ಯುವಕ ಸೊಂಕಿಗೆ ಬಲಿಯಾಗಿದ್ದು ಮನಸ್ಸಿಗೆ ತುಂಬಾ ನೋವಾಯಿತು
ಆತನ ಶವ ಊರಿಗೆ ತರುವುದು ಬೇಡವೆಂದು ಗ್ರಾಮಸ್ಥರು ನನ್ನ ಬಳಿ ದುಃಖ ತೋಡಿಕೊಂಡಾಗ ನಾನೇ ಸ್ವತಃ ಮುಂದೆ ನಿಂತು ಹೊನ್ನಾಳಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಿಸಿದೆ
ಪೋಷಕರು ಆಕ್ರಂದನ ನೋಡಿ ನನಗೆ ದುಃಖ ತಡೆಯಲು ಸಾಧ್ಯವಾಗಲಿಲ್ಲ, ಮೃತನ ತಾಯಿ ಕರುಳ ಗೋಳಾಟ ನೋಡಲಾಗಲಿಲ್ಲ