@KannadaNaduu ಕನ್ನಡ ಸಂಸ್ಕೃತದಿಂದ ಹುಟ್ಟಿಲ್ಲ ಕನ್ನಡ ಒಂದು ಸ್ವತಂತ್ರ ಭಾಷೆ ದ್ರಾವಿಡ ಭಾಷೆಯ ಒಂದು ಅಂಗ , ಕನ್ನಡ ಅಕ್ಷರಗಳ ಉತ್ಪತ್ತಿ ಉಚ್ಚಾರದ ನಿಮ್ಮ ಮಾಹಿತಿ ತುಂಬಾ ಸೊಗಸಾಗಿದೆ ಧನ್ಯವಾದಗಳು ಸರ್
12 ವರ್ಷ ಮುಖ್ಯಮಂತ್ರಿಯಾಗಿ, 8 ವರ್ಷ ಪ್ರಧಾನಿಯಾಗಿ ದಣಿವರಿಯದೇ ದೇಶವನ್ನು ಮುನ್ನಡೆಸುತ್ತಿರುವ ನೆಚ್ಚಿನ ಪ್ರಧಾನಿ ಶ್ರೀ @narendramodi ಅವರಿಗೆ ಜನ್ಮದಿನದ ಶುಭಾಶಯಗಳು.
#HappyBirthdayModiJi
Wishing our Hon'ble Prime Minister Shri @narendramodi ji a very happy, long and successful birthday. Maa Bharti is lucky to have a son like you who sacrificed so many things just to serve her.
May your aura keeping uniting the spirit of Bharat Mata.🙏
#HappyBirthdayModiji
She fought till the end and sacrificed her life...but did not surrender to Portugese forces...this Sunday on 28th August...the nation will watch the story of Rani Abbakka, queen of Ullal, Karnataka... in 'Swaraj' at 9 PM @DDNational.
#SwarajOnDoordarshan
ಉತ್ತರ ಕನ್ನಡದ ಅಂಕೋಲಾದ ಬಾಸಗೋಡಿನಲ್ಲಿ ಇಂದು ನಡೆದ ಕೃಷಿ ಹಬ್ಬದಲ್ಲಿ ಪಾಲ್ಗೊಂಡಿದ್ದೆ. ನೇಗಿಲು ಹಿಡಿದು ಉಳುವುದರ ಮೂಲಕ ಉದ್ಘಾಟನೆ. ಶ್ರೀ ಭಾನುಪ್ರಕಾಶ್ ಮತ್ತು ಕವಿತಾ ಮಿಶ್ರ ಪಾಲ್ಗೊಂಡಿದ್ದರು. ಕೆಸರುಗದ್ದೆಯಲ್ಲೇ ವೇದಿಕೆ, ಅಲ್ಲಿಯೇ ಕಾರ್ಯಕ್ರಮ. ಪ್ರೇಕ್ಷಕರೂ ಅಲ್ಲಿಯೇ. ನಂತರ ಅಲ್ಲಿಯೇ ಭತ್ತದ ಸಸಿಯ ನಾಟಿ.
ದಾರಿದೀಪೋಕ್ತಿ
ಜೀವನ ಅತ್ಯಲ್ಪ ಕಾಲದ್ದು. ಆದರೆ ಸಮಯ ವೇಗದ್ದು. ಇಲ್ಲಿ ರಿಪ್ಲೇ ಇಲ್ಲ, ರೀವೈನ್ಡ್ ಇಲ್ಲ. ವೃಥಾ ಕಾಲಹರಣ ಮಾಡುವಷ್ಟು ಬದುಕು ಸುದೀರ್ಘವಾಗಿಲ್ಲ. ಹೀಗಾಗಿ ಪ್ರತಿ ಕ್ಷಣವನ್ನು ಆನಂದಿಸಬೇಕು, ಅನುಭವಿಸಬೇಕು.
ಹಾಸ್ಯ ಕಲಾವಿದರಾದ ಬುಲೆಟ್ ಪ್ರಕಾಶ್ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ