಕಳೇ.
ನಿಮಗೆಲ್ಲಾ ಶುಭಾಶಯಗಳು.
ಧೈರ್ಯದಿಂದ ನಮ್ಮ ಪರೀಕ್ಷಾ ಕೇಂದ್ರಕ್ಕೆ ಬನ್ನಿ.
ಅದು ಕೇವಲ ನಿಮ್ಮ ಪರೀಕ್ಷಾ ಕೇಂದ್ರವಲ್ಲ,
ಅದು ನಿಮ್ಮೆಲ್ಲರ #ಸುರಕ್ಷಾ_ಕೇಂದ್ರ ಸಹ.
ಯಾವುದೇ ಆತಂಕ ಬೇಡ. ಲವಲೇಶ ಭಯವೂ ಬೇಡ.
ಬದಲಿಗೆ ಆತ್ಮವಿಶ್ವಾಸ ತುಂಬಿರಲಿ.
ನಿಮಗೆಲ್ಲಾ ಒಳ್ಳೆಯದಾಗಲಿ.