ಇಂದು ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಡಳಿತ ಮಂಡಳಿ ಸಭೆಯನ್ನು ನಡೆಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು
Children of Safai Karmacharis, Ex-manual scavengers, workers in burial grounds/crematoriums, and Devadasis can get 'Walk-in admission' in the prestigious residential schools of @SWDGok. It's FREE.
Details of all schools are available at @SWDGok. Please help a child, TODAY.
ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವರು ವಿಲೇವಾರಿ ಮಾಡಿರುವ ಇಲಾಖೆಯ ಕಡತಗಳ ಸಂಖ್ಯೆ ಮತ್ತು ಸಂಕ್ಷಿಪ್ತ ವಿವರ ಹಾಗೂ ಇಲಾಖೆಯ ವಿವಿಧ ಶಾಖೆಗಳಲ್ಲಿ ಬಾಕಿ ಇರುವ ಕಡತಗಳ ಸಂಖ್ಯೆ ಪಡೆಯಲು ಲಿಂಕನ್ನು ಕ್ಲಿಕ್ ಮಾಡಿ. https://t.co/efGIU7i3hS
@CMofKarnataka@CMahadevappa#Transparency#KarnatakaSWD
ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವರು ವಿಲೇವಾರಿ ಮಾಡಿರುವ ಇಲಾಖೆಯ ಕಡತಗಳ ಸಂಖ್ಯೆ ಮತ್ತು ಸಂಕ್ಷಿಪ್ತ ವಿವರ ಹಾಗೂ ಇಲಾಖೆಯ ವಿವಿಧ ಶಾಖೆಗಳಲ್ಲಿ ಬಾಕಿ ಇರುವ ಕಡತಗಳ ಸಂಖ್ಯೆ ಪಡೆಯಲು ಲಿಂಕನ್ನು ಕ್ಲಿಕ್ ಮಾಡಿ. https://t.co/efGIU7i3hS
@CMofKarnataka@CMahadevappa#Transparency#KarnatakaSWD
ಮೇಲೆ ಉಲ್ಲೇಖಿಸಿದ ಮನವಿಯಲ್ಲಿನ ವಿದ್ಯಾರ್ಥಿಗಳಿಗೆ ಪೂರಕ ಗಣಕಯಂತ್ರಗಳ ಸಮಸ್ಯೆಗೆ ನಮ್ಮ #ಕಲ್ಯಾಣ_ಕರ್ನಾಟಕ ಭಾಗದ ಜಿಲ್ಲೆಗಳ ವಸತಿ ಶಾಲೆಗಳಿಗೆ #KKRDB ಅನುದಾನದಲ್ಲಿ ತ್ವರಿತವಾಗಿ ಪ್ರತಿ 2 ವಿದ್ಯಾರ್ಥಿಗೆ ಒಂದು ಗಣಕಯಂತ್ರದಂತೆ ಪ್ರತಿ ಶಾಲೆಗೆ 25 ಗಣಕಯಂತ್ರದ ಲ್ಯಾಬ್ ಸೆಟಪ್ ಮಾಡಬಹುದು. #KREIS@Appugoudapatil9@SecretaryKKRDB
ಗೌರವಾನ್ವಿತ @CMofKarnataka@BSBommai ರವರೆ ಇಂದು OBC ಸಮಾವೇಶದಲ್ಲಿ ಸ್ವೀಕರಿಸಿದ ಈ ಕೆಳಗಿನ ಮನವಿಯನ್ನು ಓದಿ, ಸಕರಾತ್ಮಕವಾಗಿ ಆದಷ್ಟು ಬೇಗ ಸ್ಪಂದಿಸುವಿರಿ ಎಂದು ನಂಬಿರುತ್ತೇನೆ. ಈ ತುಂಬಾ ಹಳೆಯ ಸಮಸ್ಯೆಗೆ ಅಂತ್ಯ ಸಿಗಬೇಕಾಗಿದೆ.
ಕೆಳಗಿನ 4 ಹೊಸ ವಸತಿ ಶಾಲೆಗಳು ಸೇರಿದರೆ ಈಗ ನಮ್ಮ #KREIS ವಸತಿ ಶಾಲೆಗಳ ಸಂಖ್ಯೆ 830ಕ್ಕೆ ಏರಲಿದೆ.😊
ಈ ಬಾರಿಯ SSLC ಪರೀಕ್ಷಾ ಫಲಿತಾಂಶದಲ್ಲಿ ನಮ್ಮ ಇಲಾಖೆಗಳ ಅಡಿಯಲ್ಲಿ ಬರುವ ವಸತಿ ಶಾಲೆಗಳ ವಿದ್ಯಾರ್ಥಿಗಳ ಫಲಿತಾಂಶಗಳು ಅತ್ಯುತ್ತಮವಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳನ್ನು ತಯಾರುಗೊಳಿಸಿದ ಶಾಲಾ ಆಡಳಿತ ಮಂಡಳಿಗೆ, ಶಿಕ್ಷಕ ವೃಂದಕ್ಕೆ ಅಭಿನಂದನೆಗಳು. @BSBommai#sslcresult2022