I am happy to inform that India has been elected to the United Nations Human Rights Council with highest number of votes. We have secured 188 votes out of 193.
Amidst rising fever, proud son of SriPeetha, Advocate ArunaShyama rushed to Delhi to fight from the front to cement the non-duality of Matha-Mahabala...
#MuttAttacked#TampleLooted#Selfless_Lawyers
Supporters of justice and equity!
Rise in protest against this injustice! Let's wage a war against those who victimize the virtuous without vindication.
Let the whole world witness the power of probity...
#MuttAttacked#TempleLooted
ರಾಷ್ಟ್ರದ ಸರ್ವೋಚ್ಚನ್ಯಾಯಾಲಯದ ಘನತೆವೆತ್ತ ಮುಖ್ಯನ್ಯಾಯಮೂರ್ತಿಗಳ ಆದೇಶವನ್ನು ಸರಕಾರವೇ ಉಲ್ಲಂಘಿಸಿದರೆ, ದೇವಸ್ಥಾನವನ್ನೇ ದೋಚಿದರೆ, ಬಾಚಿದರೆ - ನ್ಯಾಯಕ್ಕೆ ಇನ್ನೆಲ್ಲಿಯ ಬೆಲೆ!? ಧರ್ಮಕ್ಕೆ ಇನ್ನೆಲ್ಲಿಯ ನೆಲೆ!?
ಉಳಿದಿರುವ ಮಾರ್ಗ ಇನ್ನೊಂದೇ -
ಸಮರ... ನ್ಯಾಯಸಮರ.... ಧರ್ಮಸಮರ!
#MuttAttacked#TempleLooted
"ಯಾವ ನಲನನ್ನು ಬಿಟ್ಟಿರಲಾರೆಯೋ ನೀನು,
ಯಾವ ನಲನಲ್ಲಿ ನಿನ್ನ ಜೀವವಿದೆಯೋ,
ಯಾವ ನಲನು ನಿನ್ನನ್ನು ಮಧ್ಯರಾತ್ರಿಯಲ್ಲಿ ಕಾಡಮಧ್ಯದಲ್ಲಿ ಬಿಟ್ಟು ಹೋದನೋ;
ಆ ಮತಿಹೀನ ನಲನು: ನಾನೇ..ನಾನೇ! ನಾನೇ!"
- ಬಾಹುಕನು ದಮಯಂತಿಯ ಮುಂದೆ ಹೇಳಿಯೇ ಬಿಟ್ಟ!
#ಶ್ರೀಸೂಕ್ತಿ#ತತ್ತ್ವ_ಭಾಗವತಮ್#ಗೋಸ್ವರ್ಗ_ಚಾತುರ್ಮಾಸ್ಯ
ಗೋಪರಿಗೆ ಕೃಷ್ಣನ ಮಾತುಗಳು:
ನನ್ನಲ್ಲಿ ನಿಮಗೆ ಪ್ರೀತಿಯಿದ್ದರೆ-
ನಾವೆಲ್ಲ ಸೇರಿ ಗೋವುಗಳನ್ನು ಪೂಜಿಸೋಣ;
ಗೋವುಗಳಿಗೆ ಸಹಕಾರಿಯಾದ ಪ್ರಕೃತಿಯನ್ನು ಪೂಜಿಸೋಣ!
#ಕೃಷ್ಣಕಥಾ#ಗೋಸ್ವರ್ಗ_ಚಾತುರ್ಮಾಸ್ಯ
ಪರಸ್ಪರ ವೈರಿಗಳಿಬ್ಬರೂ ಒಂದೇ ಶರೀರದಿಂದ ಕಷ್ಟ ಪಡುತ್ತಿದ್ದಾರೆ; ನಲ ಮತ್ತು ಕಲಿ!
ನಲನಿಗೆ ಅದು ಅವನ ಶರೀರ, ಎಲ್ಲವನ್ನೂ ಕಳೆದುಕೊಂಡಿರುವ ದುಃಖ; ಕಲಿಗೆ ಅದು ೧೨ ವರ್ಷ ತಾನೇ ಕಾದು ನಲನನ್ನು ಪ್ರವೇಶಿಸಿದ್ದ ಶರೀರ!
#ಶ್ರೀಸೂಕ್ತಿ#ತತ್ತ್ವ_ಭಾಗವತಮ್#ಗೋಸ್ವರ್ಗ_ಚಾತುರ್ಮಾಸ್ಯ
Sri RamachandrapuraMatha has decided to donate 500 litres of floor disinfectant to flood victims in Kodagu which is produced with the raw materials such as Desi GouMutra, manufactured by Maa Gou Products Pvt Limited.
#SOSKodagu#KodaguFloods