ॐ हमारे वेदों का, शास्त्रों का, पुराणों का, उपनिषदों और वेदांत का सार है।
ॐ ही ध्यान का मूल है, और योग का आधार है।
ॐ ही साधना में साध्य है।
ॐ ही शब्द ब्रह्म का स्वरूप है।
ॐ से ही हमारे मंत्र प्रारंभ एवं पूर्ण होते हैं।
आज सोमनाथ स्वाभिमान पर्व में 1000 सेकंड्स तक ओंकार नाद के सामूहिक उच्चार का सौभाग्य मिला। उसकी ऊर्जा से अंतर्मन स्पंदित और आनंदित हो रहा है।
ॐ तत् सत्!!
@laxmi_hebbalkar@kpccnarasimha *ಶುಭೋದಯ ಶ್ರಾವಣ ಶುಕ್ರವಾರದ ಶರಣಾರ್ಥಿಗಳು*ವೀರಭದ್ರೇಶ್ವರರು *ದಕ್ಷನ ಶಿರವು ಕತ್ತರಿಸಿದರು ದಕ್ಷನ ಹೆಂಡತಿಯ ಕೊರಿಕೆಯ ಮೇರೆಗೆ ಮೇಕೆಯ ತಲೆ ಜೊಡಿಸಿ ಜೀವದಾನ ಕೊಟ್ಟರು ಭೂಮಿಯ ಮೊದಲ ಶಾಸ್ತ್ರ ಚಿಕಿತ್ಸಕ ವೈದ್ಯರೆನ್ನಿಸಿದರು* ಮನೆ ದೇವರು ವೀರಭದ್ರೇಶ್ವರರು ಜಗನ್ಮಾತೆ, ಭದ್ರಕಾಳಿಯ ಕೃಪಾದೃಷ್ಟಿ ಸದಾ ನಮ್ಮೆಲ್ಲರ ಮೇಲೆ ಇರಲೇಂದು ಆರಾಧಿಸುತ್ತ
ಶ್ರಾವಣ ಮಾಸದ ಪ್ರಯುಕ್ತ ಚಿಕ್ಕಹಟ್ಟಿಹೊಳಿಯ ನಮ್ಮ ಮನೆಯ ಆರಾಧ್ಯದೈವ ಶ್ರೀ ವೀರಭದ್ರ ದೇವರ ಸನ್ನಿಧಿಗೆ ಭೇಟಿ, ನೀಡಿ ದರ್ಶನ ಆಶೀರ್ವಾದ ಪಡೆಯಲಾಯಿತು.
ಈ ವೇಳೆ ಸಹೋದರ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಇದ್ದರು.
@siddaramaiah ಬೀದರ ಜಿಲ್ಲೆಯ ಹಳ್ಳಖೇಡ ಸಕ್ಕರೆ ಖಾರ್ಕನೆ ಬಂದ ಆಗಿದೆ ಜಿಲ್ಲೆಯ ಮೊದಲ ಸಕ್ಕರೆ ಖಾರ್ಕನೆ ಎಂಬ ಹೆಗ್ಗೆಳಿಗೆ, ಅಡಳಿತ ಪ್ರಭುಗಳ ಭ್ರಷ್ಟಾಚಾರಕ್ಕೆ ನಲುಗಿದೆ ದಯವಿಟ್ಟು ಅದಕ್ಕೆ ಜೀವ ತುಂಬಿ ಈ ಭಾಗದ ರೈತರಿಗೆ ಉಸಿರಾಡಲು ವ್ಯಂಟಿಲಿಟರ್ ಕೊಟ್ಟಂತೆ ಆಗುತ್ತದೆ ಮಾನ್ಯ ಮುಖ್ಯಮಂತ್ರಿ ಗಳೆ ಬೀದರ ಸಹ ಕರ್ನಾಟಕದಲ್ಲಿ ಎಂದು ಪರೀಗಣಿಸಿ
ಮೈಸೂರಿಗೆ @siddaramaiah ನವರ ಕೊಡುಗೆ!
ಕರ್ನಾಟಕದಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಹಚ್ಚಿದ್ದು ಮಹಾರಾಷ್ಟ್ರ ಪೊಲೀಸರು !
ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹೊಣೆ ಹೊತ್ತಿರುವ ಗೃಹ ಇಲಾಖೆಯ ದುಸ್ಥಿತಿ ಇಲ್ಲಿಗೆ ಬಂದು ನಿಂತಿದೆ.
ಗುಪ್ತಚರ ಇಲಾಖೆ ಏನು ಮಾಡುತ್ತಿದೆ ? ಮಹಾರಾಷ್ಟ್ರ ಪೊಲೀಸರು ಬಂದು ಬಾರಿಸಿ, ಕಪ್ ಪಡೆಯುವಂತಹ ಸ್ಥಿತಿಗೆ ರಾಜ್ಯದ ಪರಿಸ್ಥಿತಿ ತಲುಪಿದ್ದು ದುರದೃಷ್ಟಕರ. ಎಂದಿನಂತೆ, ಇದರ ಹಿಂದೆ ಇರುವವರು ತಪ್ಪಿಸಿ ಕೊಳ್ಳುತ್ತಾರೆ.
ಮುಖ್ಯವಾದ ದುಃಖದ ಸಂಗತಿ ಎಂದರೆ, ಆಡಳಿತ ವ್ಯವಸ್ಥೆಯ ವೈಫಲ್ಯ, ಬೇಜವಾಬ್ದಾರಿ ತನದಿಂದಾಗಿ ,ಯುವಜನತೆಯನ್ನು ಮತ್ತು ಕುಟುಂಬಗಳ ಭವಿಷ್ಯವನ್ನು ದುಸ್ಥಿತಿಗೆ ತಳ್ಳುತ್ತಿರುವುದು ಅತ್ಯಂತ ಗಂಭೀರ ವಿಚಾರ.
ಹೊಣೆಗಾರಿಕೆ, ಜವಾಬ್ದಾರಿ ಇಲ್ಲದ, ಭ್ರಷ್ಟತೆಯ ಆಡಳಿತ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಪ್ರಾಮಾಣಿಕ, ಪಾರದರ್ಶಕ ಆಡಳಿತವನ್ನು ನಿರೀಕ್ಷಿಸುವುದು ಈಡೇರದ ಕನಸಷ್ಟೇ.
ವಿಶ್ವದ ಭೂಪಟ ದಲ್ಲಿ ಮೈಸೂರಿಗೆ ಇದ್ದ ಹೆಸರು, ಕೀರ್ತಿಗೆ ಈ ಆಡಳಿತ ವ್ಯವಸ್ಥೆಯ ಲೋಪವು ಕಳಂಕ, ಮಸಿ ಹಚ್ಚುವ ಕೆಲಸ ಮಾಡಿದೆ.
ಈ ಪ್ರಕರಣಕ್ಕೆ ಕೈ ತೇಪೆ ಹಚ್ಚುವ ಮಾಮೂಲಿ ಕ್ರಮಗಳ ಘೋಷಣೆಗಳ ಮಾಡಿ, ಕೈತೊಳೆದು ಕೊಳ್ಳುವುದಷ್ಟೇ ಬಾಕಿ ಇದೆ.
ಬ್ರಾಂಡ್ ಬೆಂಗಳೂರು ಜೊತೆಗೆ ಡ್ರಗ್ಸ್ ಮೈಸೂರು ಸೇರಿರುವುದು ನೋವಿನ ಸಂಗತಿ.
@BJP4Karnataka@BYVijayendra@CTRavi_BJP@JoshiPralhad@RAshokaBJP@NswamyChalavadi@Tejasvi_Surya@mepratap@amitmalviya@AsianetNewsSN@publictvnews@NewsArenaIndia
#ಪ್ರಶಸ್ತಿ
••
ಹಣವು ಇದೆಯೆಂದು
ಅಷ್ಟು ಪ್ರಶಸ್ತಿಗಳು
ಖರೀದಿಸಬೇಡ
ಗೆಳೆಯ......
ಜೋತೆಗಿರುವವರು
ಸ್ನೇಹಿತರು
ಪರಿಚಯಸ್ಥರ
ಹಾರೈಕೆಗಳು
ಬುದಿ ಮುಚ್ಚಿದ
ಕೆಂಡವಾಗವಷ್ಟು
ಬಿದ್ದ ಸಿಡಿಲು
ವ್ಯರ್ಥವಾಗದು
ತಿಳಿ ಇಷ್ಟು
****
ರಮೇಶ ಬಿರಾದಾರ
#ಪ್ರಶಸ್ತಿ
•••••••••
ಹಣವು ಇದೆಯೆಂದು
ಅಷ್ಟು ಪ್ರಶಸ್ತಿಗಳು
ಖರೀದಿಸಬೇಡ
ಗೆಳೆಯ......
ಜೋತೆಗಿರುವವರು
ಸ್ನೇಹಿತರು
ಪರಿಚಯಸ್ಥರ
ಹಾರೈಕೆಗಳು
ಬುದಿ ಮುಚ್ಚಿದ
ಕೆಂಡವಾಗವಷ್ಟು
ಬಿದ್ದ ಸಿಡಿಲು
ವ್ಯರ್ಥವಾಗದು
ತಿಳಿ ಇಷ್ಟು
***
ರಮೇಶ ಬಿರಾದಾರ
ರಾಮ ನಾಮಕ್ಕೆ
ಯಾಕೀಷ್ಟು ಜಲಸ್
ಕೈಯಿಂದ ಅಡಳಿತ
ನಡೆಸುವವರಿಗೆ
ರಾಮ ನಾಮದ ಮಹಿಮೆಯು
ಅರಿಯದ ಅವಿವೇಕರು
ರಾಮ ಕಾಲ್ಪನಿಕೆಂದರು
ರಾಮನಾಮದೂರ ಹೆಸರು
ಬದಲಾಯಿಸಿ ಬಿಟ್ಟರು
ರಾಮನಾಮ ಅನವರತ
ಜಪಿಸಿ ಚಾಮುಂಡಿಯಾದವಳ
ಆಲಯಕ್ಕೆ ಹೋಗಿ
ಅಡ್ಡ ಬೀಳುತ್ತಿಹರು
ತನ್ನಧೀಕಾರ ಉಳಿಸೆಂದು
ಭಿನ್ನವಿಸುತ್ತಿಹರು
ತನ್ನಾರಾಧ್ಯನ ಧಿಕ್ಕರಿಸುವವರಿಗೆ
ಆ ಮಹಾತಾಯಿ ಎಂತೊಲಿವಳು
#ಬಂಜೆ_ತಾಯಿಯಾದಂತೆ
ಬೆಂಗಳೂರನ್ನು
ಕೈಲಿಂದ
ಗ್ರೇಟ್
ಮಾಡಲಾಗದ
ದೊರೆಗಳು
ಬಿರಬಲ್
ತೆನಲಿರಾಮರ ಜಾಣ್ಮೆಗೂ
ಹಿಂದಿಕ್ಕಿದರು
ಬಿಬಿಎಂಪಿ ಅಳಿಸಿ
ಬೆಂಗಳೂರಗಿಂತ ಮುಂಚೆ
ಗ್ರೇಟ್ ಸೇರಿಸಿ
ಮತ್ತೊಮ್ಮೆ
ತೊಟ್ಟಿಲು ಇಟ್ಟರು
ಒಂಬತ್ತು ತಿಂಗಳು
ಗರ್ಭದಲ್ಲಿ ಹೊತ್ತು
ಅದೆಷ್ಟು ನೋವುಂಡು
ಮಗುವ ಹೇರುವ
ತಾಯಿಯಂತೆ
ಸಂಭ್ರಮಿಸಿದರು
ಬಂಜೆ ತಾಯಿಯರ
@Aadhyayadavv ಉಡುಗೆ ಕಾನೂನು ಜಾರಿಗೆ ಬರಲಿ
ಚಿತ್ರರಂಗ ಮಾಡೆಲಿಂಗ್ ಉಡುಗೆಗಳು ಎನ್ ಸಾಧಿಸುತ್ತಿದೆ,ದೇಶದ ಸಂಸ್ಕೃತಿ ಸ್ತ್ರೀ ಸಂವೇದನೆ ಮರ್ಯಾದೆಯ ಅಳೆತೆಗೊಲಿನ ಅವಶ್ಯಕತೆ ಇದೆ ಇಲ್ಲವೋ ತಿಳಿಸಿ,ಕಲೆಯ ಹೆಸರಲ್ಲಿ ಬೆತ್ತಲಾಗುವದ ಸಲ್ಲ ಸ್ತ್ರೀ ಪುರುಷರಿಗೆ ಸಾರ್ವಜನಿಕ ಉಡುಗೆ ಚೌಕಟ್ಟಿನ ಕಾನೂನು ಶೀಘ್ರವಾಗಿ ಜಾರಿಗೆ ತರಬೇಕು ಸರ್ಕಾರದ ಕಣ್ಣು ತೆರೆಸಲ್ಲಿ
ये हमारे 9 संकल्प हैं...
1. पानी बचाना
2. एक पेड़ मां के नाम
3. स्वच्छता
4. वोकल फॉर लोकल
5. देश का दर्शन
6. प्राकृतिक खेती (Natural Farming) को अपनाना
7. हेल्दी लाइफ स्टाइल
8. खेल और योग... दोनों को दैनिक जीवन का हिस्सा बनाना
9. गरीब की मदद करना
- पीएम श्री @narendramodi
पूरा वीडियो देखें: https://t.co/BkrLVjQjeP