ಕರೆಂಟ್ ಹೋಗಿದ್ದಕ್ಕೆ ಜನಸಂಖ್ಯೆ ಹೆಚ್ಚಾಯಿತಂತೆ.
ಜನರಿಗೆ ಮಕ್ಕಳನ್ನು ಹುಟ್ಟಿಸೋದೆ ಕೆಲಸ ಆಗಿತಾ ಅವಾಗ?
ಒಕ್ಕೂಟ ಸರ್ಕಾರದ ನೂತನ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅಜ್ಞಾನವೂ ನೋಡಿ ಮಿತ್ರೋ 😁
#bjpjokers#modifails
ಬ್ರಿಟಿಷರಿಗೆ ನಮ್ಮ ದೇಶ ಕೊಳ್ಳೆ ಹೊಡೆಯಲು ಇನ್ನೂರು ವರ್ಷಗಳು ಬೇಕಾಗಿದ್ದವು. ಆದರೆ ಬಿಜೆಪಿ ಕೇವಲ ಹನ್ನೊಂದೇ ವರ್ಷಗಳಲ್ಲಿ ಬ್ರಿಟಿಷರಿಗಿಂತ ಹೆಚ್ಚು ಲೂಟಿ ಹೊಡೆದಿದೆ. ನಿಸ್ಸಂದೇಹವಾಗಿ ಇದರ ಶ್ರೇಯ ಮೋಶಾಗಳಿಗೆ ಸೇರಬೇಕು!
ಬಿಜೆಪಿ ಆಡಳಿತ ಇರೋ ಎಲ್ಲಾ ರಾಜ್ಯಗಳಲ್ಲಿ ಅದಾನಿಯೇ ಹೇಗೆ ದೊಡ್ಡ ಟೆಂಡರ್ ಹೊಡೆದುಕೊಳ್ಳುತ್ತಾರೆ?
ಬಿಜೆಪಿ ಹೇಗೆ ವ್ಯವಸ್ಥಿತವಾಗಿ ಅದಾನಿಗೆ ಹೊಂದುವಂತೆ ಟೆಂಡರ್ ರೂಪಿಸುತ್ತೆ?
ವಿವರಗಳಿಗಾಗಿ ಈ ವಿಡಿಯೋ ತಪ್ಪದೇ ನೋಡಿ!
#BJPFails#adani#Corruption
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟಿದ್ದು ಯಾಕೆ ಗೊತ್ತಾ?
ಯಾರ್ಯಾರ ಒತ್ತಡ ಇತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ?
ಪ್ರಧಾನ್ ರಾಜೀನಾಮೆಯ ಹಿಂದಿನ ರಹಸ್ಯ ಇಲ್ಲಿದೆ ನೋಡಿ!
#DharmendraPradhan#melody
ಇವತ್ತು ಅಸಮರ್ಥ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆದರೆ.
ಅಸಮರ್ಥ ಪ್ರಧಾನಿ ನರೇಂದ್ರ ಮೋದಿ ಕೂಡ ಮುಂದೆ ರಾಜೀನಾಮೆ ನೀಡ್ತಾರೆ ಅಂತ.
ಹಳ್ಳಿಕಟ್ಟೆಯಲ್ಲಿ ಜನ ಕೂಡ ಮಾತನಾಡುತ್ತಿದ್ದಾರೆ.
#modidisaterforindia#dharmendrapradhanresign
@Yuvadhwanikpycc@RahulGandhi ಪುಕ್ಕಲ ಜೋಶಿ ನೀವು ಶಿಕ್ಷಣ ಮಂತ್ರಿ ಆಗ್ದಿದ್ರೆ ವಾಸಿ. ದೇವ್ರು ನಿಮಿಗೆ ತುಂಬಾ ಚಾನ್ಸ್ ಕೊಟ್ಟ ಇವತ್ತು ತಿದ್ಕೋತಾರೆ ನಾಳೆ ತಿದ್ಕೋತಾರೆ ಅಂತ ಇಲ್ಲ ಸುಧಾರಣೆ ಆಗ್ಲಿಲ್ಲ ಅದ್ಕೆ ಜಾಗ ಖಾಲಿಮಾಡಿ ಅಂದಾಯಿತು. ದೇವರದುಡ್ಡು ಕದ್ದ ದೇಶದ್ರೋಹಿಗಳ.
#Nojoshinono#IYCKarnataka#Yuvadwani
ವಿಪರ್ಯಾಸ ನೋಡಿ, ಮುಂದಿನ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅಂತೆ 😆😆.
ಈ ಹಿಂದೆ @RahulGandhi ಅವರು ಬನ್ನಿ ಜೊತೆಯಾಗಿ ಪ್ರೆಸ್ ಮೀಟ್ ಮಾಡಿ ಜನರಿಗೆ ಸತ್ಯ ತಿಳಿಸೋಣ ಅಂದಾಗ ಓಡಿ ಹೋಗಿದ್ರು.
ಈಗ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಮತ್ತು Gen Z ಗಳ ಧ್ವನಿಗೆ ಅಡಗಿ ಬಚ್ಚಿಟ್ಟುಕೊಳ್ಳುವುದಷ್ಟೇ ಜೋಶಿ ಕೆಲಸ 😅
12 ಗಂಟೆಗೆ: "ಧರ್ಮೇಂದ್ರ ಪ್ರಧಾನ್ ಹೋಗಲೇಬೇಕು."
2:30ಕ್ಕೆ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ.
ಇಷ್ಟು ದಿನ "ಏನೂ ಆಗಲ್ಲ" ಅಂದವರು ಈಗ ಏನು ಹೇಳ್ತಾರೆ?
ವಜಾ ಮಾಡುವ ಪ್ರಶ್ನೆಯೇ ಇಲ್ಲ ಎನ್ನುವವರ ಕಥೆ,
ಕೆಲವೇ ಗಂಟೆಗಳಲ್ಲಿ "ರಾಜೀನಾಮೆ"ಯಲ್ಲಿ ಮುಗಿಯಿತು!
ವಿದ್ಯಾರ್ಥಿಗಳೊಂದಿಗೆ ಜನನಾಯಕ ರಾಹುಲ್ ಗಾಂಧಿ ಅವರ ಆಗ್ರಹಕ್ಕೆ ಬೆದರಿದ ಮೋದಿ ಸರಕಾರ, ಕಾಂಗ್ರೆಸ್ ಧ್ವನಿಗೆ ಮಣಿದು ರಾಜೀನಾಮೆ ನೀಡಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
#dharmendrapradhanresign#modifails