This edit was played during the 4:30 PM show 🔥
Thank you @RaghavFx_ for this mass edit The theatre literally erupted with whistles and cheers , What a moment 💥🔥
#DBoss#Kalasipalya#KalasipalyaReRelease
•ಆನ್ಲೈನ್ನಲ್ಲಿ ಅವಹೇಳನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಬೇಡಿ.
•ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ನೀಡುವುದು ಕಾನೂನು ಕ್ರಮಕ್ಕೆ ಕಾರಣವಾಗಬಹುದು.
ಗೌರವದಿಂದ ವರ್ತಿಸಿ. ಸುರಕ್ಷಿತವಾಗಿರಿ.
ಸೈಬರ್ ಅಪರಾಧವನ್ನು 1930 ಗೆ ವರದಿ ಮಾಡಿ.
#Awareness#DcpNorthEast#JointCpEast#BengaluruCityPolice
ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ, ಸುಳ್ಳು ಸುದ್ದಿ ಮತ್ತು ಅವಹೇಳನಕಾರಿ ಪೋಸ್ಟ್ಗಳನ್ನು ಹರಡಬೇಡಿ.
ಸಲಹೆ
• ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹಂಚಬೇಡಿ.
• ನಿಂದನಾತ್ಮಕ, ದ್ವೇಷ ಅಥವಾ ಅವಹೇಳನಕಾರಿ ವಿಷಯ ಅಥವಾ ಕಾಮೆಂಟ್ಗಳನ್ನು ಪೋಸ್ಟ್ ಮಾಡಬೇಡಿ.
• ಯಾವುದೇ ವಿಷಯವನ್ನು ಪೋಸ್ಟ್ / ಶೇರ್ / ಫಾರ್ವರ್ಡ್ ಮಾಡುವ ಮೊದಲು ಯೋಚಿಸಿ.
• ಇತರರ ಗೌರವ, ಗೌಪ್ಯತೆ ಮತ್ತು ಭಾವನೆಗಳನ್ನು ಗೌರವಿಸಿ.
• ತಪ್ಪು ಮಾಹಿತಿಯನ್ನು ಹರಡುವುದು ಕಾನೂನು ಪ್ರಕಾರ ದಂಡನೀಯ ಅಪರಾಧ.
ಜವಾಬ್ದಾರಿಯುತವಾಗಿರಿ • ಸುರಕ್ಷಿತವಾಗಿರಿ • ಗೌರವದಿಂದಿರಿ
#Awareness #DcpNorthEast #JointCpEast #BengaluruCityPolice
@BlrCityPolice@DgpKarnataka@CPBlr@KarnatakaCops@jt_cpeastbcp
ಜೇಬುಕಳ್ಳರ ಬಗ್ಗೆ ಎಚ್ಚರಿಕೆ
ಸಲಹೆ:
ಜನಸಂದಣಿ ಇರುವ ಬಸ್ಸುಗಳಲ್ಲಿ ಜೇಬುಕಳ್ಳರು ಕಾರ್ಯನಿರ್ವಹಿಸುವ ಸಾಧ್ಯತೆ ಇದೆ, ಎಚ್ಚರಿಕೆಯಿಂದಿರಿ.
ಎಚ್ಚರಿಕೆಯಿಂದಿದ್ದು, ನಿಮ್ಮ ಹಣ, ಮೊಬೈಲ್ ಹಾಗೂ ಮೌಲ್ಯವಾದ ವಸ್ತುಗಳನ್ನು ಮುಂಭಾಗದ ಜೇಬುಗಳಲ್ಲಿ ಅಥವಾ ಸುರಕ್ಷಿತವಾಗಿ ಮುಚ್ಚಿದ ಬ್ಯಾಗ್ನಲ್ಲಿ ಇಡಿ.
ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಬಸ್ ಸಿಬ್ಬಂದಿ ಅಥವಾ ಸ್ಥಳೀಯ ಪೊಲೀಸರಿಗೆ ತಿಳಿಸಿ.
#DcpNorthEast
#JointCpEast
#BangaloreCityPolice
@BlrCityPolice@CPBlr@DgpKarnataka@jt_cpeastbcp
ಶಾಲೆ ಮತ್ತು ಕಾಲೇಜು ಆವರಣಗಳಲ್ಲಿ ತಂಬಾಕು ಉತ್ಪನ್ನಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಶೈಕ್ಷಣಿಕ ಸಂಸ್ಥೆಗಳ ಒಳಗೆ ಅಥವಾ ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟ, ವಿತರಣೆ ಅಥವಾ ಸೇವನೆ ದಂಡನೀಯ ಅಪರಾಧವಾಗಿದೆ.
ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
#DcpNorthEast#JointCpEast
#BangaloreCityPolice
@BlrCityPolice@CPBlr@DgpKarnataka@jt_cpeastbcp
💛❤️ಕರ್ನಾಟಕದಾಗ ಮಾತಡ್
ತಮ್ಮ ಕನ್ನಡ ಕಲಕಂಡು💛❤️
🚨ಇಂತಹ ಕಂಟೆಂಟ್ ಕ್ರಿಯೇಟರ್ಸ್
ಅನ್ನು ಬೆಳೆಸಿ ಹೊರೆತು ಕನ್ನಡ
ಅಣಕಿಸೋ ಅಯೋಗ್ಯರನ್ನಲ್ಲ🚨
ಉತ್ತರ ಕರ್ನಾಟಕ ಕಂಟೆಂಟ್ ಕ್ರಿಯೇಟರ್ಸ್
ಕನ್ನಡವೆ ಪ್ರಾಣ ಅನ್ಕೊಂಡಿರೋ ಕನ್ನಡಿಗಾಸ್
ಕೆಲವು ಅಯೋಗ್ಯರು ಆಗಬೇಕಂತ ಫೇಮಸ್
ಕನ್ನಡ ಬಳಸಿಕೊಂಡು ಬೆಳೆದ ಆ ಈಡಿಯಟ್ಸ್
ಈಗ ಕನ್ನಡವನ್ನೇ ಅಣಕಿಸ್ತೀದಾರೆ ತುಕಾಲಿಸ್.
ಉತ್ತರ ಕರ್ನಾಟಕ ಮಂದಿ ಕನ್ನಡಕ್ಕಾಗಿ ಪ್ರಾಣ ಕೊಡೋಕು ಹಿಂದೆ ಮುಂದೆ ನೋಡದ ಜೀವಗಳು, ಕೆಲವು ಅಯೋಗ್ಯರು ಮಾಡೋ ನಾಡದ್ರೋಹದ ಕೆಲಸಕ್ಕೆ ಈಡಿ ಸಮುದಾಯವನ್ನೇ ಗುರಿ ಮಾಡಿ ಅವರಿಗೆ ಕನ್ನಡ ಪ್ರೀತಿ ಇಲ್ಲ ಅನ್ನೋದು ತಪ್ಪು.
#ಕನ್ನಡ
#ಉತ್ತರಕರ್ನಾಟಕ
#ಕನ್ನಡಿಗ
#ಕನ್ನಡಪ್ರೇಮ
#ಹೆಮ್ಮೆಯಕನ್ನಡಿಗ
#ಉತ್ತರಕರ್ನಾಟಕಮಂದಿ
#ಸೊಗಡು
#ಕನ್ನಡಉಳಿಸಿ
#ಕನ್ನಡಬೆಳೆಸಿ
#ಜೈಕರ್ನಾಟಕ
#ಕನ್ನಡವೆನಮ್ಮಉಸಿರು
#ನಮ್ಮಕನ್ನಡ
#Kannada
#NorthKarnataka
#UttaraKarnataka
#Kannadiga
#PrideOfKarnataka
#SaveKannada
#KannadaCulture
#KarnatakaDiaries
#NammaKannada
#KannadaLove
#UKMandi
#KarnatakaPride
#RespectKannada
#SupportLocalCreators
#KannadaUnity
This scene from #KAATERA stands among the finest in recent times - an intense, emotionally charged moment that hits deep 🔥
https://t.co/pBbfOgXzJ5
Brilliantly crafted by @TharunSudhir 💥
Powerful dialogues by Maasthi 💥
A moment that will be remembered for generations ❤️🙏🏻
#BossOfSandalwood #Dboss 👑
ಯುದ್ಧ ?
ಯಾರ ಮೇಲೆ ಮಾಡಲಿ ಯುದ್ಧ
ಈ ಬೃಹನ್ನಳೆ ಜೊತೆ ಯುದ್ಧ ಮಾಡಲು ನನ್ನ ಗದೆ ನಾಚುತ್ತದೆ... 😂😏
ಒಂದು ತಿಳಿದಿಕೊ
ನಾನು ಯೋಧ, ಸದಾ ಯೋಧ ಎಂದಿಗೂ ನೇರ ನೇರ ಗುದ್ದಾಡುವ ಗಂಡೆದೆಯ ಯೋಧ.🔥
#BossOfSandalwood#DBoss#TheDevil