They said he was finished.
They said he went to jail.
They said no one would watch his movies again.
Then #Kalasipalya re-released…
Housefull boards came back.
Theatres roared again.
And every mouth that spoke against him went silent.
That’s not just stardom.
That’s Darshan craze.
#DBOSS
22 ವರ್ಷ...
ಎಷ್ಟು ನೆಗೆಟಿವಿಟಿ ಬಂತು.
ಎಷ್ಟು ವಿರೋಧ ಬಂತು...
ಎಷ್ಟು ಜನ ಮುಗಿಸೋಕೆ ಪ್ರಯತ್ನ ಪಟ್ಟರು...
ಆದ್ರೆ ಇಂದು ಕೂಡ RE-RELEASE ಗೆ ಥಿಯೇಟರ್ಗಳು ಕಂಪಿಸುತ್ತಿವೆ. 🔥
ದಾಸನ ಅಡ್ಡ ಗುರು.
ಕೆಲವರು ಸಿನಿಮಾ ಮಾಡ್ತಾರೆ,
ಕೆಲವರು ಇತಿಹಾಸ ಬರೀತಾರೆ. @dasadarshan 👑
#DBoss#BossOfSandalwood
ರೀ ರಿಲೀಸ್ ಕನ್ನಡ ಸಿನಿಮಾ ಕಲಾಸಿಪಾಳ್ಯ ನಮ್ಮ ನಿಮ್ಮ ನೆಚ್ಚಿನ ಹೀರೋ ದರ್ಶನ ನಟಿಸಿರುವ ಸಿನಿಮಾ ಕಲಾಸಿಪಾಳ್ಯ. ಚಿತ್ರಮಂದಿರಗಳು ಹೌಸ್ ಫುಲ್.
ಜಾಗ ಯಾವುದೇ ಇರಲಿ ಜನ ಯಾರೇ ಇರಲಿ ಜೈಕಾರ ಹಾಕಿಸಿಕೊಳ್ಳುವ ಏಕೈಕ ನಟ ದರ್ಶನ್ ಜೆ ಡಿ ಬಾಸ್ ❣️
#darshan#DBossForever#Dboss#rerelease#kannada@dasadarshan